Kalaburagi: ಲಂಚ ಪಡೆಯುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್
ಕಂದಾಯ ನಿರೀಕ್ಷಕನೂ ಟ್ರ್ಯಾಪ್
Team Udayavani, Aug 31, 2023, 8:26 PM IST
ಕಲಬುರಗಿ: 12 ಸಾವಿರ ಲಂಚ ಪಡೆಯುವಾಗ ಆಳಂದ ತಹಶೀಲ್ದಾರ್ ಹಾಗೂ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ ಬಿದಿದ್ದಾರೆ.
ಜಮೀನು ಎನ್ಎ ಮಾಡಿಕೊಡಲು 12 ಸಾವಿರ ರೂ ಬೇಡಿಕೆ ಇಟ್ಟಿದ್ದರು.ಅದರನ್ವಯ ಆಳಂದ ತಾಲೂಕಿನ ಅಂಬಾ ವಾಡಿ ಗ್ರಾಮದ ಮೆಹಬೂಬ ಪಟೇಲ್ ಎನ್ನುವರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ತಹಶೀಲ್ದಾರ ಕಚೇರಿಯಲ್ಲೇ ಹಣ ಪಡೆಯುವಾಗ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಹಾಗೂ ಕಂದಾಯ ನಿರೀಕ್ಷಕ ರಾಜಶೇಖರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.