ಲಾಕ್‌ಡೌನ್ ನಲ್ಲಿ ಕಳೆದ ಆಧಾರ್ ಪಡೆಯೋದು ಹೇಗೆ?
Team Udayavani, May 25, 2020, 6:50 AM IST
ಸಾಂದರ್ಭಿಕ ಚಿತ್ರ.
ಈ ಕೋವಿಡ್- 19 ಲಾಕ್‌ಡೌನ್ ಅವಧಿಯಲ್ಲಿ ತವರಿಗೆ ಮರಳುವ ಗಡಿಬಿಡಿಯಲ್ಲಿ ನೀವು ನಿಮ್ಮ ಆಧಾರ್ ವಿಶಿಷ್ಟ ಗುರುತಿನ ಸಂಖ್ಯೆ ಇಲ್ಲವೇ ದಾಖಲಾತಿ ಐಡಿ ಕಳೆದುಕೊಂಡಿದ್ದಲ್ಲಿ ಮೊದಲು, ನೀವು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬೇಕು. ದೂರಿನ ಎಫ್ಐಆರ್ ಕಾಪಿಯನ್ನಿಟ್ಟುಕೊಂಡು ಈ ಕೆಳಗಿನ ಕ್ರಮಗಳನ್ನು ಅನುಸರಿಸಿದರೆ ನೀವು ಸುಲಭವಾಗಿ ನಿಮ್ಮ ಆಧಾರ್ ಸಂಖ್ಯೆಗನು ಗುಣವಾಗಿ ಹೊಸ ಕಾರ್ಡ್ ಪಡೆಯಬಹುದು.
ಏನೆಲ್ಲಾ ಬೇಕಾಗುತ್ತೆ?
-ಆಧಾರ್ ಸಂಖ್ಯೆ
-ಆಧಾರ್ ಜತೆ ಲಿಂಕ್ ಮಾಡಿ ರುವ ಮೊಬೈಲ್ ಸಂಖ್ಯೆ ಇಲ್ಲವೇ ಇಮೇಲ್ ವಿಳಾಸ
-ಆಧಾರ್ ಕಳೆದ ಬಗ್ಗೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರತಿ (ಎಫ್‌ಐಆರ್)
ವಿಧಾನ 1: ಆಧಾರ್ ಸಂಖ್ಯೆ, ಮೊಬೆ„ಲ್ ಸಂಖ್ಯೆ ಗೊತ್ತಿದ್ದರೆ, ಆ ಸಂಖ್ಯೆ ಈಗಲೂ ಕಾರ್ಯನಿರ್ವಹಿಸುತ್ತಿದ್ದು, ನಿಮ್ಮ ಬಳಿಯೇ ಇದ್ದರೆ ಶೇ.95 ಕೆಲಸ ಮುಗಿದಂತೆ. ಹಾಗಿ ದ್ದಲ್ಲಿ, ನೇರವಾಗಿ https://eaadhaar.uidai.gov.in/#/ ಗೆ ಲಾಗ್‌ಇನ್ ಆಗಿ ಅಥವಾ ಮೊಬೆ„ಲ್‌ನಲ್ಲಿರುವ ಎಂಆಧಾರ್ ಆ್ಯಪ್ ಮೂಲಕ ಇ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಬಹುದು. ನಿಮಗೆ ಕಾರ್ಡ್ ಪೋಸ್ಟ್ ಮೂಲಕ ಬೇಕಿದ್ದರೆ ಅದೇ ವೆಬ್‌ಸೈಟ್‌ನಲ್ಲಿ 50 ರೂ. ಪಾವತಿಸಿ, ಮನವಿ ಸಲ್ಲಿಸಬೇಕು. 5-6 ದಿನಗಳಲ್ಲಿ ಆಧಾರ್ ಕಾರ್ಡ್ ಬರುತ್ತದೆ.
ವಿಧಾನ 2: ನಿಮಗೆ 12 ಅಂಕಿಗಳ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ/ಇಮೇಲ್ ಐಡಿ ಗೊತ್ತಿಲ್ಲದಿದ್ದರೆ ಮಾತ್ರ ಈ ವಿಧಾನ ಸಹಕಾರಿ. ಆಧಾರ್ ಸಹಾಯವಾಣಿ 1947ಕ್ಕೆ ಕರೆ ಮಾಡಿ. ಹೆಸರು, ಜನನ ದಿನಾಂಕ ಅಥವಾ ವರ್ಷ, ಪಿನ್‌ಕೋಡ್ ಸೇರಿ ಗ್ರಾಹಕ ಸೇವಾ ಪ್ರತಿನಿಧಿ ಕೇಳುವ ಎಲ್ಲ ವಿವರಗಳನ್ನು ಒದಗಿಸಿ. ಬಳಿಕ ಪ್ರತಿನಿಧಿಯು ನೀಡುವ ದಾಖಲಾತಿ ಐಡಿ ಸಂಖ್ಯೆಯನ್ನು ಒಂದೆಡೆ ಬರೆದುಕೊಳ್ಳಿ. ಈ ದಾಖಲಾತಿ ಐಡಿ ಸಂಖ್ಯೆ ಬಳಸಿ ನಿಮ್ಮ ಆಧಾರ್ ಪ್ರಿಂಟ್ ಪಡೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.