ಡಾಲರ್ ಎದುರು ರೂ. ಪತನ: ಚಿನ್ನದ ದರ 87 ರೂ. ಏರಿಕೆ
Team Udayavani, Oct 30, 2019, 7:25 PM IST
ಹೊಸದಿಲ್ಲಿ: ಡಾಲರ್ ಎದುರು ರೂಪಾಯಿಯ ಪತನ ಮುಂದುವರೆದ ಕಾರಣ ದೇಶದಲ್ಲಿ ಚಿನ್ನ ಮತ್ತೆ ದುಬಾರಿಯತ್ತ ಮುಖಮಾಡಿದೆ. ಬುಧವಾರ 87 ರೂ. ಏರಿಕೆ ಕಾಣುವುದರ ಮೂಲಕ 10 ಗ್ರಾಂ. ಚಿನ್ನದ ದರ 38,842 ರೂ. ಗಳೊಂದಿಗೆ ವಹಿವಾಟು ನಡೆಸಿತು. ಈ ವರ್ಷ ಹಳದಿ ಲೋಹಗಳ ಬೆಲೆ ತನ್ನ ನಾಗಾಲೋಟವನ್ನು ಮುಂದುವರೆಸುತ್ತಿದ್ದು, ಗ್ರಾಹಕ ಮಾತ್ರ ಸಂಕಷ್ಟ ಅನುಭವಿಸುತ್ತಿದ್ದಾನೆ.
ಮಂಗಳವಾರ 10 ಗ್ರಾಂ. ಚಿನ್ನಕ್ಕೆ 38,755 ರೂ. ಗಳಿದ್ದವು. ಬುಧವಾರ ಡಾಲರ್ ಎದುರು ರೂ. ಮೌಲ್ಯ 11 ಪೈಸೆಯ ಕುಸಿತ ಕಂಡಿತ್ತು. ಕೇವಲ ಈ 11 ಪೈಸೆಯ ಕುಸಿತ 87 ರೂ.ಗಳು ಹೆಚ್ಚಾಗುವಂತೆ ಮಾಡಿದೆ. ಇನ್ನು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಜತೆ ಬೆಳ್ಳಿಯೂ ದುಬಾರಿಯಾಗುತ್ತಿದ್ದು, ಕೆ.ಜಿ.ಗೆ 450 ರೂ.ಗಳ ಏರಿಕೆ ಕಂಡಿದೆ. ಪರಿಣಾಮವಾಗಿ ಪ್ರತಿ ಒಂದು ಕೆ.ಜಿ. ಬೆಳ್ಳಿಯ ದರ 47,220 ರೂ. ಗಳಿವೆ. ಕಳೆದ ಮಾರುಕಟ್ಟೆ ಕೆ.ಜಿ.ಗೆ 46,770 ರೂ.ಗಳೊಂದಿಗೆ ವಹಿವಾಟು ನಡೆಸಿತ್ತು. ಭಾರತ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಹಳದಿ ಲೋಹದ ದರಗಳಲ್ಲಿ ಏರಿಕೆ ಕಂಡು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ
Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ
Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.