ಬಿಸಿಸಿಐ ನಿಯಮ: ಇಕ್ಕಟ್ಟಿನಲ್ಲಿ ಐಪಿಎಲ್ ಫ್ರಾಂಚೈಸಿಗಳು
Team Udayavani, Feb 13, 2021, 11:00 PM IST
ಮುಂಬೈ: 2021ರ ಐಪಿಎಲ್ ಹರಾಜಿಗೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಅಷ್ಟರಲ್ಲಿ ಬಿಸಿಸಿಐ ನೀಡಿರುವ ಆದೇಶವೊಂದು ಫ್ರಾಂಚೈಸಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅದರಲ್ಲೂ ಕಿಂಗ್ಸ್ ಇಲವೆನ್ ಪಂಜಾಬ್ ಇದರಲ್ಲಿ ಹೆಚ್ಚು ತಾಪತ್ರಯ ಅನುಭವಿಸಲಿದೆ.
ಒಂದು ಐಪಿಎಲ್‌ನಲ್ಲಿ ಫ್ರಾಂಚೈಸಿಗಳು ಆಟಗಾರರ ವೇತನಕ್ಕಾಗಿ ಬಿಸಿಸಿಐ ನಿಗದಿಪಡಿಸಿರುವ ಗರಿಷ್ಠ ಹಣದ ಮಿತಿ 85 ಕೋಟಿ ರೂ. ಇದರಲ್ಲಿ ಶೇ.75ರಷ್ಟು ಹಣವನ್ನು ಅಂದರೆ 63.75 ಕೋಟಿ ರೂ.ಗಳನ್ನು ಫ್ರಾಂಚೈಸಿಗಳು ಖರ್ಚು ಮಾಡಲೇಬೇಕೆಂದು ಬಿಸಿಸಿಐ ಹೇಳಿದೆ. ಒಂದು ವೇಳೆ ಇದರಲ್ಲಿ ಹಿಂದೆ ಬಿದ್ದರೆ ಬಾಕಿ ಹಣವನ್ನು ಬಿಸಿಸಿಐ ದಂಡವಾಗಿ ವಸೂಲಿ ಮಾಡಲಿದೆ.
ಪಂಜಾಬ್ ತಂಡ ಆಟಗಾರರಿಗೆ 52.2 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಪ್ರಸ್ತುತ ಹರಾಜಿನಲ್ಲಿ ಅದು ಹೆಚ್ಚುವರಿ ಹಣ ಖರ್ಚು ಮಾಡದೇ ಹೋದರೆ, ದಂಡ ಕಟ್ಟಬೇಕಾಗುತ್ತದೆ!
ಇದನ್ನೂ ಓದಿ:133 ವಾಹನಗಳ ಸರಣಿ ಅಪಘಾತ: 9 ಸಾವು, 65ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು
Udupi: ಕೊಳಚೆಯಿಂದ ಕಂಗಾಲಾದ ನಿಟ್ಟೂರು, ಕಲ್ಮಾಡಿ
Diesel theft; ಗದಗ: ಕೆ.ಎಸ್.ಆರ್.ಟಿ.ಸಿ. ಬಸ್ ಗಳ ಡೀಸೆಲ್ ಕಳ್ಳತನ
Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್ ಹುತಾತ್ಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.