ಚೀನ ಆಕ್ರಮಣ ಹಿಂದಿನ ಅಸಲಿ ಸತ್ಯ

ಆಡಳಿತ ವಿರೋಧಿ ಅಲೆ ಶಮನಕ್ಕೆ ಭಾರತ ವಿರುದ್ಧ ಆಕ್ರಮಣ ತಂತ್ರ

Team Udayavani, May 25, 2020, 5:50 AM IST

ಚೀನ ಆಕ್ರಮಣ ಹಿಂದಿನ ಅಸಲಿ ಸತ್ಯ

ನವದೆಹಲಿ: ಚೀನ ಲಡಾಖ್‌ನಲ್ಲಿ ತಂಟೆ ಮಾಡುತ್ತಿರುವುದು ಕೇವಲ ಗಡಿ ವಿಸ್ತರಣೆಗಾಗಿ ಅಲ್ಲ. ಕಮ್ಯುನಿಸ್ಟ್‌ ಆಡಳಿತ ವೈಫ‌ಲ್ಯ ಮುಚ್ಚಿಹಾಕುವ ಸಲುವಾಗಿ, ಭಾರತವನ್ನು ಖಳನಾಯಕನನ್ನಾಗಿ ಚಿತ್ರಿಸಿ, ತನ್ನ ದೇಶವಾಸಿಗಳನ್ನು ಸಂತೈಸುವ ಒಳಗುಟ್ಟನ್ನು ಚೀನ ಹೊಂದಿದೆ ಎನ್ನಲಾಗುತ್ತಿದೆ.

ಹೌದು, ಈಗಾಗಲೇ ಕ್ಸಿ ಜಿನ್‌ಪಿಂಗ್‌ ನೇತೃತ್ವದ ಕಮ್ಯು ನಿಸ್ಟ್‌ ಪಕ್ಷ 1949ರ ನಂತರ ಆಡಳಿತದಲ್ಲಿ ಇದೇ ಮೊದಲ ಬಾರಿಗೆ ಭಾರಿ ವೈಫ‌ಲ್ಯ ಕಂಡಿದೆ. ಪಕ್ಷದ ಸದಸ್ಯರಲ್ಲದೆ, ದೇಶವಾಸಿಗಳಲ್ಲೂ ಆಡಳಿತ ವಿರೋಧಿ ಅಲೆ ಎದ್ದು ತೋರಿದೆ. ಇವರೆಲ್ಲರ ಗಮನವನ್ನು ಬೇರೆಡೆ ವರ್ಗಾ ಯಿಸಲು ಚೀನಾ, ಭಾರತದ ಗಡಿಯಲ್ಲಿ ತಂಟೆಯ ನಾಟಕ ಆಡುತ್ತಿದೆ ಎಂದು “ಹಿಂದೂಸ್ತಾನ್‌ ಟೈಮ್ಸ್‌’ ವಿಶ್ಲೇಷಿಸಿದೆ.

ಭಾರತ ವಿಲನ್‌: ಚೀನ ಉದ್ದೇಶಪೂರ್ವಕವಾಗಿ ವೈರಸ್‌ ಹಬ್ಬಿಸಿದೆ ಅಂತ ಭಾರತ ನಂಬಿದೆ ಎಂದು ಜಿನ್‌ಪಿಂಗ್‌ ಸರ್ಕಾರ ಶಂಕೆ ವ್ಯಕ್ತಪಡಿಸಿದ್ದು, ಆ ಸೇಡು ಕೂಡ ಗಡಿತಂಟೆಯ ಹಿಂದಿದೆ ಎನ್ನಲಾಗುತ್ತಿದೆ. ನೇಪಾಳದ ವಿವಾದಿತ ನಕ್ಷೆ ಬದಲಿಸಿ, ಭಾರತದ ಕೆಲ ಗಡಿ ಭಾಗಗಳನ್ನು ನೇಪಾಳದ ನಕ್ಷೆಯೊಳಗೆ ಸೇರಿ ನೇಪಾಳ ಸರ್ಕಾರದ ವತಿಯಿಂದ ಅಧಿಕೃತವಾಗಿ ಅದು ಪ್ರಕಟಿಸುವಂತೆ ಮಾಡಿದರೆ, ಅದನ್ನು ಭಾರತ ಖಂಡಿತವಾಗಿಯೂ ಆಕ್ಷೇಪಿಸುತ್ತದೆ. ಆ ಮೂಲಕ ಭಾರತವನ್ನು ಖಳನಾಯಕನ್ನಾಗಿಸುವ ಉದ್ದೇಶ ಚೀನಾಕ್ಕಿದೆ.

ಭಾರತ ಏಕೆ ವಿಲನ್‌ ಆಗಬೇಕು?: ದೇಶವನ್ನು ಸರಿಯಾಗಿ ಮುನ್ನಡೆಸ‌ಲು ಆಗುತ್ತಿಲ್ಲ ಎಂದಾದರೆ ಸಾಕು, ನೆರೆಯ ರಾಷ್ಟ್ರಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ, ರಾಷ್ಟ್ರೀಯತೆಯ ವಾದವನ್ನು ಮೇಲ್ಪಂಕ್ತಿಗೆ ತಂದು, ಅದರ ನೆರಳಿನಲ್ಲಿ ಮಿಕ್ಕೆಲ್ಲವನ್ನೂ ದಫ‌ನ್‌ ಮಾಡುವುದು ಪಾಕಿಸ್ತಾನ ಹಾಗೂ ಚೀನ ಹಿಂದಿನಿಂದಲೂ ರೂಢಿಸಿಕೊಂಡು ಬಂದ ಚಾಳಿ. ಅಲ್ಲಿನ ಸರ್ಕಾರಗಳು ಆಡಳಿತಾತ್ಮಕವಾಗಿ ವಿಫ‌ಲವಾದಾಗಲೆಲ್ಲಾ ಅವು ತಮ್ಮ ಪ್ರಜೆಗಳ ದೃಷ್ಟಿಯನ್ನು ಭಾರತದ ಕಡೆಗೆ ತಿರುಗುವಂತೆ ಮಾಡುತ್ತವೆ. ಈಗ, ಚೀನಾದಲ್ಲಿ ಜಗತ್ತಿನಾದ್ಯಂತ ಚೀನ ವಿರೋಧಿ ಅಲೆ ಎದ್ದಿರುವುದು, ಅಲ್ಲಿನ ಜನರಲ್ಲಿ ಆತಂಕ ಮೂಡಿಸಿದ್ದು, ಕಮ್ಯುನಿಸ್ಟ್‌ ಸರ್ಕಾರದ ಮೇಲೆ ನಂಬಿಕೆ ಕಳಕೊಳ್ಳುವಂತೆ ಮಾಡಿದೆ. ಚೀನ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕದೆ, ಆರ್ಥಿಕತೆ ಪಾತಾಳಕ್ಕೆ ಜಾರಿದೆ. ಈ ಕಾರಣಕ್ಕಾಗಿ ಭಾರತವನ್ನು ಚೀನಾ ವಿಲನ್‌ ಮಾಡಲು ಹೊರಟಿದೆ.

ಭಾರತೀಯರ ಬಂಧನವಾಗಿಲ್ಲ
ಇತ್ತೀಚೆಗಷ್ಟೇ ಚೀನಾ ಸೈನಿಕರು ಲಡಾಖ್‌ನಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಸೈನಿಕರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ ಎಂದು ಟಿವಿ ಮಾಧ್ಯಮ ಗಳಲ್ಲಿ ವರದಿಯಾಗಿದೆ. ಕೆಲಕಾಲ ಯೋಧರನ್ನು ವಶಕ್ಕೆ ಪಡೆದು, ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡಿದ್ದರು ಎನ್ನಲಾಗಿದೆ. ಆದರೆ, ವಿದೇಶಾಂಗ ಸಚಿವಾಲಯ ಈ ಸುದ್ದಿಯನ್ನು ತಳ್ಳಿಹಾಕಿದ್ದು, ಭಾರತ, ಚೀನಾಕ್ಕೆ ಪ್ರೊಟೊಕಾಲ್‌ ಅನ್ವಯ ಪ್ರತ್ಯುತ್ತರ ನೀಡುತ್ತಲೇ ಬಂದಿದೆ. ಭಾರತೀಯ ಸೈನಿಕರ ಬಂಧನವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಲಡಾಖ್‌ನಲ್ಲಿ ಉದ್ವಿಗ್ನ ಸ್ಥಿತಿ
ಲಡಾಖ್‌ನಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಗಲ್ವಾನ್‌ ನದಿ ತೀರದಲ್ಲಿ ಚೀನ ಸೇನೆ 100 ಡೇರೆಗಳನ್ನು ಹಾಕಿ ಕುಳಿತಿದ್ದು, ಬಂಕರ್‌ ನಿರ್ಮಾಣದಲ್ಲಿ ತೊಡಗಿದೆ. ಲಡಾಖ್‌ನ ನಾಲ್ಕೈದು ಎತ್ತರ ಪ್ರದೇಶಗಳಲ್ಲಿ ಚೀನ ಮಿಲಿಟರಿ ನಿಯೋಜನೆಗೊಂಡಿದೆ. ಇದನ್ನು ಅರಿತು ಪೂರ್ವ ಲಡಾಖ್‌ಗೆ ಮತ್ತಷ್ಟು ಸೈನಿಕರನ್ನು ಭಾರತೀಯ ಸೇನೆ ಕಳಿಸಿಕೊಟ್ಟಿದೆ. ಇತರೆ ಪ್ರದೇಶಗಳಲ್ಲಿದ್ದ ಹೆಚ್ಚುವರಿ ಬೆಟಾಲಿ ಯನ್‌ಗಳನ್ನು, ಲಡಾಖ್‌ನ ಗಡಿಯುದ್ದಕ್ಕೂ ನಿಯೋಜಿಸಿ, ಚೀನ ಸೈನಿಕರ ಚಲನವಲನಗಳ ಮೇಲೆ ಹದ್ದಿನಗಣ್ಣಿಟ್ಟಿದೆ.

ಮೂರು ಕಡೆ ಅತಿಕ್ರಮಣ
ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿರುವ ನಡುವೆಯೇ ಭಾರತೀಯ ಸೇನಾ ಮುಖ್ಯಸ್ಥ ನರವಾನೆ ಎಂ.ಎಂ. ನರವಾನೆ, ಶುಕ್ರವಾರ ಲೇಹ್‌ನಲ್ಲಿರುವ 14ನೇ ಕಾರ್ಪ್‌Õ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದಾರೆ. ಇದರ ನಡುವೆಯೇ, ಭಾರತದ ಗಡಿಯಲ್ಲಿನ ಗಲ್ವಾನ್‌ ನದಿ ತೀರದ ಮೂರು ಕಡೆ ಚೀನಾ ಸೈನಿಕರು ಅತಿಕ್ರಮಣ ನಡೆಸಿರುವ ಬಗ್ಗೆ ವರದಿಯಾಗಿದೆ. ಆ ಮೂರೂ ಪ್ರದೇಶಗಳನ್ನು ಸೇನೆ ಗುರುತು ಮಾಡಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಟಾಪ್ ನ್ಯೂಸ್

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮPro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

up

Ranji match: ಉತ್ತರಪ್ರದೇಶ ಬೃಹತ್‌ ಮೊತ್ತ ಗೆಲುವಿಗೆ ಕರ್ನಾಟಕ ಹೋರಾಟ

cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

Cricket: ಐಪಿಎಲ್‌ ಹರಾಜಿನಲ್ಲಿ 574 ಕ್ರಿಕೆಟಿಗರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್‌ ಠಾಕ್ರೆ

ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್‌ ಪವಾರ್‌ ಟೀಕೆ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Rahul Gandhi; ಕಾಪ್ಟರ್‌ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮPro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Pro Kabaddi League: ಪಾಟ್ನಾ ಪೈರೆಟ್ಸ್‌ ಪರಾಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.