ಅಹ್ಮದಾಬಾದ್‌ನಲ್ಲಿ IPL ಫೈನಲ್: ಚೆನ್ನೈಯಲ್ಲಿ ಕ್ವಾಲಿಫೈಯರ್-1, ಎಲಿಮಿನೇಟರ್
Team Udayavani, Apr 22, 2023, 7:12 AM IST
ಹೊಸದಿಲ್ಲಿ: ಸತತ ಎರಡನೇ ವರ್ಷವೂ ಐಪಿಎಲ್ ಫೈನಲ್ ಪಂದ್ಯದ ಆತಿಥ್ಯ ಅಹ್ಮದಾಬಾದ್‌ನ “ನರೇಂದ್ರ ಮೋದಿ ಸ್ಟೇಡಿಯಂ’ಗೆ ಒಲಿದಿದೆ. ಜತೆಗೆ ಇಲ್ಲಿ ಕ್ವಾಲಿಫೈಯರ್-2 ಪಂದ್ಯವನ್ನೂ ಆಡಲಾಗುವುದು. ಮೇ 26ರಂದು ಕ್ವಾಲಿಫೈಯರ್-2 ಹಾಗೂ ಮೇ 28ರಂದು ಫೈನಲ್ ಹಣಾಹಣಿ ನಡೆಯಲಿದೆ.
ಬಿಸಿಸಿಐ ಶುಕ್ರವಾರ ಐಪಿಎಲ್ ಪ್ಲೇ ಆಫ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತು. ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಕ್ವಾಲಿಫೈಯರ್-1 (ಮೇ 23) ಮತ್ತು ಎಲಿಮಿನೇಟರ್ (ಮೇ 24) ಪಂದ್ಯಗಳು ನಡೆಯಲಿವೆ. 16ನೇ ಐಪಿಎಲ್ ಪಂದ್ಯಾವಳಿ ಎ. 31ರಂದು ಅಹ್ಮದಾಬಾದ್‌ನಲ್ಲೇ ಆರಂಭಗೊಂಡಿತ್ತು. ಮೇ 21ರಂದು ಆರ್‌ಸಿಬಿ-ಗುಜರಾತ್ ನಡುವಿನ ಬೆಂಗಳೂರು ಪಂದ್ಯದೊಂದಿಗೆ ಈ ವರ್ಷದ ಲೀಗ್ ಹಣಾಹಣಿ ಕೊನೆಗೊಳ್ಳಲಿದೆ.
ಕಳೆದ ವರ್ಷದ ಫೈನಲ್ ಆತಿಥ್ಯವೂ ವಿಶ್ವದ ಈ ಬೃಹತ್ ಕ್ರೀಡಾಂಗಣಕ್ಕೆ ಒಲಿದಿತ್ತು. ಪ್ಲೇ ಆಫ್ ಪಂದ್ಯಗಳ ಮತ್ತೂಂದು ತಾಣವಾಗಿ ಕೋಲ್ಕತಾವನ್ನು ಆರಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ
ATP Rankings; ಸಿನ್ನರ್‌ಗೆ ವರ್ಷಾಂತ್ಯದ ನಂ.1 ರ್‍ಯಾಂಕ್ ಟ್ರೋಫಿ
ICC: ಪಾಕಿಸ್ತಾನದ ಕೈತಪ್ಪಿದ ಚಾಂಪಿಯನ್ಸ್ ಟ್ರೋಫಿ ಆಯೋಜನೆ: ಬದಲಿ ದೇಶದ ಆಯ್ಕೆ
Shami: ಕೊನೆಗೂ ವೃತ್ತಿಪರ ಕ್ರಿಕೆಟ್ ಗೆ ಮರಳಿದ ಮೊಹಮ್ಮದ್ ಶಮಿ
Japan: ಇಂದಿನಿಂದ ಕುಮಮೋಟೊ ಓಪನ್: ಸಿಂಧು, ಲಕ್ಷ್ಯ ಮೇಲೆ ಹೆಚ್ಚಿನ ನಿರೀಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.