ಚಾಟಿಬಿಲ್ಲಿನಿಂದ ಅಪಹರಣ ತಪ್ಪಿಸಿದ ಬಾಲಕ
Team Udayavani, May 15, 2023, 7:18 AM IST
ವಾಷಿಂಗ್ಟನ್: ಅಮೆರಿಕದ ಮಿಚಿಗನ್ ರಾಜ್ಯದ 13 ವರ್ಷದ ಬಾಲಕನೊಬ್ಬ ಚಾಟಿ ಬಿಲ್ಲಿನ ಸಹಾಯದಿಂದ ತನ್ನ ಸಹೋದರಿಯ ಅಪಹರಣತಪ್ಪಿಸಿದ್ದು, ಆತನ ಸಮಯಪ್ರಜೆ`ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಅಲ್ಪೆನಾ ಎಂಬ ನಗರದಲ್ಲಿ 17 ವರ್ಷದ ಯುವಕನೊಬ್ಬ 8 ವರ್ಷದ ಬಾಲಕಿಯನ್ನು ಅಪಹರಿಸಲು ಪ್ರಯತ್ನಿಸಿದ್ದಾನೆ. ಮಗು ಹಿತ್ತಲಿನಲ್ಲಿ ಆಟವಾಡುತ್ತಿದ್ದ ವೇಳೆ ಆಕೆಯ ಬಾಯಿಮುಚ್ಚಿ ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಇದೇ ಸಮಯಕ್ಕೆ ಬಾಲಕಿಯ ಸಹೋದರ 13 ವರ್ಷದ ಬಾಲಕ, ತನ್ನ ಚಾಟಿ ಬಿಲ್ಲಿನಿಂದ ಅಪಹರಣಕೋರನ ತಲೆಗೆ ಕಲ್ಲುತೂರಿ ತಂಗಿಯನ್ನು ಬಚಾವ್ ಮಾಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.