ಟಾಟಾ ಆಲ್ಟ್ರೋಜ್ ಟರ್ಬೋ ಅನಾವರಣ : ನಾಳೆಯಿಂದ ಬುಕಿಂಗ್‌ಗೆ ಅವಕಾಶ
Team Udayavani, Jan 13, 2021, 7:15 PM IST
ಟಾಟಾ ಮೋಟಾರ್ಸ್ ಕಂಪನಿಯು ಬುಧವಾರ ತನ್ನ ಆಲ್ಟ್ರೋಜ್ ಹ್ಯಾಚ್‌ಬ್ಯಾಕ್‌ನ ಟರ್ಬೋ -ಪೆಟ್ರೋಲ್ ಆವೃತ್ತಿಯನ್ನು ಅನಾವರಣ ಮಾಡಿದೆ.
ಸಂಕ್ರಾಂತಿಯ ದಿನ ಅಂದರೆ ಗುರುವಾರವೇ ಬುಕಿಂಗ್ ಆರಂಭವಾಗಲಿದ್ದು, ಎಕ್ಸ್‌ಟಿ, ಎಕ್ಸ್‌ಝೆಡ್ ಮತ್ತು ಎಕ್ಸ್‌ಝೆಡ್ ಪ್ಲಸ್ ಎಂಬ 3 ಆವೃತ್ತಿಗಳಲ್ಲಿ ಇದು ಲಭ್ಯವಿರಲಿದೆ.
ಜ.22ರಂದು ಕಾರಿನ ದರವನ್ನು ಘೋಷಿಸಲಾಗುತ್ತದೆ. ಗ್ರಾಹಕರು 11 ಸಾವಿರ ರೂ.ಗಳ ಟೋಕನ್ ಮೊತ್ತ ನೀಡಿ ಕಾರನ್ನು ಕಾಯ್ದಿರಿಸಬಹುದು ಎಂದು ಕಂಪನಿ ಹೇಳಿದೆ. ಹೊಸ ಆಲ್ಟ್ರೋಜ್ ಐ ಟರ್ಬೋ 1.2 ಲೀಟರ್‌ನ ಟರ್ಬೋಚಾರ್ಜ್‌ನ 3 ಸಿಲಿಂಡರ್ ಎಂಜಿನ್ ಹೊಂದಿದೆ. ಸಾಮಾನ್ಯ ಎಂಜಿನ್‌ಗಿಂತ ಈ ಎಂಜಿನ್ ಶೇ.28ರಷ್ಟು ಹೆಚ್ಚು ಪವರ್ ಮತ್ತು ಶೇ.24ರಷ್ಟು ಹೆಚ್ಚು ಟಾರ್ಕ್ನೂ ಹೊಂದಿದೆ ಎಂದೂ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ:ದುಡ್ಡು ತಿಂದು ಜೈಲಿಗೆ ಹೋಗೋದೇ ಶಿವಮೊಗ್ಗ ಮುಖಂಡನ ಸಾಧನೆ :CM ಹೇಳಿಕೆಗೆ ಸಿದ್ದು ತಿರುಗೇಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್‌ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.