ಅಪರಿಚಿತರ ಕರೆಗಳಿಗೆ ಕಡಿವಾಣ – Whatsapp ನಿಂದ ಹೊಸ ಫೀಚರ್ ಪರಿಚಯ
- ಅನಪೇಕ್ಷಿತ ಕರೆಗಳಿಂದ ಮುಕ್ತಿ ಅವಕಾಶ
Team Udayavani, Jun 21, 2023, 7:57 AM IST
ವಾಟ್ಸ್‌ಆ್ಯಪ್ ಈಗ ತನ್ನ ಬಳಕೆದಾರರಿಗೆ ಅಪರಿಚಿತರ ಕರೆಗಳಿಂದಾಗುವ ಕಿರಿಕಿರಿ ತಪ್ಪಿಸಲು ಹೊಸ ಫೀಚರ್ ಒಂದನ್ನು ಪರಿಚಯಿಸಿದೇ.
ಅದುವೇ “ಸೈಲೆನ್ಸ್ ಅನ್‌ನೌನ್ ಕಾಲರ್’! ವಾಟ್ಸ್‌ಆ್ಯಪ್ ಬಳಕೆದಾರನೊಬ್ಬ ತನ್ನ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇಲ್ಲದಿದ್ದರೂ ಮತ್ತೂಬ್ಬ ವಾಟ್ಸ್‌ಆ್ಯಪ್ ಬಳಕೆದಾರನಿಗೆ ಕರೆ ಮಾಡುವ ಆಯ್ಕೆ ಇದ್ದು, ಹಲವು ಬಾರಿ ಯಾರೋ ಅಪರಿಚಿತರು ಕೂಡ ಈ ರೀತಿ ಕರೆ ಮಾಡಿ, ಬಳಕೆದಾರರಿಗೆ ಕಿರಿ ಕಿರಿಯನ್ನುಂಟು ಮಾಡಿದ್ದೂ ಇದೆ. ಈ ಹಿನ್ನೆಲೆ ನಮ್ಮ ಕಾಂಟ್ಯಾಕ್ಟ್‌ನಲ್ಲಿಲ್ಲದ ಅಪರಿಚಿತರ ಕರೆಗಳನ್ನು ತಡೆಹಿಡಿಯಲು ಸಂಸ್ಥೆ ಸೈಲೆನ್ಸ್ ಅನ್‌ನೌನ್ ಕಾಲರ್ ಫೀಚರ್ ಪರಿಚಯಿಸಿದೆ.
ಇದನ್ನು ಆಯ್ಕೆ ಮಾಡಿದವರಿಗೆ ಅವರ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಸೇವ್ ಇರದಂಥ ಯಾವುದೇ ಅನ್ಯ ಕರೆಗಳು ತೊಂದರೆ ನೀಡುವುದಿಲ್ಲ. ಆದಾಗ್ಯೂ, ಪರಿಚಿತರಿದ್ದು ನಂಬರ್ ಸೇವ್ ಇರದಿದ್ದರೆ ಅಂಥ ಕರೆಗಳು ತಪ್ಪಬಾರದೆಂದು ಆ್ಯಪ್‌ನ ಒಳಗೆ ನೋಟಿಫಿಕೇಶನ್‌ನಲ್ಲಿ ಮಾತ್ರ ಕರೆ ಬರುವುದನ್ನು ತೋರಿಸಲು ಈ ಫೀಚರ್ ಅನುಮತಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ali Trophy: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಮುಂಬಯಿಗೆ ಪ್ರಶಸ್ತಿ ಸಂಭ್ರಮ
Friendly Cricket: ರಾಜ್ಯಸಭಾ ತಂಡದೆದುರು ಲೋಕಸಭಾ ತಂಡಕ್ಕೆ ಜಯ
Bengaluru: ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ
Belthangady: ಖಾಸಗಿ ಬಸ್ಸಿನಡಿಗೆ ಬಿದ್ದ ಬೈಕ್ ಸವಾರ: ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.