America: ಭಾರತ ಮೂಲದ ಉಷಾ ಚಿಲುಕುರಿ ಪತಿ ಜೆಡಿ ವ್ಯಾನ್ಸ್‌ ಉಪಾಧ್ಯಕ್ಷ ಅಭ್ಯರ್ಥಿ; ಟ್ರಂಪ್‌

ವ್ಯಾನ್ಸ್‌ ಮತ್ತು ಉಷಾ 2014ರಲ್ಲಿ ಅಮೆರಿಕದ ಕೆಂಟುಕಿಯಲ್ಲಿ ವಿವಾಹವಾಗಿದ್ದರು.

Team Udayavani, Jul 16, 2024, 3:12 PM IST

America: ಭಾರತ ಮೂಲದ ಉಷಾ ಚಿಲುಕುರಿ ಪತಿ ಜೆಡಿ ವ್ಯಾನ್ಸ್‌ ಉಪಾಧ್ಯಕ್ಷ ಅಭ್ಯರ್ಥಿ; ಟ್ರಂಪ್‌

ವಾಷಿಂಗ್ಟನ್:‌ ಕಳೆದ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಉಪಾಧ್ಯಕ್ಷೆ ಅಭ್ಯರ್ಥಿಯಾಗಿ ಭಾರತೀಯ ಮೂಲದ ಕಮಲಾ ಹ್ಯಾರೀಸ್‌ ಸಾಕಷ್ಟು ಗಮನಸೆಳೆದಿದ್ದರು. 2024ರ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿರುವ ಜೆಡಿ ವ್ಯಾನ್ಸ್‌ ಅವರ ಪತ್ನಿ ಉಷಾ ಚಿಲುಕುರಿ ವ್ಯಾನ್ಸ್‌ ಭಾರತೀಯ ಮೂಲದವರಾಗಿರುವುದು ವಿಶೇಷವಾಗಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ರಿಪಬ್ಲಿಕ್‌ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಜೆಡಿ ವ್ಯಾನ್ಸ್‌ ಅವರನ್ನು ಆಯ್ಕೆ ಮಾಡಿರುವುದಾಗಿ ವರದಿ ತಿಳಿಸಿದೆ. ವ್ಯಾನ್ಸ್‌ ದಂಪತಿಗೆ ಮೂವರು(ಪುತ್ರ ಇವಾನ್‌ 6ವರ್ಷ, ವಿವೇಕ್ 4 ವರ್ಷ, ಮಿರಾಬೆಲ್‌ 2ವರ್ಷ)  ಮಕ್ಕಳು.

ನಾನು ಕ್ರಿಶ್ಚಿಯನ್‌ ಧರ್ಮದಲ್ಲಿ ಹುಟ್ಟಿ ಬೆಳದವನು, ನಾನ್ಯಾವತ್ತೂ ಬ್ಯಾಪ್ಟಿಸ್ಟ್‌ ಆಗಿರಲಿಲ್ಲ. ಉಷಾ ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದು, ನನ್ನ ಪ್ರತಿಯೊಂದು ಕೆಲಸಕ್ಕೂ ಬೆಂಬಲವಾಗಿ ನಿಲ್ಲುತ್ತಿರುವುದಾಗಿ ಜೆಡಿ ವ್ಯಾನ್ಸ್‌ ತಿಳಿಸಿದ್ದಾರೆ.

ಉಷಾ ಅವರು ಭಾರತೀಯ ವಲಸಿಗ ದಂಪತಿಯ ಪುತ್ರಿಯಾಗಿದ್ದು, ಭಾರತೀಯ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಂಡಿರುವುದಾಗಿ ವರದಿ ಹೇಳಿದೆ. ಜೆಡಿ ವ್ಯಾನ್ಸ್‌ ಮತ್ತು ಉಷಾ 2014ರಲ್ಲಿ ಅಮೆರಿಕದ ಕೆಂಟುಕಿಯಲ್ಲಿ ಹಿಂದೂ ಪುರೋಹಿತರ ನೇತೃತ್ವದಲ್ಲಿ ವಿವಾಹವಾಗಿದ್ದರು.

ವರದಿಯ ಪ್ರಕಾರ, ಉಷಾ ವ್ಯಾನ್ಸ್‌ ಯಾಲೆ ಯೂನಿರ್ವಸಿಟಿಯಲ್ಲಿ ಇತಿಹಾಸದ ಪದವಿ ಪಡೆದಿದ್ದು, ನಂತರ ಕೇಂಬ್ರಿಡ್ಜ್‌ ವಿವಿಯಿಂದ ಮಾಸ್ಟರ್‌ ಆಫ್‌ ಫಿಲೋಸಫಿಯಲ್ಲಿ ಮಾಸ್ಟರ್‌ ಡಿಗ್ರಿ ಪಡೆದಿದ್ದರು. ಸ್ಯಾನ್‌ ಡಿಯಾಗೋ, ಕ್ಯಾಲಿಫೋರ್ನಿಯಾದಲ್ಲಿ ಬೆಳೆದ ಉಷಾ, ಯಾಲೆ ಜರ್ನಲ್‌ ಆಫ್‌ ಲಾ & ಟೆಕ್ನಾಲಜಿಯ ಕಾರ್ಯನಿರ್ವಾಹಕ ಸಂಪಾದಕರಾಗಿ ಹಾಗೂ ದ ಯಾಲೆ ಲಾ ಜರ್ನಲ್‌ ನ ಎಕ್ಸಿಕ್ಯೂಟಿವ್‌ ಡೆವಲಪ್‌ ಮೆಂಟ್‌ ಎಡಿಟರ್‌ ಆಗಿ ಕಾರ್ಯನಿರ್ವಹಿಸಿದ್ದರು.

ಟಾಪ್ ನ್ಯೂಸ್

hdkMUDA CASE ಸಿದ್ದು ಪತ್ನಿಯಿಂದಲೇ ಬದಲಿ ಜಮೀನಿಗೆ ಆಗ್ರಹ

MUDA CASE ಸಿದ್ದು ಪತ್ನಿಯಿಂದಲೇ ಬದಲಿ ಜಮೀನಿಗೆ ಆಗ್ರಹ

Delhi ಕಾಂಗ್ರೆಸ್‌ ಕಚೇರಿ ಎದುರು ಬಿಜೆಪಿ ಧರಣಿ?

Delhi ಕಾಂಗ್ರೆಸ್‌ ಕಚೇರಿ ಎದುರು ಬಿಜೆಪಿ ಧರಣಿ?

1-test

Save Test Cricket; ಟೆಸ್ಟ್‌  ಕ್ರಿಕೆಟ್‌ ಉಳಿಸಲು ಐಸಿಸಿ ನಿಧಿ ಯೋಜನೆ

1-pkk

Kannadigas in Paralympics: ಮತ್ತೆ ಮಂದಹಾಸ ಬೀರಲಿ ಸುಹಾಸ್‌

office- bank

Australia: ಕೆಲಸದ ಅವಧಿ ಬಳಿಕ ಬಾಸ್‌ ನೌಕರರ ಮಧ್ಯೆ ಸಂಪರ್ಕ ಇಲ್ಲ

Revanna

Sexual assault on women: ರೇವಣ್ಣ , ಪ್ರಜ್ವಲ್‌ ಲೈಂಗಿಕ ಕಿರುಕುಳ ನಿಜ: ಚಾರ್ಜ್‌ಶೀಟ್‌

Governer

Governer Vs Government: 11 ಮಸೂದೆ ವಾಪಸ್‌; ಕಾಂಗ್ರೆಸ್‌ ಕೆಂಡಾಮಂಡಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

office- bank

Australia: ಕೆಲಸದ ಅವಧಿ ಬಳಿಕ ಬಾಸ್‌ ನೌಕರರ ಮಧ್ಯೆ ಸಂಪರ್ಕ ಇಲ್ಲ

1-gb

Norway ಕಾಯ್ದೆ ಸಡಿಲ: 18ನೇ ವಾರಕ್ಕೂ ಗರ್ಭಪಾತಕ್ಕೆ ಸಮ್ಮತಿ

1-zz

Modi ಜತೆಗಿನ ಝೆಲೆನ್ಸ್ಕಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌ಗಳು

1-I-U

Prime Modi ಉಕ್ರೇನ್ ನೊಂದಿಗೆ ಭಾರತವಿದೆ… : 4 ಒಪ್ಪಂದಗಳಿಗೆ ಸಹಿ

1-rakesh

First in history; ಡೆಮಾಕ್ರಾಟ್‌ ಸಭೆಯಲ್ಲಿ ಕನ್ನಡಿಗನ ವೇದ ಘೋಷ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

hdkMUDA CASE ಸಿದ್ದು ಪತ್ನಿಯಿಂದಲೇ ಬದಲಿ ಜಮೀನಿಗೆ ಆಗ್ರಹ

MUDA CASE ಸಿದ್ದು ಪತ್ನಿಯಿಂದಲೇ ಬದಲಿ ಜಮೀನಿಗೆ ಆಗ್ರಹ

Delhi ಕಾಂಗ್ರೆಸ್‌ ಕಚೇರಿ ಎದುರು ಬಿಜೆಪಿ ಧರಣಿ?

Delhi ಕಾಂಗ್ರೆಸ್‌ ಕಚೇರಿ ಎದುರು ಬಿಜೆಪಿ ಧರಣಿ?

1-test

Save Test Cricket; ಟೆಸ್ಟ್‌  ಕ್ರಿಕೆಟ್‌ ಉಳಿಸಲು ಐಸಿಸಿ ನಿಧಿ ಯೋಜನೆ

1-pkk

Kannadigas in Paralympics: ಮತ್ತೆ ಮಂದಹಾಸ ಬೀರಲಿ ಸುಹಾಸ್‌

office- bank

Australia: ಕೆಲಸದ ಅವಧಿ ಬಳಿಕ ಬಾಸ್‌ ನೌಕರರ ಮಧ್ಯೆ ಸಂಪರ್ಕ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.