ಬಾಲಕನ ಪುಸ್ತಕ ಪ್ರೀತಿಗೆ ಉಡುಗೊರೆ!
Team Udayavani, Dec 26, 2022, 6:55 AM IST
ಈಗಿನ ಕಾಲದಲ್ಲಿ ಮಕ್ಕಳು ಕೈಯಲ್ಲಿ ಪುಸ್ತಕ ಹಿಡಿಯುವುದಕ್ಕಿಂತ ಮೊಬೈಲ್ ಹಿಡಿಯುವುದೇ ಹೆಚ್ಚು.
ಅದರಲ್ಲೂ ಪಠ್ಯಕ್ರಮ ಹೊರತಾದ ಪುಸ್ತಕಗಳನ್ನು ಓದುವುದೇ ಅಪರೂಪ. ಪರಿಸ್ಥಿತಿ ಹೀಗಿರುವಾಗ ಪುಸ್ತಕ ಕೊಳ್ಳಲು ಹಣ ಕೊರೊತೆಯಾದಾಗ ಪುಸ್ತಕದ ಅಂಗಡಿಯವರು ಹಿಂದೆ-ಮುಂದೆ ಆಲೋಚಿಸದೇ ಆ ಪುಸ್ತಕವನ್ನು ಬಾಲಕನ ಕೈಗಿಟ್ಟು, ಆತನ ಕಣ್ಣುಗಳಲ್ಲಿ ಹೊಳಪು ಮೂಡಿಸಿದ ಘಟನೆ ವರದಿಯಾಗಿದೆ.
ಬಾಲಕನೊಬ್ಬ ತನ್ನ ನೆಚ್ಚಿನ ಮಂಗಾ ಕಾಮಿಕ್, “ಡ್ರ್ಯಾಗನ್ ಬಾಲ್ ಜೆಡ್’ ಖರೀದಿಸಲು ಪುಸ್ತಕದಂಗಡಿಗೆ ಹೋಗಿದ್ದಾನೆ. ಪುಸ್ತದ ಬೆಲೆ 699 ರೂ. ಇದ್ದು, ಆದರೆ ಆತನ ಜೇಬಿನಲ್ಲಿ 400 ರೂ. ಮಾತ್ರ ಇತ್ತು. ಇದನ್ನು ತಿಳಿದ ಪುಸ್ತಕದ ಮಾಲೀಕ, ಬಾಲಕನ ಬಳಿ ಇದ್ದ 400 ರೂ. ಮಾತ್ರವೇ ಪಡೆದು, ಪುಸ್ತಕವನ್ನು ಆತನಿಗೆ ನೀಡಿದ್ದಾರೆ. ಇದರಿಂದ ಬಾಲಕ ಹರ್ಷಿತನಾಗಿ ಮನೆಗೆ ತೆರಳಿದ್ದಾನೆ.
ಈ ಘಟನೆಯನ್ನು ಟ್ವಿಟರ್‌ನಲ್ಲಿ “ವಾಕಿಂಗ್ ಬುಕ್‌ಫೇರ್’ ಹಂಚಿಕೊಂಡಿದೆ. ಪುಸ್ತಕ ಮಾಲೀಕರ ಪ್ರತಿಕ್ರಿಯೆಗೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
Pakistan:ಅಕ್ರಮ ಶಸ್ತ್ರಾಸ್ತ್ರ, ಸಿಂಹದ ಮರಿ ಸಾಕಿದ್ದ ಪಾಕಿಸ್ತಾನಿ ಖ್ಯಾತ ಯೂಟ್ಯೂಬರ್ ಬಂಧನ
Bizarre; ದುಡಿಯಲು ಇಷ್ಟವಿಲ್ಲದ್ದಕ್ಕೆ ಕೈಯ ನಾಲ್ಕು ಬೆರಳುಗಳನ್ನೇ ಕತ್ತರಿಸಿಕೊಂಡ ಭೂಪ!
Military ವಾಹನವೀಗ ಹೊಟೇಲ್: 1 ದಿನದ ವಾಸಕ್ಕೆ 10,000 ರೂ.!
CCTV Footage: ಟೀಚರ್ ಪಾಠ ಮಾಡುವ ವೇಳೆಯೇ ಕುಸಿದು ಬಿದ್ದು ಮೃ*ತಪಟ್ಟ ವಿದ್ಯಾರ್ಥಿನಿ
MUST WATCH
ಹೊಸ ಸೇರ್ಪಡೆ
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.