ಬರೋಬ್ಬರಿ 138 ದಂಪತಿಗಳ ವಿಚ್ಛೇದನ ತಪ್ಪಿಸಿದ್ದ ವಕೀಲನಿಗೇ ವಿಚ್ಛೇದನ !
Team Udayavani, Jun 17, 2023, 7:08 AM IST
ಗಾಂಧೀನಗರ: ಬದುಕಲ್ಲಿ ಯಾವುದು ಘಟಿಸಬಾರದು ಎಂದುಕೊಳ್ಳುತ್ತೇವೋ, ಅದೇ ಘಟಿಸುತ್ತದೆ !ಇದಕ್ಕೆ ಗುಜರತ್ನ ವಕೀಲರೊಬ್ಬರ ಬದುಕೇ ನಿರ್ದಶನ. ಜೀವನದುದ್ದಕ್ಕೂ ಹಲವು ದಂಪತಿಗಳ ಬಂಧ ಉಳಿಸಲು ಸೆಣಸಾಡಿ, ಒಂದೂಗೂಡಿಸಿದ ವಕೀಲರ ಬದುಕೇ ಈಗ ವಿಚ್ಛೇಧನದ ಘಟಕ್ಕೆ ತಲುಪಿದ್ದು, ವಿಧಿ ವಿಪರ್ಯಾಸ ಜನರ ಮನಮಿಡಿದಿದೆ.
ಹೌದು, ಅಹ್ಮದಾಬಾದ್ನ ಹೈಕೋರ್ಟ್ನ ವಕೀಲರೊಬ್ಬರು ಸತತ 16 ವರ್ಷಗಳಿಂದ ತಮ್ಮ ವೃತ್ತಿ ಜೀವನದಲ್ಲಿದ್ದು, ಹಲವಾರು ಪ್ರಕರಣಗಳನ್ನು ನೋಡಿದ್ದಾರೆ. ಅದರಲ್ಲೂ ವಿಚ್ಚೇಧನ ಪ್ರಕರಣಗಳಲ್ಲಿ ನೂರಾರು ದಂಪತಿಗಳಿಗೆ ತಿಳಿಹೇಳಿ, ಕೌಟುಂಬಿಕ ಕಲಹಗಳನ್ನು ಬಗೆಹರಿಸಿ ವಿಚ್ಚೇಧನ ಹಿಂಪಡೆವಂತೆ ಮಾಡಿದ್ದಾರೆ. ಅವರ ಕಳಕಳಿಗೆ ಬದಲಾಗಿ ಮತ್ತೆ ಕುಟುಂಬವನ್ನು ಕಟ್ಟಿಕೊಂಡಿದ್ದು ಬರೋಬ್ಬರಿ 138 ಜೊಡಿ !
ಹೀಗೆ ಹಲವು ಜೋಡಿಗಳನ್ನು ಒಂದು ಮಾಡಿದ್ದೇ ವಕೀಲರ ಪಾಲಿಗೆ ಕಂಟಕವಾಗಿದೆ. ಇವರ ಕಾಳಜಿಯಿಂದ ಜೋಡಿ ಒಂದಾಗಿ ಪ್ರಕರಣ ಕೈತಪ್ಪುವುದು ಒಂದೆಡೆಯಾದರೆ, ಕೌನ್ಸೆಲಿಂಗ್ ನೀಡಿಯೂ ಶುಲ್ಕ ಪಡೆಯದ ಅವರ ಔದಾರ್ಯ ಮತ್ತೂಂದಡೆ .ಇದರ ಪರಿಣಾಮ, ವಕೀಲರ ಕುಟುಂಬದಲ್ಲೇ ಆರ್ಥಿಕ ಸಂಕಷ್ಟ ಎದುರಾಗಿ, ವಕೀಲರ ಪತ್ನಿ ವಿಚ್ಛೇಧನ ನೀಡಿದ್ದಾರೆ. ಬೇರೆ ಜೋಡಿಗಳ ಮನವೊಲಿಸಲು ಯಶಸ್ವಿಯಾದ ವಕೀಲ, ತನ್ನ ಅರ್ಧಾಂಗಿಯ ಮನವೊಲಿಸುವಲ್ಲಿ ವಿಫಲರಾಗಿದ್ದರ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.