ಐಸ್ ಕ್ರೀಮ್ ಮಾದರಿಯ ಇಡ್ಲಿ!: ಇದ್ಯಾವುದು ಹೊಸ ಖಾದ್ಯ
Team Udayavani, Oct 1, 2021, 3:24 PM IST
ಬೆಂಗಳೂರು : ಆಹಾರ ಪ್ರಪಂಚದಲ್ಲಿ ತರಹೇವಾರಿ ಖಾದ್ಯಗಳು ಅನ್ವೇಷಣೆ ಆಗುತ್ತಲೇ ಹೋಗುತ್ತಿವೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ದಕ್ಷಿಣ ಭಾರತದ ಜನಪ್ರಿಯ ತಿಂಡಿ ಇಡ್ಲಿ, ಐಸ್ ಕ್ರೀಮ್ ಮಾದರಿಯಲ್ಲಿ ಲಭ್ಯವಾಗುತ್ತಿದೆ.
ಜನಪ್ರಿಯವಾದ ಹೋಟೆಲ್ ಒಂದರಲ್ಲಿ ತಯಾರಿಸಿದ ಐಸ್ ಕ್ರೀಮ್ ಕಡ್ಡಿ ಸಿಕ್ಕಿಸಿದ ಇಡ್ಲಿಯ ಫೋಟೋವನ್ನು ಗ್ರಾಹಕರೊಬ್ಬರು ಟ್ವೀಟ್ ಮಾಡಿದ್ದರು. ಈ ಫೋಟೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಪರ-ವಿರೋಧದ ಚರ್ಚೆಯೂ ನಡೆದಿದೆ.
ಕೆಲವರು ಅನ್ವೇಷಣೆಯ ಕಾರಣದಿಂದ ದೋಸೆಯನ್ನು ಬದಲು ಮಾಡಿದಿರಿ ಇನ್ನು ಇಡ್ಲಿಯನ್ನು ಹಾಳು ಮಾಡಬೇಡಿ ಎಂದಿದ್ದಾರೆ . ಇನ್ನು ಕೆಲವರು ಇಡ್ಲಿಗಾಗಿ ಕಡ್ಡಿ ಬಳಸಿ ಅರಣ್ಯ ನಾಶ ಮಾಡಬೇಡಿ ಎಂದಿದ್ದಾರೆ.
Totally like the idea of stick-idli but will stick with tradition thank you; as per @krishashok interview in mojorojo YT channel yday, taste = flavor + ability to feel texture of idli with hand while mixing with sambar + win-win mentality. https://t.co/cvV85QtAVC
— Aravind (@ngaravind) September 30, 2021
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.