ಮಾನವನ ಆಲೋಚನೆಯನ್ನು ಬರವಣಿಗೆಯಾಗಿ ಪರಿವರ್ತಿಸುವ AI !
Team Udayavani, May 6, 2023, 7:34 AM IST
ಹೊಸದಿಲ್ಲಿ: ಕೃತಕ ಬುದ್ಧಿಮತ್ತೆ(ಎಐ) ಪ್ರಪಂಚವು ಅನೇಕ ಸಾಧ್ಯತೆಗಳಿಂದ ತುಂಬಿದೆ. ಚಾಟ್ಜಿಪಿಟಿ, ಬಿಂಗ್, ಗೂಗಲ್ ಬಾರ್ಡ್ ರೀತಿಯ ಚಾಟ್ಬಾಟ್ಗಳಿಂದ ಕೃತಕ ಬುದ್ಧಿಮತ್ತೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಇದೀಗ ತಂತ್ರ ಜ್ಞಾನದಲ್ಲಿ ಮತ್ತೂಂದು ಹೆಜ್ಜೆ ಮುಂದಿಟ್ಟಿರುವ ವಿಜ್ಞಾನಿಗಳು, ಮಾನವನ ಆಲೋಚನೆಯನ್ನು ಬರ ವಣಿಗೆಯಾಗಿ ಪರಿವರ್ತಿಸುವ ಎಐ ಮಾದರಿಯನ್ನು ಅಭಿವೃದ್ಧಿ ಪಡಿಸಿ ದ್ದಾರೆ. ಇದು ಚಾಟ್ಜಿಪಿಟಿ ರೀತಿ ಯಲ್ಲೇ ಕಾರ್ಯ ನಿರ್ವಹಿಸಲಿದೆ.
ಆಸ್ಟಿನ್ನಲ್ಲಿ ಟೆಕ್ಸಾಸ್ ವಿಶ್ವ ವಿದ್ಯಾನಿಲಯದ ವಿಜ್ಞಾನಿಗಳು ಇಂತಹ ದೊಂದು ಸಾಧ್ಯತೆಯನ್ನು ಕಾರ್ಯ ರೂಪಕ್ಕೆ ತಂದಿದ್ದಾರೆ. “ಎಐ ಪ್ರಪಂಚದಲ್ಲಿ ಈ ಸಂಶೋ ಧನೆಯು ದೊಡ್ಡ ಮುನ್ನಡಿ ಬರೆಯಲಿದೆ. ಮಾನವನ ಆಲೋಚನೆಗಳನ್ನು ಎಐ ಟೆಕ್ಸ್ಟ್ ರೂಪಕ್ಕೆ ಪರಿವರ್ತಿಸುತ್ತದೆ. ಇದು ಶೇ.82ರಷ್ಟು ಕರಾರುವಾಕ್ಕಾಗಿ ಇರುತ್ತದೆ ಎಂಬುದನ್ನು ಅಧ್ಯಯನ ನಿರೂಪಿಸಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಉದ್ಯೋಗಿಗಳ ಚಾಟ್ಜಿಪಿಟಿಗೆ 1.96 ಲಕ್ಷ ರೂ.
ಕೃತಕ ಬುದ್ಧಿಮತ್ತೆಯು ಮಾನವರ ಉದ್ಯೋಗಗಳನ್ನು ಕಸಿಯುತ್ತದೆ ಎಂದು ಎಲ್ಲೆಡೆ ಚರ್ಚೆಯಾಗುತ್ತಿದೆ. ಇದೇ ವೇಳೆ ಸ್ಟಾರ್ಟ್ಅಪ್ ಕಂಪೆನಿ “ಜಿನೀಸ್’ ಸಿಇಒ ಅಕಾಶ್ ನಿಗಮ್ ಅವರು ತಮ್ಮ ಉದ್ಯೋಗಿಗಳ ಚಾಟ್ಜಿಪಿಟಿ ಸಬ್ಸ್ಕ್ರಿಪ್ಶನ್ಗೆ ಪ್ರತೀ ತಿಂಗಳು 1.96 ಲಕ್ಷ ರೂ. ಖರ್ಚು ಮಾಡುತ್ತಿದ್ದಾರೆ. “ಇದರಿಂದ ಉದ್ಯೋಗಿಗಳ ಉತ್ಪಾದಕತೆ ಹೆಚ್ಚಿದೆ’ ಎಂದು ಆಕಾಶ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.