Virtual Programme: ಕಾಸರಗೋಡು ಮೀನುಗಾರಿಕೆ ಬಂದರಿಗೆ ಪ್ರಧಾನಿ ಶಿಲಾನ್ಯಾಸ
ವರ್ಚುವಲ್ ಕಾರ್ಯಕ್ರಮ, ದಿಲ್ಲಿಯಿಂದಲೇ ಶಿಲಾನ್ಯಾಸ ನೆರವೇರಿಸಿದ ಮೋದಿ
Team Udayavani, Sep 1, 2024, 1:40 AM IST
ಕಾಸರಗೋಡು: ಪಿ.ಎಂ.ಎಂ.ಎಸ್.ವೈ. ಯೋಜನೆ ಮೂಲಕ ಜಿಲ್ಲೆಯಲ್ಲಿ ನಿರ್ಮಾಣವಾಗಲಿರುವ ಮೀನುಗಾರಿಕೆ ಬಂದರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಶಿಲಾನ್ಯಾಸ ನೆರವೇರಿಸಿದರು.
ಕೇಂದ್ರ ಮೀನುಗಾರಿಕೆ, ಮೃಗ ಸಂರಕ್ಷಣೆ ಕ್ಷೀರಾಭಿವೃದ್ಧಿ ಖಾತೆ ಸಚಿವ ರಾಜೀವ್ ರಂಜನ್ ಸಿಂಗ್ ಮುಖ್ಯ ಭಾಷಣ ಮಾಡಿದರು. ಕೇಂದ್ರ ಮೀನುಗಾರಿಕೆ, ಮೃಗ ಸಂರಕ್ಷಣೆ ಕ್ಷೀರಾಭಿವೃದ್ಧಿ ಖಾತೆ ಸಹ ಸಚಿವ ಜಾರ್ಜ್ ಕುರಿಯನ್, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಶಿಲಾನ್ಯಾಸ ಫಲಕ ಅನಾವರಣಗೊಳಿಸಿದರು.
ರಾಜ್ಯ ಮೀನುಗಾರಿಕೆ, ಸಾಂಸ್ಕೃತಿಕ, ಯುವಜನ ಖಾತೆ ಸಚಿವ ಸಜಿ ಚೆರಿಯನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾಧಿಕಾರಿ ಕೆ.ಇಂಬುಶೇಖರ್, ನಗರಸಭೆ ಅಧ್ಯಕ್ಷ ಅಬ್ಟಾಸ್ ಬೀಗಂ, ಸ್ಥಾಯೀ ಸಮಿತಿ ಅಧ್ಯಕ್ಷೆ ಸಾಹಿರ್ ಆಸಿಫ್, ಖಾಲಿದ್ ಪಚ್ಚಕ್ಕಾಡ್, ರಜನಿ ಪ್ರಭಾಕರನ್, ಸದಸ್ಯರಾದ ಅಜಿತ್ ಕುಮಾರನ್, ಮುಸ್ತಫಾ, ಎಂ.ಉಮಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಆರ್.ಗಂಗಾಧರನ್, ಅಂಜು ಜೋಷ್ಟಿ, ಎ.ಅಬ್ದುಲ್ ರಹಮಾನ್, ಅಸೀಸ್ ಕಡಪ್ಪುರ, ಕುರ್ಯಾಕೋಸ್, ಮೀನು ಗಾರಿಕೆ ನಿರ್ದೇಶಕಿ ಕೆ.ಎ.ಲಬೀಬ್ ಉಪಸ್ಥಿತರಿದ್ದರು. ಸುನಿಲ್ ಸಾಮ್ಯುವಲ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.