![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Apr 30, 2023, 7:48 AM IST
ಮುಂಬೈ: ವಜ್ರದ ಉಂಗುರ ಎಂದರೆ ಹೇಗಿರಬಹುದು? 1 ಅಥವಾ 2 ವಜ್ರದ ಹರಳುಗಳಿರಬಹುದು, ಅಥವಾ ಅದಕ್ಕಿಂತಲೂ ಒಂದೆರಡು ಹರಳು ಹೆಚ್ಚಿರಬಹುದು ಅಲ್ಲವೇ ? ಆದರೆ, ಭಾರತದ ಆಭರಣ ತಯಾರಿ ಸಂಸ್ಥೆಯೊಂದು ಈ ಕಲ್ಪನೆಯನ್ನೇ ಬದಲಿಸಿದೆ. ಒಂದೇ ಉಂಗುರದಲ್ಲಿ 50,907 ವಜ್ರಗಳನ್ನು ಅಳವಡಿಸುವ ಮೂಲಕ ಗಿನ್ನೆಸ್ ದಾಖಲೆ ಸೃಷ್ಟಿಸಿದೆ.
ಹೌದು, ಎಚ್‌ಕೆ ಡಿಸೈನ್ಸ್ ಆ್ಯಂಡ್ ಹರೀಕೃಷ್ಣ ಎಕ್ಸ್‌ಪೋರ್ಟ್ಸ್ ಲಿಮಿಟೆಡ್ ಸಂಸ್ಥೆಯು ಇಂಥದ್ದೊಂದು ಉಂಗುರ ತಯಾರಿಸಿದೆ. ಬರೀ ವಜ್ರದ ವಿಶೇಷತೆ ಮಾತ್ರವಲ್ಲದೇ, ಮರುಬಳಕೆಯ ಸಂಪೂರ್ಣ ಚಿನ್ನವನ್ನ ಬಳಸಿ ಉಂಗುರು ತಯಾರಿಸಲಾಗಿದೆ. ಸೂರ್ಯಕಾಂತಿ ಹೂವಿನ ಮೇಲೆ ಚಿಟ್ಟೆಯೊಂದು ಕೂತಿರುವಂಥ ವಿನ್ಯಾಸ ಹೊಂದಿರುವ ಈ ವಜ್ರದ ಉಂಗುರದ ಬೆಲೆ ಬರೋಬರಿ 6.42 ಕೋಟಿ ರೂ.ಗಳಾಗಿದ್ದು, ಉಂಗುರದ ಸಂಪೂರ್ಣ ವಿನ್ಯಾಸವನ್ನು ಗಿನ್ನೆಸ್ ರೆಕಾರ್ಡ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.