ಎಲ್ಲ ಪಾಲಿಸಿದಾರರಿಗೆ ಡಿಜಿಟಲ್ ಪಾಲಿಸಿ ವಿತರಿಸಲು IRDAI ಸೂಚನೆ
Team Udayavani, Feb 16, 2021, 6:10 AM IST
ಹೊಸದಿಲ್ಲಿ : ಎಲ್ಲ ಪಾಲಿಸಿದಾರರಿಗೆ ಡಿಜಿಟಲ್ ಪಾಲಿಸಿಗಳನ್ನು ವಿತರಿಸುವಂತೆ ಮತ್ತು ಅವುಗಳನ್ನು ಉಪಯೋಗಿಸುವ ವಿಧಾನದ ಬಗ್ಗೆ ತಿಳಿಸಿಕೊಡುವಂತೆ ವಿಮಾ ನಿಯಂತ್ರಣಾಧಿಕಾರ ಐಆರ್ಡಿಎಐ ಎಲ್ಲ ವಿಮಾ ಸಂಸ್ಥೆಗಳಿಗೆ ಸೂಚನೆ ನೀಡಿದೆ.
ಇದರಿಂದ ವೆಚ್ಚ ಉಳಿತಾಯವಾಗುವುದಲ್ಲದೆ ಕ್ಲೇಮು ವಿಲೇವಾರಿಯ ವೇಗವರ್ಧನೆ ಸಾಧ್ಯವೆಂದು ಅದು ಕಾರಣ ನೀಡಿದೆ. ಜಿಐಸಿ ಆರ್ಇ, ಲಾಯ್ಡ (ಇಂಡಿಯಾ) ಮತ್ತು ವಿದೇಶೀ ರಿ ಇನ್ಶೂರೆನ್ಸ್ ಶಾಖೆಗಳನ್ನು ಹೊರತುಪಡಿಸಿ ಉಳಿದೆಲ್ಲ ವಿಮಾ ಸಂಸ್ಥೆಗಳಿಗೆ ಈ ಸೂಚನೆ ನೀಡಲಾಗಿದೆ.
ಈ ಕ್ರಮದಿಂದ ಪಾಲಿಸಿ ಪ್ರತಿಗಳ ನೀಡಿಕೆಯಲ್ಲಿ ವಿಳಂಬ, ವಿವಾದಗಳ ಶೀಘ್ರ ಪರಿಹಾರ ಕೂಡ ಸಾಧ್ಯ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.