![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 28, 2021, 11:01 PM IST
ನವದೆಹಲಿ: ಸ್ಥಳೀಯರಿಗೆ ನೆರವಾಗುವ ನಿಟ್ಟಿನಲ್ಲಿ ಗೂಗಲ್ ಮ್ಯಾಪ್ ವಿಶೇಷ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಇಂಗ್ಲಿಷ್‌ನಲ್ಲಿರುವ ಎಲ್ಲ ಸ್ಥಳಗಳ ಹೆಸರನ್ನು ಕನ್ನಡವೂ ಸೇರಿದಂತೆ ದೇಶದ 10 ಭಾಷೆಗಳಿಗೆ ಲಿಪ್ಯಂತರ ಮಾಡಿದೆ.
ಅಂದರೆ ಇಂಗ್ಲಿಷ್ ಲಿಪಿಯಲ್ಲಿ ಕೆಂಪೇಗೌಡ ಅಂತ ಇರುವುದನ್ನು ಯಥಾವತ್ ಕನ್ನಡದಲ್ಲೂ ಲಭ್ಯವಾಗುವಂತೆ ಬದಲಾವಣೆ ಮಾಡಿದೆ. ಇಲ್ಲಿ ಅನುವಾದ ಮಾಡಿಲ್ಲ. ಕೇವಲ ಇಂಗ್ಲಿಷ್ ಪದಗಳನ್ನು ಕನ್ನಡ ಲಿಪಿಯಲ್ಲಿ ಬರೆದಂತೆ ಬದಲಾವಣೆ ಮಾಡಲಾಗಿದೆ.
ಇಂಗ್ಲಿಷ್‌ನಲ್ಲಿ ಸ್ಥಳಗಳ ಹೆಸರನ್ನು ಬರೆದರೆ ಸಲೀಸಾಗಿ ಮ್ಯಾಪ್‌ನಲ್ಲಿ ಪತ್ತೆಯಾಗುತ್ತಿತ್ತು. ಅದನ್ನೇ ಕನ್ನಡದಲ್ಲಿ ಬರೆಯಲು ಹೋದರೆ ಆ ಸ್ಥಳವೇ ಸಿಗುತ್ತಿರಲಿಲ್ಲ. ಉದಾಹರಣೆಗೆ ಕೆಂಪೇಗೌಡ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಕಿಮ್ಸ್) ಹೆಸರನ್ನು ಕನ್ನಡದಲ್ಲಿ ಬರೆದರೆ, ಬೇರೆ ಯಾವುದೋ ಜಾಗವನ್ನು ಅದು ತೋರಿಸುತ್ತಿತ್ತು. ಈಗ ಕೆಂಪೇಗೌಡ ಅಂತ ಬರೆಯಲು ಹೋದರೆ ತನ್ನಿಂತಾನೇ ಇಂಗ್ಲಿಷ್‌ನಲ್ಲಿನ ಹೆಸರು, ಕನ್ನಡಕ್ಕೆ ಲಿಪ್ಯಂತರಗೊಳ್ಳುತ್ತಗೊಂಡು ಸ್ಥಳ ಸಿಗುತ್ತದೆ.
ಇದನ್ನೂ ಓದಿ:ಫೆಬ್ರವರಿ ಅಂತ್ಯದವರೆಗೆ ಅಂತಾರಾಷ್ಟ್ರೀಯ ವಿಮಾನಗಳಿಗೆ ನಿರ್ಬಂಧ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.