Udayavani.Com…”ನಮ್ಮನೆ ಕೃಷ್ಣ” ಪುಟಾಣಿ ಮಕ್ಕಳ ರೀಲ್ಸ್‌ ಸ್ಪರ್ಧೆ-2024

ರೀಲ್ಸ್‌ ಗಳನ್ನು ಕಳುಹಿಸಲು ಕೊನೆಯ ದಿನಾಂಕ ಆಗಸ್ಟ್‌ 28.

Team Udayavani, Aug 24, 2024, 12:20 PM IST

krishna–news

ಮಣಿಪಾಲ: ಹೆತ್ತವರಿಗೆ ಪ್ರತಿ ಮಗುವೂ ಚೆಲುವ ಕೃಷ್ಣನೇ, ಮಕ್ಕಳಿಗೆ ಉಡುಗೆ ಉಡಿಸಿ, ನವಿಲುಗರಿ ಮುಡಿಸಿ ಕೃಷ್ಣನ ರೂಪದಲ್ಲಿ ಕಾಣುವುದು ಎಲ್ಲರ ಆಸೆ. ನಿಮಗೂ ಆ ಆಸೆ ಇದ್ದೇ ಇರುತ್ತಲ್ವ?ಅದಕ್ಕಾಗಿ ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿಗೆ Udayavani.com ಹಾಗೂ ಮಂಗಳೂರು ಬಿಜೈನ ಜಯಲಕ್ಷ್ಮಿ ಸಿಲ್ಕ್ಸ್ ನಿಮಗೊಂದು ಸುವರ್ಣಾವಕಾಶ ಒದಗಿಸಿ ಕೊಡುತ್ತಿದೆ. ಮಗುವಿನ ಬೆರಗಿನ ಲೋಕವನ್ನು ಎಲ್ಲರ ಮನೆ-ಮನಗಳಿಗೆ ತಲುಪಿಸಲು ಸಜ್ಜಾಗಿದ್ದು, ಆ ಚೆಲುವಾದ ವೇದಿಕೆಯೇ…”ನಮ್ಮನೆ ಕೃಷ್ಣ”.

ಪುಟಾಣಿ ಮಕ್ಕಳ ರೀಲ್ಸ್‌ ಸ್ಪರ್ಧೆ-2024 ಅನ್ನು ಉದಯವಾಣಿ ಡಾಟ್‌ ಕಾಮ್‌‌ ಹಾಗೂ ಮಂಗಳೂರು ಬಿಜೈನ ಜಯಲಕ್ಷ್ಮಿ ಸಿಲ್ಕ್ಸ್ ಆಯೋಜಿಸಿದ್ದು, ಈಗಾಗಲೇ ಎಲ್ಲೆಡೆಯಿಂದ ರೀಲ್ಸ್‌ ಗಳು ಬರಲಾರಂಭಿಸಿವೆ. ರೀಲ್ಸ್‌ ಗಳನ್ನು ಕಳುಹಿಸಲು ಕೊನೆಯ ದಿನಾಂಕ ಆಗಸ್ಟ್‌ 28.

ಸ್ಪರ್ಧೆಯ ವಿವರ ಮತ್ತು ನಿಯಮ:

*ರೀಲ್ಸ್‌ ಅವಧಿ ಗರಿಷ್ಠ 50 ಸೆಕೆಂಡ್ಸ್‌ ಒಳಗೆ

*ಉತ್ತಮ ಗುಣಮಟ್ಟದ ದೃಶ್ಯಗಳು, ಕ್ರಿಯೇಟಿವ್‌ ಎಡಿಟಿಂಗ್‌ ಮತ್ತು ಆಕರ್ಷಕ ಹಿನ್ನಲೆ ಸಂಗೀತ ಅಗತ್ಯ. ನೀವು ಕಳುಹಿಸುವ ವಿಡಿಯೋ HD ಕ್ವಾಲಿಟಿಯಲ್ಲಿರಲಿ.

*ಆಯ್ದ ಅತ್ಯುತ್ತಮ 15 ರೀಲ್ಸ್‌ ಗಳನ್ನು ಉದಯವಾಣಿ.ಕಾಮ್‌, ಫೇಸ್‌ ಬುಕ್‌, ಇನ್‌ ಸ್ಟಾಗ್ರಾಮ್‌ ಮತ್ತು ಯೂಟ್ಯೂಬ್‌ ನಲ್ಲಿ ಪ್ರಕಟಿಸಲಾಗುತ್ತದೆ.

*ಆಯ್ದ 3 ರೀಲ್ಸ್‌ ಗಳಿಗೆ ಆಕರ್ಷಕ ಬಹುಮಾನ ಹಾಗೂ 4 ರೀಲ್ಸ್‌ ಗಳಿಗೆ ಸಮಾಧಾನಕರ ಬಹುಮಾನ ಮತ್ತು ಎಲ್ಲಾ ಆಯ್ದ 15 ರೀಲ್ಸ್‌ ಗಳಿಗೂ ಗಿಫ್ಟ್‌ ಹ್ಯಾಂಪರ್‌ ನೀಡಲಾಗುವುದು.

*ಭಾಗವಹಿಸುವ ಕೃಷ್ಣ 5 ವರ್ಷದೊಳಗಿರಬೇಕು. ಇದರ ಜತೆಗೆ ಮಗುವಿನ ಹೆಸರು, ಊರು, ವಿಳಾಸ, ಜನನ ಪ್ರಮಾಣ ಪತ್ರದ ಪ್ರತಿಯ ಜತೆಗೆ ಸಂಪರ್ಕ ಸಂಖ್ಯೆ ಕಡ್ಡಾಯವಾಗಿ ಕಳುಹಿಸಬೇಕು.

– ರೀಲ್ಸ್‌ ಗಳನ್ನು ಈ  ವಾಟ್ಸಪ್‌ ಸಂಖ್ಯೆಗೆ ( 8050073661) ಕಳುಹಿಸಿ.

* [email protected]ಗೂ ರೀಲ್ಸ್‌ ಕಳುಹಿಸಬಹುದು.

ಇದನ್ನೂ ಓದಿ:Shikhar Dhawan; ನಿವೃತ್ತಿ ನಿರ್ಧಾರ ಕಷ್ಟವಲ್ಲ.. ಆದರೆ…: ವಿದಾಯದ ಬಳಿಕ ಧವನ್‌ ಮಾತು

ಟಾಪ್ ನ್ಯೂಸ್

After Namibia 200 elephants slaughtered in Zimbabwe

Drought; ನಮೀಬಿಯಾ ಆಯ್ತು, ಈಗ ಜಿಂಬಾಬ್ವೆಯಲ್ಲಿ 200 ಆನೆಗಳ ಹತ್ಯೆ?

Champions Trophy; ICC delegation to Karachi for security review

Champions Trophy; ಭದ್ರತೆ ಪರಿಶೀಲನೆಗೆ ಐಸಿಸಿ ನಿಯೋಗ ಕರಾಚಿಗೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

BANDARAKERI

Udupi: ಭಕ್ತರಲ್ಲಿಗೆ ಭಾಗವತ ಭಂಡಾರಕೇರಿ ಶ್ರೀಗಳ ಸಾಧನೆ

Sakhi

Udupi: ಮಗನಿಂದ ಕಿರುಕುಳ: ತಾಯಿ ಸಖಿ ಸೆಂಟರ್‌ಗೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

After Namibia 200 elephants slaughtered in Zimbabwe

Drought; ನಮೀಬಿಯಾ ಆಯ್ತು, ಈಗ ಜಿಂಬಾಬ್ವೆಯಲ್ಲಿ 200 ಆನೆಗಳ ಹತ್ಯೆ?

Ranji Trophy: Samit Dravid in possible squad

Ranji Trophy: ಸಂಭಾವ್ಯ ತಂಡದಲ್ಲಿ ಸಮಿತ್‌ ದ್ರಾವಿಡ್‌

Champions Trophy; ICC delegation to Karachi for security review

Champions Trophy; ಭದ್ರತೆ ಪರಿಶೀಲನೆಗೆ ಐಸಿಸಿ ನಿಯೋಗ ಕರಾಚಿಗೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.