ಎರಡೇ ವರ್ಷದಲ್ಲಿ 15 ಲಕ್ಷ ಗೋವುಗಳು ಮಾಯವಾಗಿದ್ದು ಹೇಗೆ?
Team Udayavani, Dec 23, 2022, 8:55 PM IST
ಬೆಂಗಳೂರು: ಗೋ ರಕ್ಷಣೆ ವಿಚಾರದಲ್ಲಿ ಕಾಂಗ್ರೆಸ್ ಟ್ವಿಟರ್‌ನಲ್ಲಿ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದೆ. ಸರಣಿ ಟ್ವಿಟ್ ಮಾಡಿರುವ ಕಾಂಗ್ರೆಸ್, ಸರ್ಕಾರವೇ ನೀಡಿದ ಅಂಕಿ ಅಂಶದ ಪ್ರಕಾರ ಗೋರಕ್ಷಕರು ಎಂದು ಕೊಳ್ಳುವ ಬಿಜೆಪಿ ಆಡಳಿತದಲ್ಲಿ 15 ಲಕ್ಷ ಗೋವುಗಳು ಎರಡೇ ವರ್ಷದಲ್ಲಿ ಮಾಯವಾಗಿದ್ದು ಹೇಗೆ ಎಂದು ಪ್ರಶ್ನಿಸಿದೆ.
ಗೋವುಗಳ ಸಂಖ್ಯೆ ಅಭಿವೃದ್ಧಿಯಾಗುವ ಬದಲು ಕ್ಷೀಣಿಸುತ್ತಿರುವುದೇಕೆ ಇದೇನಾ ಬಿಜೆಪಿ ಗೋರಕ್ಷಣೆ. ಕಾಲುಬಾಯಿ, ಚರ್ಮಗಂಟು ರೋಗಗಳಿಗೆ ಸಮರ್ಪಕ ಲಸಿಕೆ ನೀಡದೆ ಸರ್ಕಾರವೇ ಪರೋಕ್ಷ ಗೋಹತ್ಯೆ ಮಾಡಿತೇ ಎಂದು ವಾಗ್ಧಾಳಿ ನಡೆಸಿದೆ.
ಯಾವುದೇ ಜನಪರ ಯೋಜನೆ ರೂಪಿಸದ ಬಿಜೆಪಿ ಫಾರ್ ಕರ್ನಾಟಕ ಸರ್ಕಾರ ಜಾರಿ ಇದ್ದ ಜನೋಪಯೋಗಿ ಯೋಜನೆಗಳನ್ನೂ ಹಳ್ಳ ಹಿಡಿಸಿದೆ. ಆಧುನಿಕ ತಂತ್ರಜ್ಞಾನದ ಜಗತ್ತಿನಲ್ಲಿ ಹೊಂದಿಕೊಳ್ಳುವಂತೆ ರಾಜ್ಯದ ಯುವಜನತೆಯನ್ನು ತಯಾರುಗೊಳಿಸಬೇಕಾದ ಸರ್ಕಾರ ಲ್ಯಾಪ್‌ಟಾಪ್ ನೀಡಲು ಸಹ ಮೀನಾಮೇಷ ಎಣಿಸುತ್ತಿದೆ. ತ್ರಿಶೂಲ ಕೊಡುವವರಿಗೆ ಲ್ಯಾಪ್‌ಟಾಪ್ ಮಹತ್ವ ತಿಳಿಯುವುದಾದರೂ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.