ನಟಿ ಜಿಯಾ ಆತ್ಮಹತ್ಯೆ: ಇಂದು ತೀರ್ಪು
Team Udayavani, Apr 28, 2023, 9:25 AM IST
ಮುಂಬಯಿ: ಬಾಲಿವುಡ್ ನಟಿ, ಗಾಯಕಿ ಜಿಯಾ ಖಾನ್ ಆತ್ಯಹತ್ಯಾ ಪ್ರಕರಣದ ತೀರ್ಪು ಶುಕ್ರವಾರ ಬರಲಿದೆ. ಮುಂಬಯಿಯ ಸಿಬಿಐ ನ್ಯಾಯಾಲಯವೊಂದು ಎ.20ಕ್ಕೆ ವಿಚಾರಣೆ ಮುಗಿಸಿ ತೀರ್ಪನ್ನು ಕಾಯ್ದಿರಿಸಿದೆ. ಜಿಯಾ ಆತ್ಮಹತ್ಯೆ ಪ್ರಕರಣ 2013ರಲ್ಲಿ ಇಡೀ ದೇಶದಲ್ಲೇ ಸುದ್ದಿಗೆ ಕಾರಣವಾಗಿತ್ತು.
ಆಕೆ ತನ್ನ ಮನೆಯಲ್ಲಿ ನೇಣು ಹಾಕಿಕೊಂಡಿದ್ದನ್ನು ತಾಯಿ ರಬಿಯಾ ಖಾನ್ ನೋಡಿದ್ದರು. ನಂತರ ಆಕೆಯ ಜತೆಗೆ ಸಂಬಂಧ ಹೊಂದಿದ್ದ ಸೂರಜ್ ಪಾಂಚೋಲಿಯ ಮೇಲೆ ಪ್ರಕರಣ ದಾಖಲಿಸಿದ್ದರು. ಸೂರಜ್ ಮತ್ತವರ ಕುಟುಂಬಸ್ಥರು ನೀಡಿದ ಕಿರುಕುಳದಿಂದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆನ್ನುವುದು ಆಕೆಯ ಆರೋಪ. ಇದರಲ್ಲಿ ಸೂರಜ್‌ಗೆ ಜಾಮೀನು ಸಿಕ್ಕಿತ್ತು. ಈಗ ಅಂತಿಮ ತೀರ್ಪು ಬರಲಿರುವುದರಿಂದ ಆತನ ಕುಟುಂಬಸ್ಥರು ಉದ್ವೇಗದಲ್ಲಿದ್ದಾರೆ. ಸೂರಜ್ ತಪ್ಪೇನಿಲ್ಲ ಎಂಬ ಭರವಸೆಯಿದ್ದರೂ ತೀರ್ಪು ಏನಾಗಬಹುದು ಒತ್ತಡದಲ್ಲಿ ಸೂರಜ್ ಮತ್ತವರ ಕುಟುಂಬವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.