Chocolate company: ಶತಮಾನದ ಚಾಕೋಲೆಟ್ ಕಂಪನಿ ಕಾರ್ಯಾಚರಣೆ ಸ್ಥಗಿತ!
Team Udayavani, Jun 22, 2023, 7:48 AM IST
ಸಿಡ್ನಿ: ಶತಮಾನದಷ್ಟು ಹಳೆಯದಾದ ಆಸ್ಟ್ರೇಲಿಯದ ಚಾಕೋಲೆಟ್ ತಯಾರಿಕಾ ಕಂಪನಿ ಆರ್ಥಿಕ ದುಸ್ಥಿತಿಯನ್ನು ಅನುಭವಿಸುತ್ತಿದ್ದು, ಇದರಿಂದ ನೂರಾರು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. “ಅರ್ನೆಸ್ಟ್ ಹಿಲಿಯರ್ ಚಾಕೋಲೆಟ್ಸ್’ ಅತ್ಯಧಿಕ ಕಾರ್ಯನಿರ್ವಹಣಾ ವೆಚ್ಚದ ಕಾರಣ ಚಾಕೋಲೆಟ್ಗಳ ತಯಾರಿಕೆಯನ್ನು ನಿಲ್ಲಿಸುತ್ತಿರುವುದಾಗಿ ಬುಧವಾರ ಘೋಷಿಸಿದೆ. 1914ರಲ್ಲಿ ಆರಂಭವಾದ ಈ ಕಂಪನಿಯು, 600ಕ್ಕೂ ಹೆಚ್ಚು ಬಗೆಯ ಚಾಕೋಲೆಟ್ಗಳನ್ನು ತಯಾರಿಸುತ್ತಿತ್ತು.
ಆಸ್ಟ್ರೇಲಿಯ, ನ್ಯೂಜಿಲೆಂಡ್ ಸೇರಿದಂತೆ ವಿವಿಧ ದೇಶಗಳಿಗೆ ಚಾಕೋಲೆಟ್ಗಳನ್ನು ಸರಬರಾಜು ಮಾಡುತಿತ್ತು. “ಅತ್ಯಧಿಕ ಕಾರ್ಯನಿರ್ವಹಣಾ ವೆಚ್ಚದ ಹಿನ್ನೆಲೆಯಲ್ಲಿ ತಯಾರಿಕೆ ನಿಲ್ಲಿಸಿದ್ದೇವೆ. ಖರೀದಿದಾರರಿಗಾಗಿ ಎದುರು ನೋಡುತ್ತಿದ್ದೇವೆ. ಒಮ್ಮೆ ಖರೀದಿದಾರರು ಮುಂದೆ ಬಂದರೆ, ಉದ್ಯೋಗಿಗಳನ್ನು ಕಂಪನಿಯಲ್ಲಿ ಮುಂದುವರಿಸಬಹುದಾಗಿದೆ’ ಎಂದು ಅರ್ನೆಸ್ಟ್ ಹಿಲಿಯರ್ ಚಾಕೊಲೆಟ್ಸ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.