ಸೇನಾ ಪರೀಕ್ಷೆಯಲ್ಲಿ ಅಕ್ರಮ : ತನಿಖೆ ಸಿಬಿಐ ಹೆಗಲಿಗೆ
Team Udayavani, Mar 14, 2021, 10:15 PM IST
ನವದೆಹಲಿ: ಪಂಜಾಬ್ನ ಕೇಂದ್ರವೊಂದರಲ್ಲಿ ಸೇನಾಧಿಕಾರಿಗಳ ಆಯ್ಕೆಗೆ ನಡೆಸಿದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಇತ್ತೀಚೆಗೆ ಕೇಳಿಬಂದಿತ್ತು. ಆ ತನಿಖೆಯ ಹೊಣೆ ಸಿಬಿಐ ಹೆಗಲಿಗೇರಿದೆ.
ಸೇನೆಯ ಗುಪ್ತಚರ ವಿಭಾಗ ಈ ಮಾಹಿತಿ ನೀಡಿತ್ತು. ಅದರ ಬಗ್ಗೆ ಸೇನೆಯೂ ತನಿಖೆ ಆರಂಭಿಸಿತ್ತು. ಕೆಲವುದಿನಗಳ ಹಿಂದೆ ಪಂಜಾಬ್ನ ಕೆಲವು ಕೇಂದ್ರಗಳಲ್ಲಿ ಸೇವಾ ಆಯ್ಕೆ ಮಂಡಳಿಯಿಂದ ಸೇನಾ ಪರೀಕ್ಷೆಗಳು ನಡೆದಿದ್ದವು. ಇದರಲ್ಲಿ ಅಕ್ರಮ ನಡೆದಿದೆ.
ಕೆಲವು ನಾಗರಿಕರು ಸೇರಿ, ಹಲವು ಸಂಸ್ಥೆಗಳ ಕೈವಾಡ ಇದರಲ್ಲಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿತ್ತು.
ಇದನ್ನೂ ಓದಿ :ಆಂಧ್ರ ಸ್ಥಳೀಯ ಚುನಾವಣೆ: ವೈಎಸ್ಆರ್ ಪಾರ್ಟಿ ಭರ್ಜರಿ ವಿಜಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Passes Away: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ವಿಧಿವಶ
Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ
Critical: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು; ಏಮ್ಸ್ಗೆ ದಾಖಲು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.