ನರಮೇಧಕ್ಕೆ ಕಾಯುತ್ತಿದೆಯೇ ಝೇಪೊರ್‌ಝಿಯಾ… ಚೆರ್ನೋಬಿಲ್ ಗಿಂತ 10 ಪಟ್ಟು ದೊಡ್ಡ ದುರಂತ?

ಮರಿಯುಪೊಲ್‌ ನಗರಗಳ ಮಧ್ಯಭಾಗದಲ್ಲಿದೆ. ಸ್ಥಾವರದ ಪಕ್ಕದಲ್ಲೇ ಡಿನೈಪರ್‌ ನದಿ ಹರಿಯುತ್ತದೆ.

Team Udayavani, Mar 5, 2022, 10:24 AM IST

ನರಮೇಧಕ್ಕೆ ಕಾಯುತ್ತಿದೆಯೇ ಝೇಪೊರ್‌ಝಿಯಾ? ಚೆರ್ನೋಬಿಲ್ ಗಿಂತ 10 ಪಟ್ಟು ದೊಡ್ಡ ದುರಂತ!

ಐರೋಪ್ಯ ರಾಷ್ಟ್ರಗಳಲ್ಲಿ ಅತಿ ದೊಡ್ಡದಾದ ಅಣುವಿದ್ಯುತ್‌ ಸ್ಥಾವರ ಎಂಬ ಹೆಗ್ಗಳಿಕೆ ಹೊಂದಿರುವ, ಉಕ್ರೇನ್‌ನ “ಝೇಪೊರ್‌ ಝಿಯಾ’ವನ್ನು ರಷ್ಯಾ ತನ್ನ ವಶಕ್ಕೆ ತೆಗೆದುಕೊಂಡಿದೆ. ವಶಕ್ಕೆ ಪಡೆಯುವ ಮುನ್ನ ಸ್ಥಾವರದ ಮೇಲೆ ಶೆಲ್‌ ದಾಳಿ ನಡೆಸಲಾಗಿದೆ. ಅದರಿಂದ ಸ್ಥಾವರದ ಆವರಣದಲ್ಲಿ ಬೆಂಕಿ ಭುಗಿಲೆದ್ದಿದೆ. ಸದ್ಯಕ್ಕೇನೂ ಅಪಾಯವಿಲ್ಲ, ಆದರೆ, ಬೆಂಕಿ ಸ್ಥಾವರದ ಒಳ ನುಗ್ಗಿದರೆ ದೊಡ್ಡ ಮಟ್ಟದ ಅಪಾಯ ಎದುರಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಎಲ್ಲಿದೆ ಈ ಸ್ಥಾವರ?
ಇದು ಉಕ್ರೇನ್‌ನ ದಕ್ಷಿಣಕ್ಕಿರುವ ಒಡೆಸಾ ಮತ್ತು ಮರಿಯುಪೊಲ್‌ ನಗರಗಳ ಮಧ್ಯಭಾಗದಲ್ಲಿದೆ. ಸ್ಥಾವರದ ಪಕ್ಕದಲ್ಲೇ ಡಿನೈಪರ್‌ ನದಿ ಹರಿಯುತ್ತದೆ. ತುಂಬಾ ವೈವಿಧ್ಯಮಯ ಜೀವಸಂಕುಲ ಈ ಸ್ಥಾವರದ ಬಳಿಯಿದೆ. ಇಲ್ಲಿ ದುರಂತ ಸಂಭವಿಸಿದರೆ ಅದೊಂದು ದೈತ್ಯ ಅವಘಡವಾಗುತ್ತದೆ.

10 ಪಟ್ಟು ದೊಡ್ಡ ಅವಘಡ
ಅಣುಸ್ಥಾವರದಿಂದ ದೊಡ್ಡ ಮಟ್ಟದಲ್ಲಿ ವಿಕಿರಣ ಸೂಸಲಾರಂಭಿಸಿದರೆ, ಅದು 1986ರಲ್ಲಿ ಸಂಭವಿಸಿದ್ದ ಚೆರ್ನೋ ಬಿಲ್‌ ಅಣುಸ್ಥಾವರ ದುರಂತಕ್ಕಿಂತ ಹತ್ತುಪಟ್ಟು ದೊಡ್ಡ ದುರ್ಘ‌ಟನೆಗೆ ನಾಂದಿ ಹಾಡುತ್ತದೆ. ಅಲ್ಲಿನ ವಿಕಿರಣಗಳಿಂದ ಕೇವಲ ಉಕ್ರೇನ್‌ಗೆ ಮಾತ್ರವಲ್ಲ ಇಡೀ ಯೂರೋಪ್‌ ಖಂಡಕ್ಕೇ ತೊಂದರೆಯಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಬೆಂಕಿ ಒಳಗೆ ಹಬ್ಬಿದರೆ ತೊಂದರೆ
ಸದ್ಯಕ್ಕೆ ಸ್ಥಾವರದ ಹೊರಭಾಗದಲ್ಲಿ ಬೆಂಕಿ ಕಾಣಿಸಿ ಕೊಂಡಿದೆ. ಇದರಿಂದ ಏನೂ ತೊಂದರೆಯಿಲ್ಲ. ಆದರೆ, ಈ ಬೆಂಕಿ ಸ್ಥಾವರದ ಒಳಗಿರುವ ನ್ಯೂಕ್ಲಿಯರ್‌ ರಿಯಾ ಕ್ಟರ್‌ನೊಳಕ್ಕೆ ನುಗ್ಗಬಾರದು. ಅಲ್ಲಿಗೆ ಬೆಂಕಿ ವ್ಯಾಪಿಸಿದರೆ, ಅದು ರಿಯಾಕ್ಟರ್‌ ಕಾರ್ಯವೈಖರಿಯನ್ನು ಹಾಳುಗೆಡ ವುತ್ತದೆ. ಅದರಿಂದ ವಿಕಿರಣ ಸೋರಿಕೆಯಾಗುತ್ತದೆ. ಜತೆಗೆ ಒಳಗೆ ಆವರಿಸುವ ಬೆಂಕಿಯಿಂದ ಸ್ಥಾವರದಲ್ಲಿ ರುವ ಕ್ರಿಟಿಕಲ್‌ ಕಂಟ್ರೋಲ್‌ ವ್ಯವಸ್ಥೆಯಲ್ಲೂ ತಾಂತ್ರಿಕ ತೊಂದರೆ ಕಾಣಿಸಿಕೊಂಡು ವಿಕಿರಣಗಳು ಅನಿಯಂತ್ರಿತ ವಾಗಿ ಹೊರಗಿನ ಪರಿಸರಕ್ಕೆ ನುಗ್ಗುವಂತಾಗುತ್ತದೆ.

ವಿಕಿರಣಗಳಿಂದ ದೇಹಕ್ಕೆ ಆಗುವ ಹಾನಿ
* ಕ್ಷಣಾರ್ಧದಲ್ಲಿ ಮಾನವನ ದೇಹದ ಜೀವಕೋಶಗಳನ್ನು ಬೇಯಿಸುತ್ತದೆ.
* ಜೀವಕೋಶಗಳಲ್ಲಿನ ಡಿರೈಬೊ ನ್ಯೂಕ್ಲಿಯಿಕ್‌ ಆ್ಯಸಿಡ್‌ (ಡಿಎನ್‌ಎ) ಅನ್ನು ಹಾಳುಗೆಡವುತ್ತದೆ.
* ಅಂಗಾಂಶ ವಿಭಜನೆ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತದೆ.
* ಕ್ಯಾನ್ಸರ್‌ಗೆ ತುತ್ತಾಗುವ ಅವಕಾಶಗಳನ್ನು ಹೆಚ್ಚು ಮಾಡುತ್ತದೆ.
* ಹೆಚ್ಚಿನ ಮಟ್ಟದಲ್ಲಿ ಅಂಗಾಂಶಗಳ ನಾಶ.
* ಅಸ್ಥಿಮಜ್ಜೆ ನಾಶವಾಗುತ್ತದೆ.
* ಮಕ್ಕಳು ದೈಹಿಕ ಊನಗಳೊಂದಿಗೆ ಜನಿಸತೊಡಗುತ್ತಾರೆ.

ಟಾಪ್ ನ್ಯೂಸ್

Bigg Boss: ನೇರವಾಗಿ ಫಿನಾಲೆ ತಲುಪಿದ ಬಿಗ್‌ ಬಾಸ್‌ ಮನೆಯ ಪ್ರಬಲ ಸ್ಪರ್ಧಿ

Bigg Boss: ನೇರವಾಗಿ ಫಿನಾಲೆ ತಲುಪಿದ ಬಿಗ್‌ ಬಾಸ್‌ ಮನೆಯ ಪ್ರಬಲ ಸ್ಪರ್ಧಿ

Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್‌ 1,000ಕ್ಕೂ ಅಧಿಕ ಅಂಕ ಕುಸಿತ!

Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್‌ 1,000ಕ್ಕೂ ಅಧಿಕ ಅಂಕ ಕುಸಿತ!

Kottigehara: ಮೇಯಲು ಬಿಟ್ಟ ಹಸುವಿನ ಮೇಲೆ ಹುಲಿ ದಾಳಿ… ಅನಾಥವಾದ ಕರು

Kottigehara: ಮೇಯಲು ಬಿಟ್ಟ ಹಸುವಿನ ಮೇಲೆ ಹುಲಿ ದಾಳಿ… ಅನಾಥವಾದ ಕರು

ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್..‌ ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ

ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್..‌ ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ

ಮುಂದಿನ ಅವಧಿಗೆ ನಾನೇ ಸಿಎಂ ಅಭ್ಯರ್ಥಿ: ಸತೀಶ್ ಜಾರಕಿಹೊಳಿ

Karnataka Politics: ಮುಂದಿನ ಅವಧಿಗೆ ‘ನಾನೇ ಸಿಎಂ ಅಭ್ಯರ್ಥಿ’: ಸತೀಶ್ ಜಾರಕಿಹೊಳಿ

Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್‌; ದಶಕದ ಬಳಿಕ ಕನ್ನಡಕ್ಕೆ

Hebah Patel: ‘ರಾಮರಸ’ ನೀಡಲು ಬಂದ ಹೆಬಾ ಪಟೇಲ್‌; ದಶಕದ ಬಳಿಕ ಕನ್ನಡಕ್ಕೆ

Auction: ಬರೋಬ್ಬರಿ 11 ಕೋಟಿ ರೂ.ಗೆ ಹರಾಜಾದ 276 ಕೆಜಿ ತೂಕದ ಮೀನು…

Auction: ಬರೋಬ್ಬರಿ 11 ಕೋಟಿ ರೂ.ಗೆ ಹರಾಜಾದ 276 ಕೆಜಿ ತೂಕದ ಮೀನು…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Auction: ಬರೋಬ್ಬರಿ 11 ಕೋಟಿ ರೂ.ಗೆ ಹರಾಜಾದ 276 ಕೆಜಿ ತೂಕದ ಮೀನು…

Auction: ಬರೋಬ್ಬರಿ 11 ಕೋಟಿ ರೂ.ಗೆ ಹರಾಜಾದ 276 ಕೆಜಿ ತೂಕದ ಮೀನು…

Trump-Maga

Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ

Islamabad: ಪಾಕಿಸ್ಥಾನಕ್ಕೆ ವಿಶ್ವಬ್ಯಾಂಕ್‌ನಿಂದ 1.70 ಲಕ್ಷ ಕೋಟಿ ರೂ. ಸಾಲ

Islamabad: ಪಾಕಿಸ್ಥಾನಕ್ಕೆ ವಿಶ್ವಬ್ಯಾಂಕ್‌ನಿಂದ 1.70 ಲಕ್ಷ ಕೋಟಿ ರೂ. ಸಾಲ

9

Dhaka; ವರ್ಷಾಂತ್ಯಕ್ಕೆ ಬಾಂಗ್ಲಾ ಸಂಸತ್‌ ಚುನಾವಣೆ ಸಾಧ್ಯತೆ?

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

9

ಕಾರ್ಕಳ ನಗರದಲ್ಲೂ ನೆಟ್‌ ಕಿರಿಕಿರಿ!

8

Editorial: ಕುಂದಾಪುರದ ಹೆದ್ದಾರಿ ಸಮಸ್ಯೆ ಸರಿಪಡಿಸಿ

7

Mulki: ರಾಷ್ಟ್ರೀಯ ಹೆದ್ದಾರಿ; ಶೀಘ್ರ ಸರ್ವಿಸ್‌ ರಸ್ತೆ ಕಾಮಗಾರಿ

Bigg Boss: ನೇರವಾಗಿ ಫಿನಾಲೆ ತಲುಪಿದ ಬಿಗ್‌ ಬಾಸ್‌ ಮನೆಯ ಪ್ರಬಲ ಸ್ಪರ್ಧಿ

Bigg Boss: ನೇರವಾಗಿ ಫಿನಾಲೆ ತಲುಪಿದ ಬಿಗ್‌ ಬಾಸ್‌ ಮನೆಯ ಪ್ರಬಲ ಸ್ಪರ್ಧಿ

6

Editorial: ಸಂಚಾರ, ಪಾರ್ಕಿಂಗ್‌; ಸಮನ್ವಯದ ಕ್ರಮ ಆಗಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.