![Udupi: ಬೈಕುಗಳ ಮುಖಾಮುಖಿ… ಓರ್ವ ಸವಾರ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2025/02/udupi-3-415x264.jpg)
![Udupi: ಬೈಕುಗಳ ಮುಖಾಮುಖಿ… ಓರ್ವ ಸವಾರ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2025/02/udupi-3-415x264.jpg)
Team Udayavani, Nov 21, 2020, 10:02 PM IST
ಲಂಡನ್: ಹಾಂಕಾಂಗ್ ವಿಚಾರದಲ್ಲಿ ವಕಾಲತ್ತು ವಹಿಸಲು ಬಂದರೆ, ಇಂಗ್ಲೆಂಡ್ ಮತ್ತು ಅದರ “ಫೈವ್ ಐಸ್’ ಮೈತ್ರಿಯ ಕಣ್ಣುಗಳನ್ನೇ ಕೀಳಬೇಕಾಗುತ್ತದೆ ಎಂದು ಕುತಂತ್ರಿ ಚೀನಾ ಅಮಾನುಷ ಎಚ್ಚರಿಕೆ ರವಾನಿಸಿದೆ.
ಹಾಂಕಾಂಗ್ ಪಾರ್ಲಿಮೆಂಟ್‌ನಿಂದ ಪ್ರಜಾಪ್ರಭುತ್ವ ಪರ ನಿಲುವು ಹೊಂದಿದ್ದ ನಾಲ್ವರು ಸಂಸದರನ್ನು ಏಕಾಏಕಿಯಾಗಿ ಹೊರಹಾಕಿದ್ದಕ್ಕೆ ಇಂಗ್ಲೆಂಡ್, ಅಮೆರಿಕ, ಆಸ್ಟ್ರೇಲಿಯಾ, ಕೆನಡಾ ಮತ್ತು ನ್ಯೂಜಿಲೆಂಡ್ ಒಳಗೊಂಡ “ದಿ ಫೈವ್ ಐಸ್’ ಮೈತ್ರಿ ಖಂಡಿಸಿದ ಬೆನ್ನಲ್ಲೇ ಚೀನಾ ಈ ಕಟು ಹೇಳಿಕೆ ನೀಡಿದೆ.
“ಚೀನಾ ಯಾವತ್ತೂ ಸಮಸ್ಯೆ ಸೃಷ್ಟಿಸುವುದಿಲ್ಲ, ಯಾವುದಕ್ಕೂ ಹಿಂಜರಿಯುವುದೂ ಇಲ್ಲ. ಆ ಮೈತ್ರಿಗೆ 5 ಕಣ್ಣುಗಳೇ ಇರಲಿ, 10 ಕಣ್ಣುಗಳೇ ಇರಲಿ… ಚೀನಾದ ಸಾರ್ವಭೌಮತ್ವ, ಭದ್ರತೆ ಮತ್ತು ಅಭಿವೃದ್ಧಿಯ ಹಿತಾಸಕ್ತಿಗೆ ದಕ್ಕೆ ತರಲು ಯತ್ನಿಸಿದರೆ ಅವರ ಕಣ್ಣುಗಳನ್ನು ಕುರುಡಾಗಿಸಬೇಕಾಗುತ್ತದೆ’ ಎಂದು ಚೀನಾ ವಿದೇಶಾಂಗ ಸಚಿವಾಲಯ ವಕ್ತಾರ ಝಾವೋ ಲಿಜಿಯಾನ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ ಸೋಂಕಿತರ ಸಮಸ್ಯೆಗೆ ಔಷಧಿ ಸಂಶೋಧನೆ: ಭಾರತೀಯ ಮೂಲದ ವೈದ್ಯೆಯ ಸಾಧನೆ !
Plane flips: ಲ್ಯಾಂಡಿಂಗ್ ವೇಳೆ ರನ್ ವೇಯಲ್ಲೇ ಪಲ್ಟಿ ಹೊಡೆದ ವಿಮಾನ… ಹಲವರಿಗೆ ಗಾಯ
Ukraine ಯುದ್ಧ ಸ್ಥಗಿತಕ್ಕೆ ಇಂದು ರಷ್ಯಾ-ಅಮೆರಿಕ ಸಭೆ: ಏನಿದು ಮಾತುಕತೆ?
Isaac Newton: ಇನ್ನು 35 ವರ್ಷಗಳ ಬಳಿಕ ವಿಶ್ವ ಅಂತ್ಯ- ನ್ಯೂಟನ್ ಭವಿಷ್ಯ
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Udupi: ಬೈಕುಗಳ ಮುಖಾಮುಖಿ… ಓರ್ವ ಸವಾರ ಸ್ಥಳದಲ್ಲೇ ಮೃತ್ಯು
Bollywood: ʼಛಾವಾʼ ಕ್ರೇಜ್.. ಸಂಭಾಜಿ ಮಹಾರಾಜನಂತೆ ಕುದುರೆ ಏರಿ ಥಿಯೇಟರ್‌ಗೆ ಬಂದ ವ್ಯಕ್ತಿ
Plane flips: ಲ್ಯಾಂಡಿಂಗ್ ವೇಳೆ ರನ್ ವೇಯಲ್ಲೇ ಪಲ್ಟಿ ಹೊಡೆದ ವಿಮಾನ… ಹಲವರಿಗೆ ಗಾಯ
Social Media Virals: ಸೋಶಿಯಲ್ ಮೀಡಿಯಾ ತಂದುಕೊಟ್ಟ “ಸ್ಟಾರ್ ಪಟ್ಟ’
Congress Talk Fight: ಡಿಸಿಎಂ ಡಿ.ಕೆ.ಶಿವಕುಮಾರ್‌ಗೇ ಸಚಿವ ಕೆ.ಎನ್.ರಾಜಣ್ಣ ಸಡ್ಡು!
You seem to have an Ad Blocker on.
To continue reading, please turn it off or whitelist Udayavani.