ಹೆಸರಲ್ಲಿ ತಂದೆಯ ಸರ್ನೇಮ್ ಕಡ್ಡಾಯವಲ್ಲ: ದೆಹಲಿ ಹೈಕೋರ್ಟ್
Team Udayavani, Aug 6, 2021, 10:32 PM IST
ನವದೆಹಲಿ: ತಂದೆಯ ಉಪನಾಮ (ಸರ್ನೇಮ್ )ವನ್ನೇ ಪುತ್ರಿ ಅಥವಾ ಪುತ್ರನ ಹೆಸರಿನ ಜತೆಗೆ ಬಳಕೆ ಮಾಡುವಂತೆ ಕಡ್ಡಾಯಗೊಳಿಸುವ ಹಾಗಿಲ್ಲ. ಪುತ್ರಿ ತಾಯಿಯ ಹೆಸರನ್ನು ಸೇರಿಸಿಕೊಳ್ಳಬಹುದು ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.
ಪ್ರಾಪ್ತ ವಯಸ್ಕಳಲ್ಲದ ಪುತ್ರಿಯ ಹೆಸರಿನ ಜತೆಗೆ ತನ್ನ ಹೆಸರನ್ನೇ ಸೇರಿಸಿಕೊಳ್ಳಬೇಕೇ ಹೊರತು ಆಕೆಯ ತಾಯಿಯದ್ದಲ್ಲ ಎಂದು ವ್ಯಕ್ತಿಯೊಬ್ಬರು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಹೈಕೋರ್ಟ್ಗೆ ಅರಿಕೆ ಮಾಡಿದ್ದರು. ಈ ಬಗ್ಗೆ ನ್ಯಾ.ರೇಖಾ ಪಾಟೀಲ್ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿ ಇಂಥ ಆದೇಶ ನೀಡಲು ಸಾಧ್ಯವಿಲ್ಲ.
ಇದನ್ನೂ ಓದಿ:ಸದ್ಯಕ್ಕಿಲ್ಲ ‘ರಾಜವೀರ ಮದಕರಿ ನಾಯಕ’ ಶೂಟಿಂಗ್
ಪುತ್ರಿಯ ಹೆಸರಿನಿಂದ ಸಂತೋಷಗೊಂಡಿದ್ದರೆ, ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿತು. ತಂದೆಯ ಹೆಸರು ಇಲ್ಲದಿದ್ದರೆ ವಿಮಾ ಕ್ಲೇಮುಗಳನ್ನು ಪಡೆಯಲು ಅಡ್ಡಿಯಾಗುತ್ತದೆ ಎಂದು ವಾದಿಸಿದರೂ, ಹೈಕೋರ್ಟ್ ಅದನ್ನು ತಿರಸ್ಕರಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.