ಬೆಳ್ವೆ: ಹಲ್ಲೆ; ಜೀವ ಬೆದರಿಕೆ
Team Udayavani, May 6, 2023, 11:30 PM IST
ಸಿದ್ದಾಪುರ: ದನದ ಕರು ಗೇರು ಗಿಡ ತಿಂದು ಹಾಕಿದೆ ಎಂದು ಪಕ್ಕದ ಮನೆಯವರು ಗಂಭೀರ ಹಲ್ಲೆ ನಡೆಸಿದ ಘಟನೆ ಬೆಳ್ವೆ ಗ್ರಾಮದ ಸುರ್ಗೋಳ್ಳಿ ಮೆಲ್ಮನೆ ಎಂಬಲ್ಲಿ ಸಂಭವಿಸಿದೆ.
ಸುರ್ಗೋಳ್ಳಿ ಮೇಲ್ಮನೆ ಕೀರ್ತಿರಾಜ್ ಶೆಟ್ಟಿ (27) ಅವರ ಮನೆಯ ದನದ ಕರು ಗೇರು ಗಿಡ ತಿಂದು ಹಾಕಿದೆ ಎಂದು ಮೋಹನ ಶೆಟ್ಟಿ ಮತ್ತು ಸಂದೀಪ ಶೆಟ್ಟಿ ಅವರು ಪಕ್ಕದ ಮನೆಯ ಕೀರ್ತಿರಾಜ್ ಶೆಟ್ಟಿ ರಾತ್ರಿ ಸಮಯದಲ್ಲಿ ಬಾವಿಯ ಪಂಪ್ಸೆಟ್ ಸ್ವಿಚ್ ಹಾಕಲು ಬಂದಾಗ ಅವರ ಮೇಲೆ ಹಲ್ಲೆ ನಡೆಸಿದರು.
ಪ್ರಾಣ ಭಯದಿಂದ ಮನೆಗೆ ಓಡಿದ ಸಂದರ್ಭ ಕೈಯಲ್ಲಿ ಕತ್ತಿ ಹಿಡಿದು ಬೆನ್ನಟ್ಟಿದ ಆರೋಪಿಗಳು ಮನೆಯ ಅಂಗಳಕ್ಕೆ ಬಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಕೀರ್ತಿರಾಜ್ ಶೆಟ್ಟಿ ಪೊಲೀಸರಿಗೆ ದೂರು ನೀಡಿದರು.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.