ನಾನು ಹೋಗಬೇಕಿತ್ತು, ಮಿಸ್ ಆಗಿ ಅಪ್ಪು ಹೋದ: ರಾಘವೇಂದ್ರ ರಾಜಕುಮಾರ್
Team Udayavani, Oct 29, 2021, 4:13 PM IST
ಬೆಂಗಳೂರು : ಮೊದಲು ನಾನು ಹೋಗಬೇಕಿತ್ತು, ಮಿಸ್ ಆಗಿ ನನ್ನ ತಮ್ಮ ಹೋಗಿದ್ದಾನೆ ಎಂದು ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳ ಎದುರು ಭಾವುಕರಾಗಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್,ಅಪ್ಪು ನನ್ನನ್ನು ಉಳಿಸಿದ , ಆದರೆ ಅವನನ್ನು ಉಳಿಸಲು ಆಗಲಿಲ್ಲ. ಎಲ್ಲರೂ ನನ್ನ ತಮ್ಮನನ್ನು ಕಳುಹಿಸಿಕೊಡಿ ಎಂದು ಅವರು ಮಾಧ್ಯಮಗಳ ಮುಂದೆ ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ ನಾಳೆ ಸಂಜೆ ಪುನೀತ್ ಅಂತ್ಯಕ್ರಿಯೆ : ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.