ಭಟ್ಕಳ: ಜಾಲಿಯಲ್ಲಿ 20 ಸ್ಥಾನಗಳಲ್ಲಿ 13 ಜನ ಪಕ್ಷೇತರರೇ ಆಯ್ಕೆ
Team Udayavani, Dec 30, 2021, 2:59 PM IST
ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯತ್‍ನ 20 ಸ್ಥಾನಗಳಿಗೆ ಒಟ್ಟೂ 13 ಜನ ಪಕ್ಷೇತರರೇ ಆಯ್ಕೆಯಾಗಿದ್ದು ಕಳೆದ ಬಾರಿಯಂತೆ ಈ ಬಾರಿಯೂ ಪಕ್ಷೇತರರೇ ಮೇಲುಗೈ ಸಾಧಿಸಿದಂತಾಗಿದೆ. ಒಟ್ಟೂ 20 ಸ್ಥಾನಗಳಲ್ಲಿ 4 ಕಾಂಗ್ರೆಸ್, 3 ಬಿಜೆಪಿ. ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು 13 ಪಕ್ಷೇತರರಲ್ಲಿ 12 ಜನ ಪಕ್ಷೇತರರು ತಂಝೀಮ್ ಬೆಂಬಲಿತ ಪಕ್ಷೇತರರಾಗಿದ್ದಾರೆ.
ವಾರ್ಡ ನಂ.1ರಲ್ಲಿ ಈಶ್ವರ ಮೊಗೇರ (ಕಾಂಗ್ರೆಸ್-315), 2ರಲ್ಲಿ ಪದ್ಮಾವತಿ ಸುಬ್ರಾಯ ನಾಯ್ಕ (ಬಿ.ಜೆ.ಪಿ-184), 3ರಲ್ಲಿ ರಮೇಶ ಮಾದೇವ ನಾಯ್ಕ (ಕಾಂಗ್ರೆಸ್-511), 4ರಲ್ಲಿ ಶಹಿನಾ ಶೇಖ್ (ಕಾಂಗ್ರೆಸ್-170) 5ರಲ್ಲಿ ಇಕ್ಕೇರಿ ಫರ್ಹಾನಾ (ಪಕ್ಷೇತರ-ಅವಿರೋಧ) 6ರಲ್ಲಿ ಮಿಸ್ಬಾವುಲ್ ಹಕ್ ಶೇಖ್ ಉಮರ್ (ಪಕ್ಷೇತರ-187), 7ರಲ್ಲಿ ಇರ್ಷಾದ್ ಬಾನು (ಪಕ್ಷೇತರ-ಅವಿರೋಧ), 8ರಲ್ಲಿ ಲೀಲಾವತಿ ಗಜಾನನ ಆಚಾರಿ (ಬಿ.ಜೆ.ಪಿ-400), 9ರಲ್ಲಿ ದಯಾನಂದ ನಾಯ್ಕ (ಬಿ.ಜೆ.ಪಿ.-212), 10ರಲ್ಲಿ ನಾಗರಾಜ ನಾಯ್ಕ (ಪಕ್ಷೇತರ-311), 11ರಲ್ಲಿ ರಮೇಶ ಈರಯ್ಯ ಗೊಂಡ (ಕಾಂಗ್ರೆಸ್-411), 12ರಲ್ಲಿ ಸೈಯದ್ ಇಮ್ರಾನ್ ಅಹಮ್ಮದ್ ಲಂಕಾ (ಪಕ್ಷೇತರ-ಅವಿರೋಧ), 13ರಲ್ಲಿ ಖತೀಬ ಫಾತಿಮಾ ತನಿಮ್ (ಪಕ್ಷೇತರ-ಅವಿರೋಧ), 14ರಲ್ಲಿ ಮೊಮಿನ್ ಶೈನಾಜ್ ಬೇಗಂ (ಪಕ್ಷೇತರ-256), 15ರಲ್ಲಿ ಮುನೀರ್ ಅಹಮ್ಮದ್ (ಪಕ್ಷೇತರ_ಅವಿರೋಧ), 16ರಲ್ಲಿ ಖಾಜಿಯಾ ಅಪ್ಸಾ (ಪಕ್ಷೇತರ-ಅವಿರೋಧ), 17ರಲ್ಲಿ ಬಿಬಿ ಶಮೀಮ್ (ಪಕ್ಷೇತರ-ಅವಿರೋಧ), 18ರಲ್ಲಿ ವಸೀಮ್ ಅಹಮ್ಮದ್ ಮನೆಗಾರ್ (ಪಕ್ಷೇತರ-209), 19ರಲ್ಲಿ ಮಹಮ್ಮದ್ ತೌಫೀಕ್ ಬ್ಯಾರಿ (ಪಕ್ಷೇತರ-333), 20ರಲ್ಲಿ ಇರ್ಫಾನ್ ಅಹಮ್ಮದ್ (ಪಕ್ಷೇತರ-419) ಆಯ್ಕೆಯಾದವರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Dandeli: ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ… ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Dandeli: ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.