ತೆಂಗಿನೆಣ್ಣೆಯಿಂದ ಕೋವಿಡ್ ನಿಯಂತ್ರಣ?
ಎಣ್ಣೆಯ ಲಾರಿಕ್ ಆಮ್ಲದಿಂದ ರೋಗ ನಿರೋಧಕ ಶಕ್ತಿ ಹೆಚ್ಚಳ
Team Udayavani, Jul 7, 2020, 6:50 AM IST
ಮುಂಬಯಿ: ಕೋವಿಡ್ ಭೀತಿಯ ಈ ಕಾಲಘಟ್ಟ ದಲ್ಲಿ ತೆಂಗಿನೆಣ್ಣೆ ಬಳಕೆ ಬಗೆಗಿನ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ದೇಶದೆಲ್ಲೆಡೆ ಕೋವಿಡ್ ಅಟ್ಟಹಾಸ ಮೆರೆಯು ತ್ತಿದ್ದರೂ ಕೇರಳಿಗರು ಅದರ ಬಾಧೆಗೆ ಹೆಚ್ಚು ತುತ್ತಾಗದೆ ಇರುವುದು ಕೆಲವು ವಿಜ್ಞಾನಿ ಗಳ ಗಮನ ಸೆಳೆದಿದೆ. ತೆಂಗಿ ನೆಣ್ಣೆಯ ರೋಗ ನಿರೋಧಕ ಗುಣಗಳ ಬಗೆಗಿನ ಚರ್ಚೆಗೆ ನಾಂದಿ ಹಾಡಿದೆ.
ತೆಂಗಿನೆಣ್ಣೆಯ ನಿಯಮಿತ ಬಳಕೆಯಿಂದ ಕೋವಿಡ್ ವನ್ನು ನಿಯಂತ್ರಿಸಬಹುದು ಎಂಬ ಸಿದ್ಧಾಂತ ದಡಿಯಲ್ಲಿ ಕೆಲವು ಸಂಶೋಧಕರು ಜರ್ನಲ್ ಆಫ್ ಅಸೋಸಿಯೇಶನ್ ಫಿಸಿಶಿಯನ್ಸ್ ಇಂಡಿಯಾ (ಜೆಎಪಿಐ) ಎಂಬ ನಿಯತ ಕಾಲಿಕದಲ್ಲಿ ಲೇಖನ ಪ್ರಕಟಿಸಿದ್ದಾರೆ.
ತೆಂಗಿನೆಣ್ಣೆಯ ರೋಗ ನಿರೋಧಕ ಗುಣ ಮತ್ತು ಸೂಕ್ಷ್ಮಾಣು ಜೀವಿಗಳ ವಿರುದ್ಧ ತೆಂಗಿನೆಣ್ಣೆಯ ಅಂಶ ಹೋರಾಡುವ ಪರಿಯನ್ನು ಲೇಖನದಲ್ಲಿ ವಿವರಿಸಲಾಗಿದೆ.
ತೆಂಗಿನೆಣ್ಣೆಯಲ್ಲಿ ಲಾರಿಕ್ ಆಮ್ಲ, ಸ್ಯಾಚುರೇಟೆಡ್ ಕೊಬ್ಬಿನ ಆಮ್ಲ ಇರುತ್ತವೆ. ಇವನ್ನು ದೇಹ ಶೀಘ್ರ ಹೀರಿಕೊಳ್ಳು ತ್ತದೆ. ಲಾರಿಕ್ ಆಮ್ಲ ದೇಹವನ್ನು ಸೇರಿದ ಬಳಿಕ ಮೋನೋ ಲಾರಿನ್ ಆಗಿ ಬದಲಾಗಿ ದೇಹ ಪ್ರವೇಶಿಸುವ ಬ್ಯಾಕ್ಟೀರಿಯಾ, ವೈರಾಣುಗಳನ್ನು ಕೊಲ್ಲುತ್ತದೆ ಎಂದು ಸಂಶೋಧಕರಲ್ಲಿ ಒಬ್ಬರಾದ ಡಾ| ಶಶಾಂಕ್ ಜೋಶಿ ತಿಳಿಸಿದ್ದಾರೆ.
ಕೇರಳದಲ್ಲಿ ಬಳಕೆ ಹೆಚ್ಚು
ತೆಂಗಿನೆಣ್ಣೆಯನ್ನು ಸುಮಾರು 4 ಸಾವಿರ ವರ್ಷ ಗಳಿಂದ ಬಳಸಲಾಗುತ್ತಿದೆ. ಅದರಲ್ಲೂ ಕೇರಳದಲ್ಲಿ ಹೆಚ್ಚು. ಆದ್ದರಿಂದಲೇ ಅವರು ಕೋವಿಡ್ ವಿರುದ್ಧ ಹೋರಾಡಲು ಮಿಕ್ಕೆಲ್ಲ ರಾಜ್ಯಗಳ ಜನರಿಗಿಂತ ಹೆಚ್ಚು ಶಕ್ತರಾಗಿದ್ದಾರೆ. ಆದರೆ ಕೊಬ್ಬರಿ ಎಣ್ಣೆಯ ಬಳಕೆಯಿಂದ ಕೋವಿಡ್ ವೈರಾಣು ನಿಗ್ರಹಿಸಬಹುದೇ ಅಥವಾ ಕೋವಿಡ್ ಸೋಂಕುಪೀಡಿತರು ಬೇಗನೆ ಗುಣಮುಖ ರಾಗಲು ತೆಂಗಿನೆಣ್ಣೆಯ ಸೇವನೆ ಸಹಾಯ ಮಾಡುತ್ತ ದೆಯೇ ಎಂಬುದರ ಬಗ್ಗೆ ವಿಶೇಷವಾದ ಪ್ರಯೋಗಗಳು ನಡೆಯಬೇಕಿದೆ ಎಂದು ಡಾ| ಜೋಶಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.