ಟಾಟಾಗ್ರೂಪ್‌ನಿಂದ ಬ್ರಿಟನ್‌ನಲ್ಲಿ EV ಬ್ಯಾಟರಿ ಸ್ಥಾವರ
5.2 ಶತಕೋಟಿ ಡಾಲರ್ ಹೂಡಿಕೆ- ಮೊಟ್ಟಮೊದಲ ಸಾಗರೋತ್ತರ ಗಿಗಾಫ್ಯಾಕ್ಟರಿ ಸ್ಥಾಪನೆಗೆ ನಾಂದಿ
Team Udayavani, Jul 20, 2023, 7:38 AM IST
ನವದೆಹಲಿ: ಭಾರತೀಯ ಮೂಲದ ಉದ್ದಿಮೆ ದಿಗ್ಗಜ ಟಾಟಾ ಸಮೂಹ ಸಂಸ್ಥೆಯು ಮೊಟ್ಟ ಮೊದಲ ಬಾರಿಗೆ ಸಾಗರೋತ್ತರ ಗಿಗಾಫ್ಯಾಕ್ಟರಿ (ವಿದ್ಯುದೀಕರಣಕ್ಕೆ ಸಂಬಂಧಿಸಿದ ಬಿಡಿಭಾಗಗಳ ಉತ್ಪಾದನಾ ಘಟಕ) ಸ್ಥಾಪನೆಗೆ ಮುಂದಾಗಿದ್ದು, ಬ್ರಿಟನ್‌ನಲ್ಲಿ ಇ-ವಾಹನಗಳ ಬ್ಯಾಟರಿ ಉತ್ಪಾದನೆ ಘಟಕ ಸ್ಥಾಪನೆಗೆಂದು 5.2 ಶತಕೋಟಿ ಡಾಲರ್‌ಗಳ ಹೂಡಿಕೆ ಮಾಡಲಿದೆ.
ನೈಋತ್ಯ ಇಂಗ್ಲೆಂಡ್‌ನಲ್ಲಿರುವ ಸೋಮರ್‌ಸೆಟ್‌ನಲ್ಲಿ ಬ್ಯಾಟರಿಗಳ ಉತ್ಪಾದನಾ ಘಟಕ ಸ್ಥಾಪಿಸಲು ಉದ್ದೇಶಿಸಿ, ಟಾಟಾ ಸಮೂಹದ ವತಿಯಿಂದ ಹೂಡಿಕೆ ಮಾಡಲಾಗುತ್ತಿದೆ. ಇದು ಯುರೋಪಿನಲ್ಲೇ ಅತಿದೊಡ್ಡ ಇವಿ ಬ್ಯಾಟರಿ ಸೆಲ್ ಉತ್ಪಾದಕ ಘಟಕವಾಗಿರಲಿದೆ. ಈ ಹೂಡಿಕೆಯು ಅತ್ಯಾಧುನಿಕ ತಂತ್ರಜ್ಞಾನವನ್ನು ದೇಶಕ್ಕೆ ಪರಿಚಯಿಸುವುದರ ಜತೆಗೆ ಉದ್ಯೋಗ ಸೃಷ್ಟಿಯಲ್ಲೂ ಮಹತ್ವದ ಪ್ರಗತಿ ಸಾಧಿಸಲಿದೆ ಎಂದು ಟಾಟಾ ಅಧ್ಯಕ್ಷ ಚಂದ್ರಶೇಖರನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್ಆ್ಯಪ್ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.