ದೇಶದಲ್ಲಿ 15 ವರ್ಷಕ್ಕಿಂತ ಹಳೆಯ 4 ಕೋಟಿ ವಾಹನ : ಕರ್ನಾಟಕದಲ್ಲಿ 70 ಲಕ್ಷಕ್ಕಿಂತಲೂ ಹೆಚ್ಚು
Team Udayavani, Mar 29, 2021, 7:20 AM IST
ಹೊಸದಿಲ್ಲಿ : ದೇಶದಲ್ಲಿ 15 ವರ್ಷಕ್ಕಿಂತ ಹಳೆಯದಾದ ನಾಲ್ಕು ಕೋಟಿಗಳಿಗಿಂತಲೂ ಅಧಿಕ ವಾಹನಗಳು ಬಳಕೆಯಲ್ಲಿದ್ದು, ಇವುಗಳ ಪೈಕಿ 70 ಲಕ್ಷಕ್ಕಿಂತಲೂ ಹೆಚ್ಚು ವಾಹನಗಳು ಕರ್ನಾಟಕದಲ್ಲಿವೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹಸುರು ಕರಕ್ಕೆ ಅರ್ಹವಾದ 15 ವರ್ಷ ಗಳಿಗಿಂತ ಹಳೆಯ ವಾಹನ ಗಳ ಅಂಕಿ ಅಂಶ ವನ್ನು ಡಿಜಿಟಲ್ ಆಗಿಸಿದೆ. ಆದರೆ ಸದ್ಯ ಆಂಧ್ರ, ಮಧ್ಯಪ್ರದೇಶ, ತೆಲಂಗಾಣ ಮತ್ತು ಲಕ್ಷದ್ವೀಪಗಳ ಅಂಕಿಅಂಶ ಇದರಲ್ಲಿ ಸೇರಿಲ್ಲ. ಈ ಅಂಕಿಅಂಶಗಳ ಪ್ರಕಾರ ದೇಶಾದ್ಯಂತ ಇರುವ ಹಳೆಯ ವಾಹನಗಳ ಪೈಕಿ 2 ಕೋಟಿಗೂ ಅಧಿಕ ವಾಹನಗಳು 20 ವರ್ಷಗಳಿಗಿಂತ ಹಳೆಯವು.
ಹಳೆಯ ವಾಹನಗಳು ಹೆಚ್ಚಿರುವ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನ ದಲ್ಲಿದ್ದರೆ 56.54 ಲಕ್ಷ ವಾಹನಗಳಿರುವ ಉ. ಪ್ರದೇಶ ದ್ವಿತೀಯ, 49.93 ಲಕ್ಷ ಹಳೆಯ ವಾಹನಗಳಿರುವ ದಿಲ್ಲಿ ತೃತೀಯ ಸ್ಥಾನಗಳಲ್ಲಿವೆ. ಕೇರಳದಲ್ಲಿ 34.64 ಲಕ್ಷ ಇಂತಹ ಹಳೆಯ ವಾಹನಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.