ಬೊಜ್ಜು ಹೊಟ್ಟೆಯ ವ್ಯಕ್ತಿಗೆ ಕೇವಲ ಎರಡೇ ದಿನದಲ್ಲಿ ಸಿಕ್ಸ್ ಪಾಕ್
Team Udayavani, May 11, 2022, 10:06 PM IST
ಲಂಡನ್: ಸಿಕ್ಸ್ ಪ್ಯಾಕ್ ಆಸೆ ಯಾರಿಗಿರುವುದಿಲ್ಲ ಹೇಳಿ. ಬೊಜ್ಜು ಹೊಟ್ಟೆಯಿದ್ದ ವ್ಯಕ್ತಿಯೊಬ್ಬ ಸಿಕ್ಸ್ ಪ್ಯಾಕ್ ಬೇಕೆಂದು ಆಸೆ ಪಟ್ಟು ಎರಡೇ ದಿನಗಳಲ್ಲಿ ಸಿಕ್ಸ್ ಪ್ಯಾಕ್ ಬರಿಸಿಕೊಂಡಿದ್ದಾನೆ!
ಹೌದು ಬ್ರಿಟನ್‌ನಲ್ಲಿ ಬೊಜ್ಜು ಹೊಟ್ಟೆಯಿರುವ ವ್ಯಕ್ತಿಗೆ ಜಿಮ್ ಎಂದರೆ ಆಗುತ್ತಿರಲಿಲ್ಲವಂತೆ. ಹಾಗಾಗಿ ಆತ ಹಚ್ಚೆ ಹಾಕುವವರ ಬಳಿ ಹೋಗಿದ್ದಾನೆ.
ಡೀನ್ ಗಂಟರ್ ಹೆಸರಿನ ಕಲಾವಿದ ಅವರ ಹೊಟ್ಟೆ ಮೇಲೆ ಸಿಕ್ಸ್ ಪ್ಯಾಕ್ ಹಚ್ಚೆ ಹಾಕಿದ್ದಾರೆ. ಬರೋಬ್ಬರಿ 2 ದಿನಗಳ ಸಮಯ ತೆಗೆದುಕೊಂಡು ಹಚ್ಚೆ ಹಾಕಲಾಗಿದೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.