ಫ್ಯಾಷನ್ ಲೋಕ; ಸೂಪರ್ ಲುಕ್‌ಗೆ ಬೆಸ್ಟ್ ಸ್ಕಾರ್ಫ್ ಆಯ್ಕೆ ಹೇಗೆ?
Team Udayavani, Aug 10, 2019, 7:20 PM IST
ಕುಡ್ತಾ ಟಾಪ್ ಪ್ಯಾಂಟ್.. ಅದರ ಮೇಲೊಂದು ಸ್ಕಾರ್ಫ್ ಈಗ ಟ್ರೆಂಡಿಂಗ್. ಕಾಲೇಜು ಯುವತಿಯರಿಗಂತೂ ಇದು ಮೆಚ್ಚಿನ ಉಡುಪು. ಕಾಲೇಜು, ಆಫೀಸಿಗೆ, ದಿನಬಳಕೆಗೆ ಈ ಉಡುಪು ಹೆಚ್ಚು ಆಯ್ಕೆ ಮಾಡುತ್ತಾರೆ. ಇದು ಹೆಚ್ಚು ಲುಕ್ ನೀಡುತ್ತದೆ. ಇದು ಕೇವಲ ಟಾಪ್ ಗಳಿಗೆ ಮಾತ್ರ ಮೀಸಲಲ್ಲ. ಜೀನ್ಸ್ ಟಾಪ್ ಗಳಿಗೂ ಸ್ಕಾರ್ಫ್ ಬಳಕೆ ಮಾಡಬಹುದು.
ಯಾವುದಕ್ಕೆಲ್ಲ ಸೂಕ್ತ?
ಜೀನ್ಸ್ ಪ್ಯಾಂಟ್, ಟಾಪ್ ಗಳಿಗೆ ಸ್ಕಾರ್ಫ್ ಧರಿಸಬಹದು. ಇದು ಉಡುಪಿಗೆ ಇನ್ನಷ್ಟು ಸ್ಟೈಲಿಶ್ ಲುಕ್ ನೀಡುತ್ತದೆ.
ಕುಡ್ತಾ ಟಾಪ್
ಕುಡ್ತಾ ಟಾಪ್‌ಗೆ ಸ್ಕಾರ್ಫ್ ಹೆಚ್ಚು ಸುಂದರವಾಗಿ ಕಾಣುತ್ತದೆ. ಆದರೆ ಆಯಾ ಉಡುಪಿಗೆ ತಕ್ಕಂತೆ ಸ್ಕಾರ್ಫ್ ಬಳಕೆ ಮಾಡುವುದು ಉತ್ತಮ.
ಸ್ಕಾರ್ಫ್ ನಲ್ಲೂ ಹಲವು ವಿಧ
ಸ್ಕಾರ್ಫ್ ಎಂದಾಕ್ಷಣ ಎಲ್ಲವೂ ಒಂದೇ ಅಂದುಕೊಳ್ಳುತ್ತಾರೆ. ಆದರೆ ಎಲ್ಲ ಸ್ಕಾರ್ಫ್ ಗಳು ಎಲ್ಲ ಉಡುಪಿಗೆ ಹೊಂದಿಕೊಳ್ಳುವುದಿಲ್ಲ. ಆದ್ದರಿಂದ ಧರಿಸುವ ಉಡುಪಿನ ಆಧಾರದ ಮೇಲೆ ಸ್ಕಾರ್ಫ್ ಆರಿಸಿಕೊಳ್ಳಿ. ಫ್ಲೈನ್ ಸ್ಕಾರ್ಫ್, ವರ್ಕಡ್ ಸ್ಕಾರ್ಫ್ ಹೀಗೆ ಹಲವು ವಿಧಗಳಿವೆ.
ಹೇಗೆ ಬಳಸಬೇಕು?
ಹೆಚ್ಚಾಗಿ ಫ್ಲೈನ್ ಡ್ರೆಸ್ ಆಯ್ದುಕೊಂಡರೆ ಅದಕ್ಕೆ ಹೆಚ್ಚು ಡಿಸೈನ್‌ಗಳಿರುವ, ಗ್ರಾಂಡ್ ಲುಕ್ ನೀಡುವ ಸ್ಕಾರ್ಫ್ ಬಳಕೆ ಮಾಡಿದರೆ ಆಕರ್ಷಕವಾಗಿ ಮತ್ತು ಡೀಸೆಂಟ್ ಆಗಿ ಕಾಣುತ್ತದೆ.
– ರಂಜಿನಿ ಮಿತ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.