ಭಾರತೀಯ ವಾಯುಪಡೆ ಮತ್ತೆ 3 ರಫೇಲ್ ಯುದ್ಧ ವಿಮಾನಗಳ ಆಗಮನ
Team Udayavani, Jul 21, 2021, 11:05 PM IST
ನವದೆಹಲಿ: ಫ್ರಾನ್ಸ್‌ನಿಂದ ಮತ್ತೆ ಮೂರು ರಫೇಲ್ ಯುದ್ಧ ವಿಮಾನಗಳು ಬುಧವಾರ ದೇಶಕ್ಕೆ ಆಗಮಿಸಿವೆ.
ಸಂಯುಕ್ತ ಅರಬ್ ಗಣರಾಜ್ಯದ ವಾಯು ಪ್ರದೇಶದಲ್ಲಿ ಪ್ರಯಾಣದ ನಡುವೆಯೇ ಇಂಧನವನ್ನು ಭರ್ತಿ ಮಾಡಿಕೊಳ್ಳಲಾಗಿದೆ ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ.
ಫ್ರಾನ್ಸ್‌ನ ಇಸ್ತೆಸ್ ವಾಯುನೆಲೆಯಿಂದ ಎಲ್ಲಿಯೂ ನಿಲ್ಲದೆ 7 ಸಾವಿರ ಕಿಮೀ ದೂರವನ್ನು ಒಂದೇ ಹಂತದಲ್ಲಿ ಕ್ರಮಿಸಲಾಗಿದೆ. ಸದ್ಯ ಆಗಮಿಸರುವುದು 7ನೇ ಕಂತಿನ ವಿಮಾನಗಳಾಗಿವೆ. ಪಶ್ಚಿಮ ಬಂಗಾಳದ ಹಸಿಮರ ವಾಯುನೆಲೆಯಲ್ಲಿ ಮಾಸಾಂತ್ಯಕ್ಕೆ ರಫೇಲ್‌ನ 2ನೇ ಸ್ಕ್ವಾಡ್ರನ್ ಶುರುವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ :ಟೋಕಿಯೊ ಒಲಿಂಪಿಕ್ಸ್ : ಉದ್ಘಾಟನೆಗೆ ಆರೇ ಅಧಿಕಾರಿಗಳಿಗೆ ಅವಕಾಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.