2023ರ ವಿಶ್ವಕಪ್ ಆಡುವ ಯೋಜನೆಯಲ್ಲಿ ವಾರ್ನರ್
Team Udayavani, May 14, 2020, 6:22 AM IST
ಮೆಲ್ಬರ್ನ್: ಎಲ್ಲ ಮಾದರಿಗಳ ಕ್ರಿಕೆಟಿಗೆ ಸಲ್ಲುವ ಬಿಗ್ ಹಿಟ್ಟಿಂಗ್ ಆರಂಭಿಕನೆಂದರೆ ಆಸ್ಟ್ರೇಲಿಯದ ಡೇವಿಡ್ ವಾರ್ನರ್. ಈ ಲಾಕ್‌ಡೌನ್ ಕಾಲದಲ್ಲಿ ಅವರು ಬಯಕೆಯೊಂದನ್ನು ವ್ಯಕ್ತಪಡಿಸಿದ್ದಾರೆ. 2023ರಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡಬೇಕು ಎಂದಿದ್ದಾರೆ.
“ಕಾಲ ಉರುಳಿತ್ತಿದೆ. ಕಾಲುಗಳು ಸೋಲುತ್ತಿವೆ. ಸದ್ಯದ ಮಟ್ಟಿಗೆ ನಾನು ಫಿಟ್ ಆಗಿದ್ದೇನೆ. ರನ್ನಿಂಗ್ ಬಿಟ್ವೀನ್ ದಿ ವಿಕೆಟ್ ಪರಾÌಗಿಲ್ಲ. ಏನೇ ಆದರೂ ನಾನೊಂದು ಗುರಿ ಇರಿಸಿಕೊಂಡಿದ್ದೇನೆ. ಅದು 2023ರ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡುವುದು…’ ಎಂದು ಕ್ರಿಕೆಟ್ ವೆಬ್‌ಸೈಟ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಸದ್ಯ ಡೇವಿಡ್ ವಾರ್ನರ್ ವಯಸ್ಸು 33 ವರ್ಷ. ಟಿ20 ಕ್ರಿಕೆಟಿನಲ್ಲಿ ಈಗಲೂ ಮಿಂಚು ಹರಿಸುತ್ತಿದ್ದಾರೆ. 2021ರಲ್ಲಿ ಆಸೀಸ್ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್ ಬಳಿಕ ಚುಟುಕು ಕ್ರಿಕೆಟಿನಿಂದ ದೂರ ಸರಿದು ಯುವ ಆಟಗಾರರಿಗೆ ಅವಕಾಶ ಕಲ್ಪಿಸುವುದು ವಾರ್ನರ್ ಅವರ ಯೋಜನೆ. ಆಗ ಏಕದಿನ ಕ್ರಿಕೆಟಿಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುವುದರಿಂದ 2023ರ ವಿಶ್ವಕಪ್ ತನಕ ಆಡಬಹುದೆಂಬ ಲೆಕ್ಕಾಚಾರ ಈ ಕಾಂಗರೂ ನಾಡಿನ ಎಡಗೈ ಆಟಗಾರನದ್ದು. ಆಗ ಅವರಿಗೆ 36 ವರ್ಷವಾಗಿರುತ್ತದೆ. ವಿಶ್ವಕಪ್ ಮಟ್ಟಿಗೆ ವಯಸ್ಸನ್ನು ಮೀರಿ ನಿಲ್ಲಬಹುದು ಎನ್ನುತ್ತಾರೆ ಡೇವಿಡ್ ವಾರ್ನರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.