ಏಷ್ಯನ್ ಯೂತ್ ಬಾಕ್ಸಿಂಗ್: ಸೆಮಿಫೈನಲ್‌ಗೆ ವಿಶ್ವನಾಥನ್, ರಮಣ್
Team Udayavani, Mar 9, 2022, 5:00 AM IST
ಹೊಸದಿಲ್ಲಿ: ಭಾರತದ ಯುವ ಬಾಕ್ಸರ್‌ಗಳಾದ ವಿಶ್ವನಾಥನ್ ಸುರೇಶ್ ಮತ್ತು ರಮಣ್ ಅವರು ಜೋರ್ಡನ್‌ನಲ್ಲಿ ನಡೆಯುತ್ತಿರುವ 2022ರ “ಎಎಸ್‌ಬಿಸಿ ಏಷ್ಯನ್ ಯೂತ್ ಆ್ಯಂಡ್ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಶಿಪ್’ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ವಿಶ್ವನಾಥ್ (48 ಕೆಜಿ) ತಜಕಿಸ್ಥಾನದ ಮೆರೋಜ್ ಜಾಯೊxàವ್ ವಿರುದ್ಧ 4-1 ಅಂತರದಲ್ಲಿ ಗೆದ್ದು ಮುನ್ನಡೆದರು. ನಾಲ್ಕರ ಘಟ್ಟಕ್ಕೆ ತಲುಪುವ ಮೂಲಕ ಸತತ ಎರಡನೇ ಬಾರಿ ಈ ಟೂರ್ನಿಯಲ್ಲಿ ಪದಕ ಖಾತ್ರಿಪಡಿಸಿದರು. 51 ಕೆಜಿ ವಿಭಾಗದಲ್ಲಿ ರಮಣ್ ಸ್ಥಳೀಯ ಬಾಕ್ಸರ್ ಯಾಜಾನ್ ಆಲ್ಬಿರ್ಟಾ ವಿರುದ್ಧ 5-0 ಅಂತರದ ಗೆಲುವು ಸಾಧಿಸಿದರು.
ಕಳೆದ ಸಲ ಬೆಳ್ಳಿ
ಕಳೆದ ಆವೃತ್ತಿಯಲ್ಲಿ ಬೆಳ್ಳಿ ಪದಕ ಪಡೆದಿದ್ದ ವಿಶ್ವನಾಥ್ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದರು. ಆದರೆ ಎರಡನೇ ಸುತ್ತಿನಲ್ಲಿ ತಜಕಿಸ್ಥಾನದ ಆಕ್ರಮಣಕಾರಿ ಬಾಕ್ಸರ್ ವಿರುದ್ಧ ತೀವ್ರ ಹೋರಾಟ ನಡೆಸಿದರು. ಉತ್ತಮ ರಕ್ಷಣಾತ್ಮಕ ಕೌಶಲ ಮತ್ತು ಪ್ರತಿದಾಳಿಯೊಂದಿಗೆ ಮೂರೂ ಸುತ್ತುಗಳಲ್ಲಿ ಮುನ್ನಡೆ ಸಾಧಿಸುವಲ್ಲಿ ಸಫಲರಾದರು.
ವಿಶ್ವನಾಥ್ ಮತ್ತು ರಮಣ್ ಮುಂದಿನ ಸುತ್ತಿನಲ್ಲಿ ಉಜ್ಬೇಕ್ ಬಾಕ್ಸರ್‌ಗಳಾದ ಮಿರಾಲಿಜಾನ್ ಮಾವ್ರೋನೋವ್ ಮತ್ತು ಖುಜನಾಜರ್ ನಾತೊìಜೀವ್ ವಿರುದ್ಧ ಕಾದಾಡಲಿ¨ªಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rohit Sharma; ಸಿಡ್ನಿ ಟೆಸ್ಟ್ ಬಳಿಕ ರೋಹಿತ್ ವಿದಾಯ?
Team India; 2025 ಭಾರತ ಆಡುವುದು ಹತ್ತೇ ಟೆಸ್ಟ್
Women’s ODI rankings; 5ನೇ ಸ್ಥಾನಕ್ಕೆ ಏರಿದ ದೀಪ್ತಿ ಶರ್ಮ
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Team India: ಇಂಗ್ಲೆಂಡ್ ಸರಣಿಗಿಲ್ಲ ಪ್ರಮುಖ ಆಟಗಾರರು; ಯುವ ಬ್ಯಾಟರ್ ಗೆ ನಾಯಕತ್ವದ ಹೊಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.