Theft Case ಮಂಗಳೂರು: 13 ಲಕ್ಷ ರೂ. ಚಿನ್ನಾಭರಣ ಕಳವು
Team Udayavani, Jun 24, 2024, 12:29 AM IST
ಮಂಗಳೂರು: ಮನೆಯ ಲ್ಲಿದ್ದ ಸುಮಾರು 13 ಲ.ರೂ ಮೌಲ್ಯದ ಚಿನ್ನಾಭರಣ ಕಳವಾಗಿರುವುದಾಗಿ ಹೆಲೆನ್ ಲೋಬೋ ಅವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹೆಲೆನ್ ಬೆಂಗಳೂರಿಗೆ ಹೋಗು ವಾಗ ಪಕ್ಕದ ಮನೆಯವರ ಬಳಿ ಚಿನ್ನ ನೀಡಿದ್ದರು. ವಾಪಸ್ ಬಂದ ಬಳಿಕ ಚಿನ್ನಾಭರಣ ಪಡೆದುಕೊಂಡಿದ್ದರು. ಆಗ ಚಿನ್ನವನ್ನು ಪರಿಶೀಲಿಸಿರಲಿಲ್ಲ. ಕೆಲವು ಸಮಯದ ಅನಂತರ ಅವರ ಮನೆಗೆ ಮಹಿಳೆಯೊಬ್ಬರು ಕೆಲಸಕ್ಕೆ ಸೇರಿದ್ದರು.
ಜೂ. 16ರಂದು ಹೆಲೆನ್ ಚಿನ್ನಾಭರಣಗಳನ್ನು ಪರಿಶೀಲಿಸಿದಾಗ 25 ಪವನ್‌ನ ನೆಕ್ಲೆಸ್, 2 ಸರ, 1 ಕರಿಮಣಿ ಸರ, 1 ಕೈ ಬಳೆ, 1 ಕಿವಿಯೋಲೆ ಸಹಿತ ಸುಮಾರು 13 ಲ.ರೂ. ಮೌಲ್ಯದ ಆಭರಣ ಕಳವಾಗಿರುವುದು ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.