MP: ಸಂಸದರಿಗಾಗಿ 2 ವರ್ಷಕ್ಕೆ 200 ಕೋಟಿ ವೆಚ್ಚ!

Team Udayavani, May 23, 2023, 7:34 AM IST

LOK SABHA

ರಾಜ್ಯಸಭಾ ಸದಸ್ಯರ ವೇತನ, ಖರ್ಚು- ವೆಚ್ಚಗಳ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ಕೊರತೆಯ ನಡುವೆಯೇ, ಆರ್‌ಟಿಐ ಅರ್ಜಿದಾರರೊಬ್ಬರು ಈ ಕುರಿತು ಸರ್ಕಾರವನ್ನು ಪ್ರಶ್ನಿಸಿದ್ದು, ಕಳೆದ 2 ವರ್ಷದಲ್ಲಿ ಸರ್ಕಾರ ರಾಜ್ಯಸಭಾ ಸದಸ್ಯರಿಗೆ 200 ಕೋಟಿ ರೂ.ಗಳ ಸವಲತ್ತು ನೀಡಿರುವುದಾಗಿ ತಿಳಿಸಿದೆ. ರಾಜ್ಯಸಭಾ ಸದಸ್ಯರಿಗೆ ಯಾವೆಲ್ಲ ಸೌಕರ್ಯ ಒದಗಿಸಲಾಗಿದೆ? ಅದರ ವೆಚ್ಚವೆಷ್ಟು ಎಂಬ ಮಾಹಿತಿ ಇಲ್ಲಿದೆ.

97 ಕೋಟಿ ರೂ. – 2021-22ರಲ್ಲಿನ ಒಟ್ಟು ವೆಚ್ಚ
28.5 ಕೋಟಿ ರೂ. – ದೇಶಿಯ ಪ್ರಯಾಣ
1.28 ಕೋಟಿ ರೂ. – ಅಂತಾರಾಷ್ಟ್ರೀಯ ಪ್ರಯಾಣ
57.6 ಕೋಟಿ ರೂ. – ವೇತನ
17 ಲಕ್ಷ ರೂ. – ವೈದ್ಯಕೀಯ ವೆಚ್ಚ
7.5 ಕೋಟಿ – ಕಚೇರಿಯ ಖರ್ಚು ವೆಚ್ಚ
1.2 ಕೋಟಿ ರೂ. – ಐಟಿ ಸೇವಾ ವೆಚ್ಚ
——————–
58.5 ಕೋಟಿ ರೂ. – 2022-23ನೇ ಸಾಲಿನ ವೇತನ
30.9 ಕೋಟಿ ರೂ – ದೇಶಿ ಪ್ರಯಾಣ
2.6 ಕೋಟಿ ರೂ. – ಅಂತಾರಾಷ್ಟ್ರೀಯ ಪ್ರಯಾಣ
65 ಲಕ್ಷ – ಆರೋಗ್ಯ ಸೇವೆ ಹಾಗೂ ಇತರೆ
7 ಕೋಟಿ ರೂ.- ಕಚೇರಿ ಸಂಬಂಧಿತ ವೆಚ್ಚ
1.5 ಕೋಟಿ ರೂ. -ಐಟಿ ಸೇವಾ ವೆಚ್ಚ

ಸಂಸದರ ಕಾರ್ಯಕ್ಷಮತೆ ಎಷ್ಟು ?
ಇತ್ತೀಚಿನ ವರ್ಷಗಳಲ್ಲಿ ಸದನಗಳಲ್ಲಿ ಚರ್ಚೆಗಿಂತಲೂ ಗದ್ದಲವೇ ಹೆಚ್ಚುತ್ತಿದ್ದು, ಅನೇಕ ಬಾರಿ ಕಲಾಪಗಳು ಕೊಚ್ಚಿಹೋಗಿರುವ ಉದಾಹರಣೆಗಳಿವೆ. ಈ ನಿಟ್ಟಿನಲ್ಲಿ ರಾಜ್ಯಸಭೆಯಲ್ಲಿನ ಉತ್ಪಾದಕತೆ ಎಷ್ಟು ಎಂಬುದನ್ನು ಗಮನಿಸಿದರೆ..

* 2021ರ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆ ಉತ್ಪಾದಕತೆ ಕೇವಲ ಶೇ.43ರಷ್ಟಿದ್ದರೆ, ಮುಂಗಾರಿನ ಅಧಿವೇಶನದಲ್ಲಿ ಶೇ.29 ಹಾಗೂ ಬಜೆಟ್‌ ಅಧಿವೇಶನದಲ್ಲಿ ಶೇ.90 ಇತ್ತು.
* 2022ರಲ್ಲಿ ಚಳಿಗಾಲದ ಅಧಿವೇಶನದಲ್ಲಿ ಶೇ.94, ಮುಂಗಾರು ಅಧಿವೇಶನದಲ್ಲಿ ಶೇ.42 ಹಾಗೂ ಶೇ.90ರಷ್ಟು ಬಜೆಟ್‌ ಅಧಿವೇಶನ ಫ‌ಲಪ್ರದವಾಗಿದೆ.
* ಪ್ರಸಕ್ತ ವರ್ಷದ ಬಜೆಟ್‌ ಅಧಿವೇಶನದ ಉತ್ಪಾದಕತೆ ಶೇ.24ಕ್ಕಿಂತ ಕಡಿಮೆ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puja Khedkar: ಐಎಎಸ್‌ ಸೇವೆಯಿಂದ ಪೂಜಾ ಖೇಡ್ಕರ್‌ ವಜಾ; ಕೇಂದ್ರ ಆದೇಶ

Puja Khedkar: ಐಎಎಸ್‌ ಸೇವೆಯಿಂದ ಪೂಜಾ ಖೇಡ್ಕರ್‌ ವಜಾ; ಕೇಂದ್ರ ಆದೇಶ

ರಸ್ತೆ ಬದಿ ನಡೆದ ಅತ್ಯಾಚಾರ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಆಟೋ ಚಾಲಕ ಬಂಧನ

ರಸ್ತೆ ಬದಿ ನಡೆದ ಅತ್ಯಾಚಾರ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ಆಟೋ ಚಾಲಕ ಬಂಧನ

Drunk Driver: ಆಹಾರ ನೀಡಿಲ್ಲವೆಂದು ಸಿಟ್ಟಿಗೆದ್ದು ಲಾರಿಯನ್ನೇ ಹೋಟೆಲ್ ಗೆ ನುಗ್ಗಿಸಿದ ಚಾಲಕ

Drunk Driver: ಆಹಾರ ನೀಡಿಲ್ಲವೆಂದು ಸಿಟ್ಟಿಗೆದ್ದು ಲಾರಿಯನ್ನೇ ಹೋಟೆಲ್ ಗೆ ನುಗ್ಗಿಸಿದ ಚಾಲಕ

7

Crime: ಸೈನೈಡ್ ಮಿಶ್ರಿತ ಜ್ಯೂಸ್‌ ನೀಡಿ ಚಿನ್ನಾಭರಣ ಲೂಟಿ; ಲೇಡಿ ಗ್ಯಾಂಗ್‌ ಅರೆಸ್ಟ್

Jharkhand: ಆನೆ ದಾಳಿಯ ಭೀತಿ; ಒಟ್ಟಿಗೆ ಮಲಗಿದ್ದ ಮೂವರು ಮಕ್ಕಳು ಹಾವು ಕಡಿತಕ್ಕೆ ಬಲಿ

Jharkhand: ಆನೆ ದಾಳಿಯ ಭೀತಿ; ಒಟ್ಟಿಗೆ ಮಲಗಿದ್ದ ಮೂವರು ಮಕ್ಕಳು ಹಾವು ಕಡಿತಕ್ಕೆ ಬಲಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.