ಬೋರಿಸ್ ಜಾನ್ಸನ್ ಹೆಸರಲ್ಲಿ ನಕಲಿ ಲೈಸನ್ಸ್
Team Udayavani, May 3, 2023, 7:30 AM IST
ಲಂಡನ್: ಮದ್ಯಪಾನ ಸೇವಿಸಿ, ವಾಹನ ಚಲಾಯಿಸಿದ ಶಂಕೆಯ ಮೇರೆಗೆ ವ್ಯಕ್ತಿಯನ್ನು ಬ್ರಿಟನ್ ಪೊಲೀಸರು ಬಂಧಿಸಿದ್ದು, ಈ ವೇಳೆ ಆತ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಹೆಸರಿನಲ್ಲಿ ಪರವಾನಗಿ ಹೊಂದಿರುವುದು ಪತ್ತೆಯಾಗಿದೆ.
ಪಶ್ಚಿಮ ಗ್ರೊನಿಂಗನ್‌ನ ಝಯಿಡಾರ್ನ್ ಮೂಲದ ನಿವಾಸಿಯಾಗಿರುವ 35 ವರ್ಷದ ವ್ಯಕ್ತಿ, ಮದ್ಯಪಾನ ಮಾಡಿ, ಕಾರು ಚಲಾಯಿಸುತ್ತಿದ್ದನೆಂಬ ಶಂಕೆವ್ಯಕ್ತವಾದ ಹಿನ್ನೆಲೆ ಪೊಲೀಸರು ಆತನ ಕಾರನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಕಾರಿನಲ್ಲಿ ನಕಲಿ ಪರವಾನಗಿಗಳು ಕಂಡುಬಂದಿವೆ. ಈ ಪೈಕಿ ಮಾಜಿ ಪ್ರಧಾನಿ ಬೋರಿಸ್ ಹೆಸರು, ಜನ್ಮದಿನಾಂಕವಿರುವ ಪರವಾನಗಿ ಸಿಕ್ಕಿದ್ದು, 2019ರಲ್ಲಿ ವಿತರಿಸಲಾದ ಕಾರ್ಡ್‌ಗೆ 3,000 ಇಸವಿವರೆಗಿನ ಗಡುವು ನೀಡಲಾಗಿದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.