ಚಂದ್ರಯಾನ-3:ಗಗನನೌಕೆ ಫೋಟೋ ರಿಲೀಸ್
Team Udayavani, Jun 16, 2023, 7:07 AM IST
ನವದೆಹಲಿ: ಭಾರತದ ಬಹುನಿರೀಕ್ಷಿತ ಬಾಹ್ಯಾಕಾಶ ಯೋಜನೆ ಚಂದ್ರಯಾನ-3ರ ಗಗನ ನೌಕೆಯ ಮೊದಲ ಫೋಟೋವನ್ನು ಗುರುವಾರ ಇಸ್ರೋ ಬಿಡುಗಡೆಗೊಳಿಸಿದೆ. ಜಿಎಸ್‌ಎಲ್‌ವಿ ಉಡಾವಣಾ ವಾಹನದ ಜತೆಗೆ ಮಷೀನ್ ಸಂಯೋಜನೆ ಕಾರ್ಯವನ್ನು ಇಸ್ರೋ ನಡೆಸುತ್ತಿದೆ. ಇದೇ ವೇಳೆ ಮೊದಲ ಚಿತ್ರಪಟಗಳನ್ನು ಬಿಡುಗಡೆಗೊಳಿಸಿದೆ. ಜು.12 ರಿಂದ ಜು.19ರ ಒಳಗೆ ಬಾಹ್ಯಾಕಾಶ ನೌಕೆ ಉಡಾವಣೆಗೆ ಯೋಜಿಸಲಾಗಿದೆ. ಜಿಎಸ್‌ಎಲ್‌ವಿ ಚಂದ್ರನಲ್ಲಿಗೆ ತಲುಪಲಿರುವ ದೇಶದ ಅತೀ ಭಾರವಾದ ರಾಕೆಟ್ ಆಗಿರಲಿದ್ದು, ಕಳೆದ ಬಾರಿಯ ದೋಷಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಯೋಜನೆಯನ್ನು ರೂಪಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.