Manipal: ಟೆಲಿಗ್ರಾಂ App-ಹೂಡಿಕೆ ನೆಪದಲ್ಲಿ 8 ಲಕ್ಷಕ್ಕೂ ಅಧಿಕ ಹಣ ವಂಚನೆ; ದೂರು ದಾಖಲು

ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಮಾತ್ರ ಲಾಭಾಂಶ ತೆಗೆಯಲು ಆಗುತ್ತದೆ

Team Udayavani, Sep 10, 2024, 2:45 PM IST

Manipal: ಟೆಲಿಗ್ರಾಂ App-ಹೂಡಿಕೆ ನೆಪದಲ್ಲಿ 8 ಲಕ್ಷಕ್ಕೂ ಅಧಿಕ ಹಣ ವಂಚನೆ; ದೂರು ದಾಖಲು

ಮಣಿಪಾಲ:ಟೆಲಿಗ್ರಾಮ್‌ Appನಲ್ಲಿ ಶಿಪ್‌ ಇಟ್‌ ಎಂಬ ರಿವ್ಯೂ ಆಪ್‌ ನ ಮೆಹೆಕ್‌ ಮೆಹೆರಾ ಎಂಬ ಗ್ರೂಪ್‌ ನಲ್ಲಿ 10,000 ಹಣ ಹೂಡಿದಲ್ಲಿ 8,000 ರೂಪಾಯಿ ಲಾಭ ನೀಡುವುದಾಗಿ ನಂಬಿಸಿ ಮಹಮ್ಮದ್‌ ಶರೀಫ್‌ ಎಂಬವರಿಗೆ 8 ಲಕ್ಷಕ್ಕೂ ಅಧಿಕ ಹಣವನ್ನು ವಂಚಿಸಿರುವ ಪ್ರಕರಣ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಏನಿದು ಪ್ರಕರಣ:

ಮೆಹೆಕ್‌ ಮೆಹೆರಾ ಎಂಬ ಟೆಲಿಗ್ರಾಮ್‌ ಗ್ರೂಪ್‌ ನಲ್ಲಿ 10,000 ಹಣ ಹೂಡಿದಲ್ಲಿ 8,000 ಲಾಭ ನೀಡುತ್ತೇವೆ ಎಂಬ ಸಂದೇಶ ಮಹಮ್ಮದ್‌ ಶರೀಫ್‌ ಅವರ ಮೊಬೈಲ್‌ ಗೆ ಬಂದಿತ್ತು. ಅದರಂತೆ ಶರೀಫ್‌ ಎಸ್‌ ಬಿಐ ಖಾತೆಯಿಂದ ಯೋನೋ App ಮೂಲಕ ಶಿಪ್‌ ಇಟ್‌ ಎಂಬ ರಿವ್ಯೂ ಟ್ರೇಡ್‌ ಗೆ 10, 000 ರೂ. ಹೂಡಿಕೆ ಮಾಡಿದ್ದರು.

ಅದರಂತೆ ಮೆಹೆಕ್‌ ಮೆಹೆರಾ Appನವರು 18,000 ರೂಪಾಯಿಯನ್ನು ಮಹಮ್ಮದ್‌ ಶರೀಫ್‌ ಅವರ ಯೂನಿಯನ್‌ ಬ್ಯಾಂಕ್‌ ಖಾತೆಗೆ ಜಮಾ ಮಾಡಿದ್ದರು. ನಂತರ ಶರೀಫ್‌ 2/09/2024ರಂದು 21,418 ರೂಪಾಯಿ ಹೂಡಿಕೆ ಮಾಡಿದ್ದರು. ಆದರೆ ಮೆಹೆಕ್‌ ಮೆಹೆರಾ Appನವರು ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಮಾತ್ರ ಲಾಭಾಂಶ ತೆಗೆಯಲು ಆಗುತ್ತದೆ ಎಂದು ನಂಬಿಸಿ ಮೆಸೇಜ್‌ ಮಾಡಿದ್ದು, ಅದರಂತೆ ಶರೀಫ್‌ ಹೂಡಿಕೆ ಮಾಡಿದ್ದರು. Appನಲ್ಲಿ ಶರೀಫ್‌ ಲಾಭಾಂಶ 15,00,000 ಎಂದು ತೋರಿಸುತ್ತಿತ್ತು.

ಆದರೆ ಶರೀಫ್‌ ಹಣ ಡ್ರಾ ಮಾಡಲು ಪ್ರಯತ್ನಿಸಿದಾಗ, ಏಳೂವರೆ ಲಕ್ಷ ಹಣ ಪೆನಾಲ್ಟಿ ಕಟ್ಟಿ ಉಳಿದ ಹಣ ಡ್ರಾ ಮಾಡಬೇಕು ಎಂದು ಮೆಸೇಜ್‌ ಬಂದಿದ್ದು, ಹೆಚ್ಚಿನ ಲಾಭಾಂಶ ನೀಡುವುದಾಗಿ ಮೋಸ ಮಾಡಿ 8,46,583 ರೂಪಾಯಿ ಹಣವನ್ನು App ಖಾತೆಗೆ ಮೋಸದಿಂದ ವರ್ಗಾಯಿಸಿಕೊಂಡಿರುವುದಾಗಿ ಮಣಿಪಾಲ ಪೊಲೀಶ್‌ ಠಾಣೆಗೆ ಶರೀಫ್‌ ದೂರು ನೀಡಿದ್ದಾರೆ.

ಟಾಪ್ ನ್ಯೂಸ್

ಆಕಾಶ ಕಳಚಿ ಬೀಳಲ್ಲ!…ಅ.1ರವರೆಗೆ ಬುಲ್ಡೋಜರ್‌ ಕಾರ್ಯಾಚರಣೆ ನಡೆಸಬೇಡಿ-ಸುಪ್ರೀಂ ಚಾಟಿ

ಆಕಾಶ ಕಳಚಿ ಬೀಳಲ್ಲ!…ಅ.1ರವರೆಗೆ ಬುಲ್ಡೋಜರ್‌ ಕಾರ್ಯಾಚರಣೆ ನಡೆಸಬೇಡಿ-ಸುಪ್ರೀಂ ಚಾಟಿ

Raghu Thatha: ಓಟಿಟಿಯಲ್ಲಿ ರಿಲೀಸ್‌ ಆದ 24 ಗಂಟೆಯಲ್ಲೇ ಹೊಸ ದಾಖಲೆ ಬರೆದ ʼರಘು ತಾತʼ

Raghu Thatha: ಓಟಿಟಿಯಲ್ಲಿ ರಿಲೀಸ್‌ ಆದ 24 ಗಂಟೆಯಲ್ಲೇ ಹೊಸ ದಾಖಲೆ ಬರೆದ ʼರಘು ತಾತʼ

7-uv-fusion

UV Fusion: ಇಳೆಗೆ ಮಳೆಯ ಸುಮಪಾತದ ಸೊಗಸು

Bigg Boss18: ಸ್ಪರ್ಧಿಗಳ ಭವಿಷ್ಯ ನೋಡಲಿದ್ದಾರೆ ʼಬಿಗ್‌ಬಾಸ್‌ʼ; ಕುತೂಹಲ ಹುಟ್ಟಿಸಿದ ಪ್ರೋಮೊ

Bigg Boss18: ಸ್ಪರ್ಧಿಗಳ ಭವಿಷ್ಯ ನೋಡಲಿದ್ದಾರೆ ʼಬಿಗ್‌ಬಾಸ್‌ʼ; ಕುತೂಹಲ ಹುಟ್ಟಿಸಿದ ಪ್ರೋಮೊ

5-uv-fusion

UV Fusion: ರಕ್ಷಕರೇ ಭಕ್ಷಕರಾಗುತ್ತಿದ್ದಾರೆ ಎಚ್ಚರಿಕೆ

ಕೆಕೆಆರ್ ಡಿಬಿ ಗೆ ಕೇಂದ್ರದ ಅನುದಾನ ಕೋರಿ ನಿಯೋಗ: ಡಾ. ಅಜಯಸಿಂಗ್

Kalyana Karnataka; ಕೆಕೆಆರ್ ಡಿಬಿ ಗೆ ಕೇಂದ್ರದ ಅನುದಾನ ಕೋರಿ ನಿಯೋಗ: ಡಾ. ಅಜಯಸಿಂಗ್

Renukaswamy Case: ಸೆ.30ರವರೆಗೆ ದರ್ಶನ್‌ & ಗ್ಯಾಂಗ್‌ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

Renukaswamy Case: ಸೆ.30ರವರೆಗೆ ದರ್ಶನ್‌ & ಗ್ಯಾಂಗ್‌ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kota: Saligram P.P. The administrative machinery needs to get speed

Kota: ಸಾಲಿಗ್ರಾಮ ಪ.ಪಂ. ಆಡಳಿತ ಯಂತ್ರಕ್ಕೆ ಸಿಗಬೇಕಿದೆ ವೇಗ

Udupi: ಪೊಲೀಸ್ ಸಿಬ್ಬಂದಿ ನಿತ್ಯಾನಂದ ಶೆಟ್ಟಿ ಹೃದಯಾಘಾತದಿಂದ ನಿಧನ

Shirva ಮಲಗಿದ್ದಲ್ಲಿಯೇ ಪೊಲೀಸ್‌ ಅಧಿಕಾರಿ ಸಾವು

Kaup: ದಂಡತೀರ್ಥ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್, ಪ್ರಯಾಣಿಕರು ಪಾರು

Kaup: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್… ಪ್ರಯಾಣಿಕರು ಅಪಾಯದಿಂದ ಪಾರು

Chithrakoota Ayurveda: ಚಿತ್ರಕೂಟ ಚಿಕಿತ್ಸಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ

Chithrakoota Ayurveda: ಚಿತ್ರಕೂಟ ಚಿಕಿತ್ಸಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ

Pan-Adhar

Scheme: ದಂಡ ಸಹಿತ ಪಾನ್‌-ಆಧಾರ್‌ ಜೋಡಿಸಿದವರು ಆದಾಯ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ!

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Dhruva Thare Movie: ಸೆ.20ಕ್ಕೆ ಧ್ರುವತಾರೆ ತೆರೆಗೆ

Dhruva Thare Movie: ಸೆ.20ಕ್ಕೆ ಧ್ರುವತಾರೆ ತೆರೆಗೆ

10-smart-phones

Mobile Phones: ಮಾಯಾ ಪೆಟ್ಟಿಗೆ

ಆಕಾಶ ಕಳಚಿ ಬೀಳಲ್ಲ!…ಅ.1ರವರೆಗೆ ಬುಲ್ಡೋಜರ್‌ ಕಾರ್ಯಾಚರಣೆ ನಡೆಸಬೇಡಿ-ಸುಪ್ರೀಂ ಚಾಟಿ

ಆಕಾಶ ಕಳಚಿ ಬೀಳಲ್ಲ!…ಅ.1ರವರೆಗೆ ಬುಲ್ಡೋಜರ್‌ ಕಾರ್ಯಾಚರಣೆ ನಡೆಸಬೇಡಿ-ಸುಪ್ರೀಂ ಚಾಟಿ

uv-fusion

Faith: ನಂಬಿಕೆಯ ಮರ ಸದಾ ಹಸುರಾಗಿರಲಿ

Raghu Thatha: ಓಟಿಟಿಯಲ್ಲಿ ರಿಲೀಸ್‌ ಆದ 24 ಗಂಟೆಯಲ್ಲೇ ಹೊಸ ದಾಖಲೆ ಬರೆದ ʼರಘು ತಾತʼ

Raghu Thatha: ಓಟಿಟಿಯಲ್ಲಿ ರಿಲೀಸ್‌ ಆದ 24 ಗಂಟೆಯಲ್ಲೇ ಹೊಸ ದಾಖಲೆ ಬರೆದ ʼರಘು ತಾತʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.