ಸಾಂಕ್ರಾಮಿಕದ ಪರಿಣಾಮ : ಹೊಟೇಲೂಟ ಕೋವಿಡ್ ಗೆ ಬಲಿ!
Team Udayavani, Feb 10, 2021, 6:10 AM IST
ಹೊಸದಿಲ್ಲಿ: ಕೊರೊನಾ ಲಾಕ್ಡೌನ್ ಮತ್ತು ಆ ಬಳಿಕ ಭಾರತದ ನಗರಗಳ ನಿವಾಸಿಗಳು ಹೊಟೇಲ್ ಊಟವನ್ನು ಕಡಿಮೆ ಮಾಡಿದ್ದಾರೆ. ಆನ್ಲೈನ್ ಶಾಪಿಂಗ್ ನಲ್ಲಿ ಹೆಚ್ಚು ಸಮಯ ಮತ್ತು ಹಣವನ್ನು ವ್ಯಯಿಸುತ್ತಿದ್ದಾರೆ ಹಾಗೂ ಅಗತ್ಯ ವಸ್ತುಗಳಿಗಾಗಿ ಹತ್ತಿರದ ಕಿರಾಣಿ ಅಂಗಡಿಗಳನ್ನು ಹೆಚ್ಚು ನೆಚ್ಚಿಕೊಂಡಿದ್ದಾರೆ.
ಕೊರೊನಾ ಸಾಂಕ್ರಾಮಿಕದಿಂದಾಗಿ ಗ್ರಾಹಕರ ಬದಲಾಗಿರುವ ಖರೀದಿ ಜಾಯಮಾನದ ಬಗ್ಗೆ ಇಪ್ಸೋಸ್ ಎಂಬ ಸಂಸ್ಥೆ ಜಾಗತಿಕ ಮಟ್ಟದಲ್ಲಿ ನಡೆಸುತ್ತಿರುವ ಅಧ್ಯಯನದಲ್ಲಿ ಕಂಡುಬಂದಿರುವ ಅಂಶಗಳಿವು.
ಇಪ್ಸೋಸ್ ಜಾಗತಿಕವಾಗಿ 28 ಮಾರುಕಟ್ಟೆಗಳಲ್ಲಿ 20,504 ವಯಸ್ಕರನ್ನು ಈ ಅಧ್ಯಯನಕ್ಕಾಗಿ ಸಂದರ್ಶಿಸಿದೆ. 2020ರ ನ. 20ರಿಂದ ಡಿ. 4ರ ನಡುವೆ ಇದನ್ನು ಕೈಗೊಳ್ಳಲಾಗಿದೆ.
ಹೊಟೇಲೂಟಕ್ಕೆ ವಿದಾಯ
ಭಾರತೀಯ ನಗರ ನಿವಾಸಿಗಳು: ಶೇ. 50
ಜಾಗತಿಕ: ಶೇ. 63 ಮಂದಿ
ಭಾರತದಲ್ಲಿ
ಆಹಾರ ಪಾರ್ಸೆಲ್ ಇಳಿಕೆ: ಶೇ. 41
ಆನ್ಲೈನ್ ಶಾಪಿಂಗ್ ನೆಚ್ಚಿಕೊಂಡವರು: ಶೇ. 43
ಕೃಷಿಕರು, ಸಣ್ಣ ಉತ್ಪಾದಕರಿಗೆ ಪ್ರೋತ್ಸಾಹ: ಶೇ. 45
ಸ್ಥಳೀಯ ಕಿರಾಣಿ ಅಂಗಡಿ ಭೇಟಿ: ಶೇ. 40 ಜಾಗತಿಕವಾಗಿ: ಶೇ. 54
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.