ಟಿವಿಎಸ್ ಮೋಟಾರ್‌ನಿಂದ ಟಿವಿಎಸ್ ರೇಡಿಯೋನ್ ಬಿಡುಗಡೆ
Team Udayavani, Jan 7, 2022, 9:45 PM IST
ಬೆಂಗಳೂರು: ವಿಶ್ವದ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನಗಳ ಪ್ರತಿಷ್ಠಿತ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ ಕಂಪನಿಯು ಟಿವಿಎಸ್ ರೇಡಿಯೋನ್ ಅನ್ನು ಎರಡು ಹೊಸ ಡ್ಯುಯಲ್ ಟೋನ್ ಬಣ್ಣಗಳಲ್ಲಿ ಅಂದರೆ ಕೆಂಪು ಹಾಗು ಕಪ್ಪು’ ಮತ್ತು ನೀಲಿ ಹಾಗು ಕಪ್ಪು’ ಬಣ್ಣಗಳಲ್ಲಿ ಬಿಡುಗಡೆ ಮಾಡಿದೆ. ಈ ವಿಶಿಷ್ಟ ಥೀಮ್ ಕ್ಲಾಸಿಕ್ ಮೋಟಾರ್ ಸೈಕ್ಲಿಂಗ್ ಪ್ರಪಂಚದಿಂದ ಸ್ಫೂರ್ತಿ ಪಡೆದಿದೆ. ಗ್ರಾಹಕರಿಗೆ ಡ್ಯುಯಲ್ ಟೋನ್ ಆಯ್ಕೆಗಳನ್ನು ಬಿಡುಗಡೆ ಮಾಡುವಲ್ಲಿ ಇಡೀ ವಿಭಾಗದಲ್ಲೇ ಇದು ಮೊದಲ ಮೋಟಾರ್ ಸೈಕಲ್ ಆಗಿದೆ. 2018 ರಲ್ಲಿ ಬಿಡುಗಡೆವಾದಾಗಿನಿಂದ, ಟಿವಿಎಸ್ ರೇಡಿಯೋನ್ ತನ್ನ ಅತ್ಯುತ್ತಮ ಕಾರ್ಯಕ್ಷಮತೆಯೊಂದಿಗೆ ಉತ್ತಮ ವೈಶಿಷ್ಟ್ಯಗಳು ಮತ್ತು ಬಲವಾದ ಗ್ರಾಹಕ – ಕೇಂದ್ರಿತ ವಿನ್ಯಾಸಗಳೊಂದಿಗೆ ಗ್ರಾಹಕರನ್ನು ಸಂತೋಷಪಡಿಸಿದೆ, ಉತ್ತಮ ಬಾಳಿಕೆ ಜೊತೆಗೆ, ಬ್ರ್ಯಾಂಡ್ ಅನ್ನು ಇದು ಪ್ರತಿನಿಧಿಸುತ್ತದೆ.
ಟಿವಿಎಸ್ ರೇಡಿಯೋನ್ ಮುಂದಿನ ಪೀಳಿಗೆಯ ಇಕೋಥÅಸ್ಟ್ ಫ್ಯೂಯಲ್ ಇಂಜೆಕ್ಷನ್ ತಂತ್ರಜ್ಞಾನದೊಂದಿಗೆ ಬರುತ್ತದೆ, ಇದು ಶೇಕಡ 15 ರಷ್ಟು ಉತ್ತಮ ಮೈಲೇಜ್ ಮತ್ತು ವರ್ಧಿತ ಎಂಜಿನ್ ಕಾರ್ಯಕ್ಷಮತೆ, ಉತ್ತಮ ಬಾಳಿಕೆ ಮತ್ತು ಸುಗಮ ಸವಾರಿ ಅನುಭವವನ್ನು ನೀಡುತ್ತದೆ. ಮೋಟಾರ್ ಸೈಕಲ್ ಗಟ್ಟಿಮುಟ್ಟಾದ ಲೋಹದ ನಿರ್ಮಾಣ, ದೃಢವಾದ ಶೈಲಿ ಮತ್ತು ಬೆಲೆಬಾಳುವ ಸೌಕರ್ಯ ಹೊಂದಿದೆ.
ಟಿವಿಎಸ್ ರೇಡಿಯೋನ್ ಡ್ಯುಯಲ್ ಟೋನ್ ಪ್ರೀಮಿಯಂ ಕ್ರೋಮ್ ಹೆಡ್‌ಲ್ಯಾಂಪ್, ಹೊಸ ಕ್ರೋಮ್ ರಿಯರ್ ವ್ಯೂ ಮಿರರ್‌ಗಳು, ಪ್ರೀಮಿಯಂ ಡ್ಯಾಶ್‌ಬೋರ್ಡ್, ಹೊಸ ಫ್ರಂಟ್ ಡಿಸ್ಕ್ ಬ್ರೇಕ್‌ಗಳು, ಹೊಸ ದೃಢವಾದ ತೊಡೆಯ ಪ್ಯಾಡ್ ವಿನ್ಯಾಸ ಮತ್ತು ದೀರ್ಘ ಪ್ರಯಾಣಕ್ಕೆ ಸೂಕ್ತವಾದ ಪ್ರೀಮಿಯಂ ಕುಶನ್ ಸೀಟ್‌ನಂತಹ ಅತ್ಯಾಕರ್ಷಕ ಹೊಸ ವೈಶಿಷ್ಟ್ಯಗಳೊಂದಿಗೆ ತುಂಬಿರುತ್ತದೆ. ಟಿವಿಎಸ್ ರೇಡಿಯೋನ್ ವರ್ಧಿತ ಸ್ಥಿರತೆ ಮತ್ತು ಸೌಕರ್ಯಕ್ಕಾಗಿ ಕ್ರೋಮ್ ಹೊದಿಕೆಗಳೊಂದಿಗೆ ಘನ ಹಿಂಭಾಗದ ಸಸ್ಪೆನÒನ್ ಮತ್ತು ಡ್ನೂರಾಗ್ರಿಪ್ ಟೈರ್‌ಗಳೊಂದಿಗೆ 18 ಇಂಚಿನ ದೊಡ್ಡ ಚಕ್ರಗಳಂತಹ ಅತ್ಯುತ್ತಮ ಶ್ರೇಣಿಯ ವೈಶಿಷ್ಟ್ಯಗಳನ್ನು ನೀಡುತ್ತದೆ. ಪರಿಪೂರ್ಣ ಸೀಟ್ ಎತ್ತರ, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, ಲಾಂಗ್ ವ್ಹೀಲ್ – ಬೇಸ್ ಮತ್ತು ಯುಎಸ್‌ಬಿ ಚಾಜಿಂìಗ್ ಸ್ಪಾಟ್, ಅನುಕೂಲಕರ ಎಲ್ಲಾ ಗೇರ್ ಸೆಲ್ಫ್ – ಸ್ಟಾರ್ಟ್, ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಜೊತೆಗೆ ಬೀಪರ್, ಜೊತೆಗೆ ಸೂಕ್ತ ವೈಶಿಷ್ಟ್ಯಗಳು ಮತ್ತು ಅನುಕೂಲಕರ ಪಿಲಿಯನ್ ಗ್ರ್ಯಾಬ್ – ರೈಲಿನೊಂದಿಗೆ ಹಿಂಬದಿ ಸವಾರಿ ಅನುಭವವನ್ನು ತಡೆರಹಿತವಾಗಿ ಮಾಡುತ್ತದೆ.
ಇದನ್ನೂ ಓದಿ : ಚುನಾವಣೆಗೆ ಮುಂಚೆ ಜಲ್ಲಿ ಹಾಕಿದರು,ಮುಗಿದ ಮೇಲೆ ತೆಗೆದುಕೊಂಡು ಹೋಗಲು ಬಂದರು!
ಟಿವಿಎಸ್ ರೇಡಿಯೋನ್ ಎಲೆಕ್ಟಿ$›ಕ್ ಸ್ಟಾರ್ಟ್ ಒಂಉ ಡ್ರಮ್ ಬ್ರೇಕ್ ರೂಪಾಂತರಕ್ಕಾಗಿ ಆರಂಭಿಕ ಬೆಲೆ ರೂ. 65102 (ಎಕ್ಸ್ ಶೋರೂಂ ದೆಹಲಿ) ಮತ್ತು ಡ್ಯುಯಲ್ ಟೋನ್ ಆವೃತ್ತಿಯ ಎಲೆಕ್ಟ್ರಿಕ್ ಸ್ಟ್ರಾರ್ಟ್ ಎಂಎಜಿ ಡಿಸ್ಕ್ ಬ್ರೇಕ್ ರೂಪಾಂತರಕ್ಕೆ ಬೆಲೆ ರೂ. 72,002 (ಎಕ್ಸ್ ಶೋರೂಂ ದೆಹಲಿ) ಆಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
Maruti Suzuki: ನ.11ರಂದು ಭಾರತದಲ್ಲಿ ಮಾರುತಿ ಸುಜುಕಿಯ ನೂತನ ಡಿಜೈರ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.