ಉಕ್ರೇನ್ನಿಂದ ಬಂದವರಿಗೆ ಸ್ವದೇಶದಲ್ಲೇ ತರಬೇತಿ : ಉಕ್ರೇನ್ ವೈದ್ಯಕೀಯ ವಿ.ವಿ ಆದೇಶ
Team Udayavani, Apr 8, 2022, 6:00 AM IST
ಹೊಸದಿಲ್ಲಿ : ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್ನಿಂದ ಸ್ವದೇಶಕ್ಕೆ ವಾಪಸಾದ ಭಾರತೀಯ ವೈದ್ಯ ವಿದ್ಯಾರ್ಥಿಗಳು ಇಲ್ಲೇ ಇರುವ ಆಸ್ಪತ್ರೆಗಳು ಅಥವಾ ಕ್ಲಿನಿಕ್ಗಳಲ್ಲಿ ಪ್ರಾಕ್ಟಿಕಲ್ ತರಬೇತಿ ಪಡೆಯಬಹುದಾಗಿದೆ. ಈ ಅವಕಾಶ ಕಲ್ಪಿಸಿ ಗುರುವಾರ ಉಕ್ರೇನ್ ವೈದ್ಯಕೀಯ ವಿ.ವಿ.ಗಳು ಆದೇಶ ಹೊರಡಿಸಿವೆ.
ತಮ್ಮಲ್ಲಿ ಕಲಿತಿರುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿಗೆ ಅವಕಾಶ ಕಲ್ಪಿಸುವ ಮೂಲಕ ಅವರಿಗೆ ಅಗತ್ಯ ಕೌಶಲಗಳನ್ನು ಒದಗಿಸಲು ನೆರವಾಗಿ ಎಂದು ವಿದೇಶಿ ಸರಕಾರಗಳಿಗೆ ಉಕ್ರೇನ್ ವಿ.ವಿ.ಗಳು ಮನವಿ ಮಾಡಿವೆ. ಇದರಿಂದಾಗಿ ಯುದ್ಧ ಭೀತಿಯಿಂದ ಅರ್ಧಕ್ಕೇ ವ್ಯಾಸಂಗ ಮೊಟಕುಗೊಳಿಸಿ ಸ್ವದೇಶಗಳಿಗೆ ವಾಪಸಾದ ಸಾವಿರಾರು ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ.
ಉಕ್ರೇನ್ನಿಂದ ಸ್ವದೇಶಕ್ಕೆ ಆಗಮಿಸಿದ್ದರೂ ವಿದ್ಯಾರ್ಥಿಗಳಿಗೆ ಅಲ್ಲಿನ ವಿ.ವಿ.ಗಳು ಒಂದು ತಿಂಗಳಿನಿಂದ ಆನ್ಲೈನ್ ತರಗತಿ ನಡೆಸುತ್ತಿದ್ದವು. ಆದರೆ ಪ್ರಾಯೋಗಿಕ ತರಬೇತಿ ಹೇಗೆ ಎಂಬ ಚಿಂತೆ ವಿದ್ಯಾರ್ಥಿಗಳದ್ದಾಗಿತ್ತು. ಈಗ ಅಲ್ಲಿನ ವಿ.ವಿ.ಗಳು ಕೈಗೊಂಡಿರುವ ನಿರ್ಧಾರವು ವಿದ್ಯಾರ್ಥಿಗಳನ್ನು ನಿರಾಳವಾಗಿಸಿದೆ.
ಇದನ್ನೂ ಓದಿ :ರಾಮನಗರ: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರೈಲಿಗೆ ಸಿಲುಕಿ ರೌಡಿ ಶೀಟರ್ ಸಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.