UAE ಜೈಲಿಂದ ನಟಿ ಕ್ರಿಸನ್ ಬಿಡುಗಡೆ
Team Udayavani, Apr 28, 2023, 5:41 AM IST
ಮುಂಬೈ: ವಂಚನೆಗೊಳಗಾಗಿ ಯುಎಇಗೆ ಉದ್ದೀಪನ ಕೊಂಡೊಯ್ದಿದ್ದ ಬಾಲಿವುಡ್ ನಟಿ ಕ್ರಿಸನ್ ಪೆರೀರಾ ಬುಧವಾರ ರಾತ್ರಿ ಬಿಡುಗಡೆಯಾಗಿದ್ದಾರೆ. ರವಿ ಬೊಬØಟೆ, ಆ್ಯಂಥೋನಿ ಪೌಲ್ ಎಂಬಿಬ್ಬರು ಹಾಲಿವುಡ್ನಲ್ಲಿ ಅವಕಾಶ ಕೊಡಿಸುತ್ತೇವೆಂದು ಹೇಳಿ, ಶಾರ್ಜಾಗೆ ಕಳುಹಿಸಿದ್ದರು. ಅಲ್ಲಿ ಆಡಿಶನ್ ನಡೆಯಲಿದೆ, ಈ ವೇಳೆ ಒಬ್ಬ ನಿರ್ದಿಷ್ಟ ವ್ಯಕ್ತಿಗೆ ಒಂದು ಸ್ಮರಣಿಕೆ ಕೊಡಿ ಎಂದೂ ತಿಳಿಸಿದ್ದರು. ಆ ಸ್ಮರಣಿಕೆಯಲ್ಲಿ ಪುಟ್ಟಪ್ರಮಾಣದಲ್ಲಿ ಉದ್ದೀಪನ ಇತ್ತು.
ಶಾರ್ಜಾ ವಿಮಾನ ನಿಲ್ದಾಣದಲ್ಲೇ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆಕೆಯ ತಾಯಿಗೂ 80 ಲಕ್ಷ ರೂ. ವಂಚಿಸಲು ರವಿ ಮತ್ತು ಆ್ಯಂಥೋನಿ ಯತ್ನಿಸಿದ್ದಾರೆ. ಸದ್ಯ ಇಬ್ಬರು ಬಂಧನಕ್ಕೊಳಗಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.