ರಷ್ಯಾ-ಉಕ್ರೇನ್ ಯುದ್ಧ: ಬಾಲಕನ ಏಕಾಂಗಿ ಪಯಣ
Team Udayavani, Mar 8, 2022, 7:55 AM IST
ಹಾಗಾಗಿ, ಆ ಹುಡುಗ ಒಂಟಿಯಾಗಿ ಬೆನ್ನಿಗೆ ಬ್ಯಾಗೊಂದನ್ನು ಸಿಕ್ಕಿಸಿಕೊಂಡು, ಯುದ್ಧಪೀಡಿತ ಪ್ರದೇಶಗಳಲ್ಲಿ ಒಬ್ಬಂಟಿಯಾಗಿ ನಡೆಯುತ್ತಾ ಸ್ಲೊವೇಕಿಯಾ-ಉಕ್ರೇನ್ ಗಡಿಗೆ ತೆರಳಿದ್ದಾನೆ. ದಾರಿಯಲ್ಲಿ ತನಗೇನಾದರೂ ಆದರೆ, ಮನೆಯವರಿಗೆ ಸುದ್ದಿ ಮುಟ್ಟಿಸಲಿ ಎಂಬ ಕಾರಣದಿಂದ ಕೈ ಮೇಲೆ ಹೆತ್ತವರ ಫೋನ್ ನಂಬರ್ಗಳನ್ನು ಆತ ಬರೆದುಕೊಂಡಿದ್ದ.
ಅಂತೂ ಇಂತು ಸುರಕ್ಷಿತವಾಗಿ ಗಡಿಗೆ ಬಂದ ಆತನನ್ನು ಸ್ಲೊವೇಕಿಯಾದ ಸ್ವಯಂ ಸೇವಕರು ಆಹಾರ, ನೀರು ಕೊಟ್ಟು ಬರಮಾಡಿಕೊಂಡಿದ್ದಾರೆ. ಹುಡುಗ ಸುರಕ್ಷಿತವಾಗಿದ್ದಾನೆಂದು ಅಲ್ಲಿನ ವಿದೇಶಾಂಗ ಇಲಾಖೆ, ಆತನ ಫೋಟೋ ಸಹಿತ ಟ್ವೀಟ್ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.