AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
ಎಐ 'ಧ್ವನಿ ನಕಲು' ಬಳಸಿ ವಂಚನೆ ಪ್ರಕರಣ ಹೆಚ್ಚಳ
Team Udayavani, Mar 19, 2024, 6:47 AM IST
ಹೊಸದಿಲ್ಲಿ: ನಿಮಗೊಂದು ಫೋನ್ ಕರೆ ಬರುತ್ತದೆ. “ನಿಮ್ಮ ಮಗಳು ನಮ್ಮ ಬಳಿ ಯಿ ದ್ದಾಳೆ. ಆಕೆ ಜೀವಂತವಾಗಿ ಬೇಕೆಂ ದರೆ ಇಷ್ಟು ಲಕ್ಷ ಹಣ ರವಾನಿಸಿ’ ಎಂದು ವ್ಯಕ್ತಿಯೊಬ್ಬ ಬೆದರಿಕೆ ಹಾಕುತ್ತಾನೆ. ಜತೆಗೆ, “ಅಮ್ಮಾ ಕಾಪಾಡು’ ಎಂಬ ನಿಮ್ಮ ಮಗಳ ಧ್ವನಿಯೂ ಕೇಳಿಸುತ್ತದೆ!
ಗಾಬರಿಗೊಳ್ಳುವ ನೀವು, ಅಪಹರಣ ಕಾರ ಕೇಳಿದಷ್ಟು ಹಣ ರವಾನಿಸುತ್ತೀರಿ. ಆದರೆ ವಾಸ್ತವದಲ್ಲಿ ನಿಮ್ಮ ಮಗಳು ಕಿಡ್ನಾéಪ್ ಆಗಿರುವುದೇ ಇಲ್ಲ.
ಹೌದು. ಇತ್ತೀಚೆಗೆ ಕೃತಕ ಬುದ್ಧಿ ಮತ್ತೆ (ಎಐ) ಆಧರಿತ ಧ್ವನಿ ನಕಲು ಮಾಡುವ (ವಾಯ್ಸ ಕ್ಲೋನಿಂಗ್) ಸಾಫ್ಟ್ವೇರ್ ಬಳಸಿಕೊಂಡು ನಿಮ್ಮ ಪ್ರೀತಿಪಾತ್ರರ ಧ್ವನಿ ಯನ್ನೇ ನಕಲು ಮಾಡಿ “ಅಪಹರಣ’ದ ಹೆಸರಲ್ಲಿ ಹಣ ದೋಚುವ ವಂಚಕರ ಸಂಖ್ಯೆ ಹೆಚ್ಚುತ್ತಿದೆ. ಮಧ್ಯಪ್ರದೇಶ ಸೇರಿ ದಂತೆ ಹಲವೆಡೆ ಇಂಥ ಪ್ರಕರಣಗಳು ದಾಖಲಾಗಿವೆ ಎಂದು ಸೈಬರ್‌ಕ್ರೈಂ ತಜ್ಞ, ನಿವೃತ್ತ ಐಪಿಎಸ್ ಅಧಿಕಾರಿ ತ್ರಿವೇಣಿ ಸಿಂಗ್ ಹೇಳಿದ್ದಾರೆ.
ಧ್ವನಿ ಮಾದರಿ ಎಲ್ಲಿ ಸಿಗುತ್ತದೆ? ದೇಶದಲ್ಲಿ ಶೇ.53ಕ್ಕಿಂತ ಹೆಚ್ಚಿನ ಯುವ ಜನತೆ ವಾರದಲ್ಲಿ 1ಬಾರಿ ಯಾದರೂ ಜಾಲತಾಣ ಗಳಲ್ಲಿ ತಮ್ಮ ಧ್ವನಿ ಹಂಚಿಕೊ ಳ್ಳುತ್ತಾರೆ. ಕೇವಲ 3 ಸೆಕೆಂಡು ಧ್ವನಿ ಮಾದರಿ ಸಿಕ್ಕರೆ, ಶೇ.85ರಷ್ಟು ಸಾಮತ್ಯೆ ಇರುವ ಮೂಲಧ್ವನಿ ಮರುಸೃಷ್ಟಿ ಸಾಧ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ಹೊಸ ಸೇರ್ಪಡೆ
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Belthangady: ಕ್ರಿಸ್ಮಸ್ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು
Kota: ಕಸ ಎಸೆಯುವ ಜಾಗದಲ್ಲಿ ನಿರ್ಮಾಣವಾಯಿತು ಪೌರ ಕಾರ್ಮಿಕನ ಪಾರ್ಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.