ಧಾರವಾಡ: 4087 ಕ್ಕೇ ಏರಿದ ಕೋವಿಡ್ ಪ್ರಕರಣ! 1871 ಜನ ಗುಣಮುಖ
Team Udayavani, Jul 31, 2020, 10:39 PM IST
ಧಾರವಾಡ : ಜಿಲ್ಲೆಯಲ್ಲಿ ಇಂದು 180 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 4087 ಕ್ಕೆ ಏರಿದೆ. ಇದುವರೆಗೆ 1871 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2085 ಪ್ರಕರಣಗಳು ಸಕ್ರಿಯವಾಗಿವೆ. 36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 131 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು:
ಧಾರವಾಡ ತಾಲೂಕು: ಮದಿಹಾಳ, ಉಪಕಾರಾಗೃಹ ರಸ್ತೆ ಸೈದಾಪುರ, ಉಪಕಾರಾಗೃಹ ಕ್ವಾರ್ಟರ್ಸ, ಗಾಂಧಿನಗರ, ಎಸ್‌ಡಿಎಂ ದಂತ ಆಸ್ಪತ್ರೆ ಸತ್ತೂರ, ಎಸ್‌ಡಿಎಂ ಆಸ್ಪತ್ರೆ ಸತ್ತೂರ, ಶ್ರೀರಾಮನಗರ, ಸಾಧನಕೇರಿ, ಶ್ರೀನಗರ, ಕುಮಾರೇಶ್ವರ ನಗರ ಹತ್ತಿರ, ಯಾಲಕ್ಕಿ ಶೆಟ್ಟರ್ ಕಾಲೋನಿ, ಚರಂತಿಮಠ ಗಾರ್ಡನ್, ಚನ್ನಬಸವೆಶ್ವರ ನಗರ, ಮಾಳಾಪೂರ,ಮರಾಠ ಕಾಲನಿ ಹತ್ತಿರ,ಕಾಮನಕಟ್ಟಿ, ಕೃಷಿ ವಿಶ್ವವಿದ್ಯಾಲಯ ಆವರಣ, ಸಾಧೂನವರ ಪ್ಲಾಟ್, ಸಪ್ತಾಪುರ,ಸುಣಗಾರ ಓಣಿ,ಕಲಕೇರಿ ಗ್ರಾಮ, ಚರಂತಿಮಠ ಗಲ್ಲಿ, ಮನಕಿಲ್ಲಾ , ಪೊಲೀಸ್ ಕ್ವಾರ್ಟರ್ಸ, ಗರಗದ ಪೊಲೀಸ್ ಠಾಣೆ, ಕಕ್ಕಯ್ಯ ನಗರ, ಮಾಳಮಡ್ಡಿಯ ಮಂಜುನಾಥಪುರ, ಉದಯಗಿರಿ, ಜಯನಗರದ ಜನ್ನತ್ ಪ್ಲಾಟ್, ರಾಘವೆಂದ್ರ ನಗರ, ಕಲಘಟಗಿ ರಸ್ತೆಯ ಪೊಲೀಸ್ ತರಬೇತಿ ಶಾಲೆ, ಗೊಲ್ಲರ ಕಾಲನಿ, ಬಸವೇಶ್ವರ ನಗರ, ಹನಮಂತ ನಗರ, ಉಪ್ಪಿನಬೆಟಗೇರಿ ಗ್ರಾಮ, ಸತ್ತೂರಿನ ಆಶ್ರಯ ಕಾಲನಿ, ವನಸಿರಿ ನಗರ.
ಹುಬ್ಬಳ್ಳಿ ತಾಲೂಕು: ಗೋಕುಲ ರಸ್ತೆ 1 ನೇ ಕ್ರಾಸ್ ಜೆಪಿ ನಗರ, ಪ್ರಿಯದರ್ಶಿನಿ ಕಾಲನಿ,ಕಿಮ್ಸ್ ಆವರಣ,ಹಿಮೆಲ್ ರಸ್ತೆ ಮೊರಾರ್ಜಿ ನಗರ, ಹೊಸೂರ, ಶೆಟ್ಟರ್ ಲೇಔಟ್, ಮಾರುತಿ ನಗರ ಹೆಗ್ಗೇರಿ, ಮಾಧವ ನಗರ,ರಾಜ ನಗರ,ತುಮಕೂರ ಓಣಿ,ಪೆಸಿಫಿಕ್ ಮ್ಯಾನ್ಷನ್ ಅರಿಹಂತ ನಗರ,ಭವಾನಿ ನಗರ, ನವನಗರದ ಕೊನೆಯ ಬಸ್ ನಿಲ್ದಾಣ ಹತ್ತಿರ,ಇಂಗಳಹಳ್ಳಿ ಗ್ರಾಮ, ತಬೀಬ್ ಲ್ಯಾಂಡ್ ಹತ್ತಿರ ಗಣೇಶ ಪೇಟ, ಪಗಡಿ ಗಲ್ಲಿ, ಸಾಯಿ ನಗರ ಉಣಕಲ್,ಸದರಸೋಫಾ ಹಳೇ ಹುಬ್ಬಳ್ಳಿ, ಮಧುರಾ ಕಾಲೋನಿ, ಕೇಶ್ವಾಪೂರದ ಮಧುರಾ ಎಸ್ಟೇಟ್,ಶಾಂತಿ ನಗರ, ಹೇಮಂತ ನಗರ, ಗುರುನಾಥ ನಗರ, ಗೋಕುಲ ರಸ್ತೆ ಅಕ್ಷಯ ಪಾರ್ಕ, ರವಿನಗರ, ವಿದ್ಯಾನಗರ, ಗದಗ ರಸ್ತೆ ಕಾರುಣ್ಯ ಕಾಲನಿ,ವಿಜಯ ನಗರ, ಕಮರಿಪೇಟ್, ಆನಂದನಗರ ರಸ್ತೆಯ ಇಂದ್ರಪ್ರಸ್ಥನಗರ, ಪ್ರಾಥಮಿಕ ಶಾಲೆ ಅಮರಗೊಳ, ಸುಭಾಸ ನಗರದ ಕೆಎಚ್‌ಬಿ ಕಾಲನಿ, ಮೌಲಾಲಿ ಗ್ರೌಂಡ ರೈಲ್ವೇ ಸುರಕ್ಷಾದಳ, ಅಮರಗೊಳದ ಆಶ್ರಯ ಪ್ಲಾಟ್, ಗೋಪನಕೊಪ್ಪ, ನೇಕಾರ ನಗರ, ನೂಲ್ವಿ ಗ್ರಾಮ, ಸಿಂಪಿ ಗಲ್ಲಿ, ಹನುಮಂತ ನಗರ, ಜಾಡಗೇರ ಓಣಿ, ಗಬ್ಬೂರ, ಭಂಡಿವಾಡ ಗ್ರಾಮ, ವಿಜಯನಗರ, ಬೂಸಪೇಟ, ಭೈರಿದೇವರಕೊಪ್ಪದ ಮಾಣಿಕಬಾಗ್ ಹತ್ತಿರ, ಮೆಡಿಕಲ್ ಸ್ಟೋರ್ ಶೆಟ್ಟರ್ ಕಾಲೋನಿ, ಗಣೇಶನ ಗುಡಿ ಹತ್ತಿರ ಶ್ರೇಯಾ ಪಾರ್ಕ, ಗಾಮನಗಟ್ಟಿ, ಅರವಿಂದ ನಗರ, ಮಹಾವೀರ ಕಾಲನಿ, ಮಂಟೂರ ರಸ್ತೆ, ನವನಗರದ ಎಪಿಎಂಸಿ ಲೇಡಿಸ್ ಹಾಸ್ಟೇಲ್,ಲಿಂಗರಾಜ ನಗರ, ಹಳೇ ಹುಬ್ಬಳ್ಳಿ ಬಂಕಾಪುರ ಚೌಕ್, ಬಣಗಾರಪೇಟ್, ವಿವೇಕಾಂದ ನಗರ, ಈಶ್ವರ ನಗರ, ಫಾರೆಸ್ಟ್ ಕಾಲನಿ, ಸಿದ್ದಾರೂಢ ಮಠ, ಚೇತನ ಕಾಲನಿ, ಅಣ್ಣಿಗೇರಿ ಉದಯನಗರ.
ಕುಂದಗೋಳ ತಾಲೂಕಿನ: ಕುಂದಗೋಳದ ಬಸ್ ನಿಲ್ದಾಣ ಹತ್ತಿರ, ಕಳಸ ಗ್ರಾಮ.
ಕಲಘಟಗಿ ತಾಲೂಕಿನ : ಕಾಮಧೇನು,
ನವಲಗುಂದ ಅಂಬೇಡ್ಕರ ಓಣಿ,
ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮ, ಬೈಲಹೊಂಗಲ ತಾಲೂಕಿನ ಸಂಪಗಾಂವ್ ಗ್ರಾಮ, ಖುದಾನಪುರ ಗ್ರಾಮ,
ಬಾಗಲಕೋಟೆ ಜಿಲ್ಲೇಯ ಶಿಕ್ಕೇರಿ ಕ್ರಾಸ್ ಬಳಿ ಇಂದು ಪ್ರಕರಣಗಳು ವರದಿಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.