Bard: ಕನ್ನಡ ಸೇರಿ ದೇಶದ 7 ಭಾಷೆಗಳಲ್ಲಿ ಬಾರ್ಡ್
Team Udayavani, Jul 14, 2023, 7:52 AM IST
ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಜಿಪಿಟಿ ಬಳಕೆಗೆ ಬರುತ್ತಿದ್ದಂತೆ ಅದೇ ರೀತಿಯ ಇನ್ನಿತರ ಪ್ರತಿಸ್ಪರ್ಧಿ ಆ್ಯಪ್‌ಗ್ಳು ಅಭಿವೃದ್ಧಿಗೊಳ್ಳುತ್ತಿವೆ. ಗೂಗಲ್ ತನ್ನ ಬಾರ್ಡ್ ಅನ್ನು ಕಣಕ್ಕಿಳಿಸಿದೆ. ಇದೀಗ ಬಾರ್ಡ್ 180 ರಾಷ್ಟ್ರಗಳಲ್ಲಿ ಸೇವೆ ನೀಡುವುದಲ್ಲದೇ, ಭಾರತದಲ್ಲಿ ಕನ್ನಡ ಸಹಿತ 7 ಭಾಷೆಗಳಲ್ಲಿ ಸೇವೆ ಒದಗಿಸಲು ಲಭ್ಯವಾಗಿದೆ.
ಒಟ್ಟು 40 ಭಾಷೆಗಳಲ್ಲಿ ಬಾರ್ಡ್ ಜನರಿಗೆ ಸೇವೆ ನೀಡಲಿದೆ. ಈ ಭಾಷಾ ಸೇರ್ಪಡೆಯಿಂದಾಗಿ ಆಯಾ ಸ್ಥಳೀಯ ಭಾಷೆಗಳಲ್ಲೇ ಪದ್ಯ, ಗದ್ಯ, ಏನನ್ನೇ ಕೇಳುವುದಿದ್ದರೂ ಭಾಷಾ ದೋಷವಿಲ್ಲದಂತೆ ಬಳಕೆದಾರರು ಅರಿತುಕೊಳ್ಳಲು ಸಹಾಯವಾಗಲಿದೆ. ಇನ್ನು ಬಾರ್ಡ್‌ಗೆ ಶೀಘ್ರವೇ ಗೂಗಲ್ ಲೆನ್ಸ್ ಅನ್ನು ಅಳವಡಿಸುವ ಬಗ್ಗೆಯೂ ಗೂಗಲ್ ಚಿಂತನೆ ನಡೆಸಿದ್ದು, ಇದರಿಂದ ಚಿತ್ರಗಳನ್ನು ಸ್ಕ್ಯಾನ್ ಮಾಡಿ, ಅದರ ಬಗ್ಗೆ ಮಾಹಿತಿ ಪಡೆಯಲು ಬಳಕೆದಾರರಿಗೆ ಸಹಾಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
MUST WATCH
ಹೊಸ ಸೇರ್ಪಡೆ
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ
Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?
Promotion: ಕೊಡಗಿನ ಮಧು ಮೊಣ್ಣಪ್ಪ ಸುಬೇದಾರ್ ಮೇಜರ್
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.